Thursday, March 4, 2021

Flipkart Big Shopping Days : ಬಂಪರ್ ಕೊಡುಗೆಗಳ ಮಹಾಪೂರ

Must read

- Advertisement -
- Advertisement -

ಫ್ಲಿಪ್‌ಕಾರ್ಟ್ ಬುಧವಾರ ಮೇ 15ರಿಂದ ಮೇ 19ರವರೆಗೆ ವಿಶೇಷ ಸೇಲ್ ಆಯೋಜಿದ್ದು, ವಿವಿಧ ಉತ್ಪನ್ನಗಳ ಮೇಲೆ ದರ ಕಡಿತ ಪ್ರಕಟಿಸಿದೆ.

HDFC Bank ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಶೇ. 10 ಡಿಸ್ಕೌಂಟ್ ಕೂಡ ಪಡೆಯಬಹುದಾಗಿದೆ.

ಬಿಗ್ ಶಾಪಿಂಗ್ ಡೇಸ್ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್, ಎಲೆಕ್ಟ್ರಾನಿಕ್ಸ್, ಗ್ಯಾಜೆಟ್, ಸ್ಮಾರ್ಟ್‌ಫೋನ್, ಫ್ಯಾಶನ್, ಹೋಮ್ ಫರ್ನಿಚರ್, ಸೌಂದರ್ಯ ಸಾಧನಗಳಿಗೆ ವಿಶೇಷ ಆಫರ್ ಘೋಷಿಸಿದ್ದು, ಜೊತೆಗೆ ಎಕ್ಸ್‌ಚೇಂಜ್ ಕೊಡುಗೆ, ಹೆಚ್ಚುವರಿ ವಾರಂಟಿ ಪ್ರಯೋಜನಗಳನ್ನೂ ಗ್ರಾಹಕರಿಗೆ ನೀಡಲಿದೆ.

ಇನ್ನು ಬುಧವಾರದಿಂದ ಪ್ರಾರಂಭವಾಗಿರುವ ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೇಸ್‌ ಸೇಲ್‌ನಲ್ಲಿ ಥಾಮ್ಸನ್ ಸ್ಮಾರ್ಟ್‌ ಟಿವಿ ಮೇಲೆ ವಿಶೇಷ ಆಫರ್ ನೀಡಲಾಗಿದೆ.

ಜೊತೆಗೆ ಗೂಗಲ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಪಿಕ್ಸೆಲ್ 3a ಮತ್ತು Pixel 3a ಎಕ್ಸ್ಎಲ್ ಕೂಡಾ ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೇಸ್‌ ನಲ್ಲಿ ಮಾರಾಟವಾಗಲಿದ್ದು, ಪಿಕ್ಸೆಲ್ 3a  39,999 ರೂ. ಬೆಲೆ ಹೊಂದಿದ್ದು,. ಪಿಕ್ಸೆಲ್ 3a ಎಕ್ಸ್ಎಲ್ 44,999 ರೂ. ಬೆಲೆ ಹೊಂದಿದೆ.

ಇನ್ನು ಈ ಮೊಬೈಲ್ ಖರೀದಿಗಾಗಿ ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿದರೆ ಶೇ. 10 ಡಿಸ್ಕೌಂಟ್ ಲಭ್ಯವಾಗುತ್ತದೆ.ಜೊತೆಗೆ ನೋ ಕಾಸ್ಟ್‌ ಇಎಂಐ ಆಫರ್ ಕೂಡ ಲಭ್ಯ.

- Advertisement -
- Advertisement -
- Advertisement -

Latest article