Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ನ್ಯೂಸ್ ರೂಮ್ ದೇಶ

ಹಿಜಬ್ ಪರ ದನಿ ಎತ್ತಿದ ಮಲಾಲಾಗೆ I Am Malala ಪುಸ್ತಕ ಉಲ್ಲೇಖಿಸಿ ತಿರುಗೇಟು ಕೊಟ್ಟ ಬಿಜೆಪಿ ನಾಯಕರು

Radhakrishna Anegundi by Radhakrishna Anegundi
February 9, 2022
in ದೇಶ
bjp-members-kapil-mishra-manjinder-singh-attack-activist-malala-for-comments-on-hijab-row-in-india
Share on FacebookShare on TwitterWhatsAppTelegram

ಬೆಂಗಳೂರು : ಕರಾವಳಿಯಲ್ಲಿ ಪ್ರಾರಂಭವಾದ ಹಿಜಾಬ್ ಗಲಾಟೆ ಇದೀಗ ರಾಜ್ಯದ ಅನೇಕ ಕಾಲೇಜುಗಳಿಗೆ ಹರಡಿದೆ. ಕರಾವಳಿಯ ಒಂದು ಕಾಲೇಜಿನಲ್ಲಿ ಕಿಡಿ ಹಚ್ಚಿದ ದುಷ್ಕರ್ಮಿಗಳು ಇದನ್ನು ರಾಜ್ಯದೆಲ್ಲೆಡೆ ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ಕಾಲ ಇಲ್ಲದ ವಿವಾದಕ್ಕೆ ಕಿಡಿ ಹೊತ್ತಿಸಿದವರನ್ನು ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದೇ ಈ ಅನಾಹುತಕ್ಕೆ ಕಾರಣ.

Follow us on:

ಈ ನಡುವೆ ಹಿಜಾಬ್ ಕುರಿತಂತೆ ಮುಸ್ಲಿಂ ಮಹಿಳೆಯರನ್ನೇ ಸಾಕಷ್ಟು ಭಿನ್ನಾಭಿಪ್ರಾಯಗಳು ಕಂಡು ಬಂದಿದೆ. ಕೆಲವರು ಹಿಜಾಬ್ ಗಿಂತ ಶಿಕ್ಷಣ ಮುಖ್ಯ ಅಂದಿದ್ದಾರೆ. ಇನ್ನು ಕೆಲ ಮುಸ್ಲಿಂ ಮಹಿಳಾ ರಾಜಕೀಯ ನಾಯಕರು ತರಗತಿಗಳಲ್ಲಿ ಹಿಜಬ್ ಬೇಕಾಗಿಲ್ಲ ಅಂದಿದ್ದಾರೆ.

ಈ ನಡುವೆ ರಾಜ್ಯದ ಹಿಜಾಬ್ ಸಂಘರ್ಷ ಕುರಿತಂತೆ ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿನ ಹೋರಾಟಗಾರ್ತಿ ಮಲಾಲ ಯೂಸೂಫ್ ಪ್ರತಿಕ್ರಿಯಿಸಿದ್ದು, ಹೆಣ್ಣು ಮಕ್ಕಳನ್ನು ಹಿಜಾಬ್ ಧರಿಸಿ ಶಾಲೆಗೆ ಹೋಗಲು ನಿರಾಕರಿಸುವುದು ಭಯಾನಕ ಸಂಗತಿ. ಹೆಚ್ಚು ಅಥವಾ ಕಡಿಮೆ ಬಟ್ಟೆ ಧರಿಸೋ ವಿಚಾರದಲ್ಲಿ ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ಭಾರತೀಯ ನಾಯಕರು ನಿಲ್ಲಿಸಬೇಕು ಅಂದಿದ್ದಾರೆ.

“College is forcing us to choose between studies and the hijab”.

Refusing to let girls go to school in their hijabs is horrifying. Objectification of women persists — for wearing less or more. Indian leaders must stop the marginalisation of Muslim women. https://t.co/UGfuLWAR8I

— Malala (@Malala) February 8, 2022

ಆದರೆ ಮಲಾಲ ಮಾಡಿದ ಟ್ವೀಟ್ ಇದೀಗ ವೈರಲ್ ಆಗಿದ್ದು, ಬಿಜೆಪಿ ನಾಯಕರು, ಮಲಾಲಾ ತಮ್ಮ I am Malala ಪುಸ್ತಕದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಆಯ್ದು ತಿರುಗೇಟು ಕೊಟ್ಟಿದ್ದಾರೆ. ಈ ಕೃತಿಯಲ್ಲಿ ಬುರ್ಖಾ ಧರಿಸುವುದು ಬಹುದೊಡ್ಡ ಶಿಕ್ಷೆ ಎಂದು ಮಲಾಲ ಹೇಳಿದ್ದರು., ಆದರೆ ಭಾರತದ ವಿಚಾರಕ್ಕೆ ಬಂದಾಗ ನಿಮ್ಮ ನಿಲುವು ಬದಲಾಯ್ತೇ ಎಂದು ಅನೇಕರು ಪ್ರಶ್ನಿಸಿದ್ದಾರೆ.

Excerpt from @Malala's book "I am Malala":

"Wearing a burqa is like walking inside big fabric shuttlecock with only a grille to see through, and on hot days it’s like an oven."

Why do you want to take Muslim women back to the 'dark age', Malala??#YesToUniform_NoToHijab pic.twitter.com/pGz7ybiRSY

— Priti Gandhi – प्रीति गांधी (@MrsGandhi) February 9, 2022

ಇನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು,  ಅಫ್ಘಾನ್, ಇರಾನ್ ಮತ್ತು ಪಾಕ್ ನಲ್ಲಿ ಹಿಜಾಬ್ ಧರಿಸಿಲ್ಲ ಅನ್ನುವ ಕಾರಣಕ್ಕೆ ಮುಸ್ಲಿಂ ಹುಡುಗಿಯರನ್ನು ಕೊಲ್ಲಲಾಗುತ್ತಿದೆ. ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್ ಹೆಣ್ಣು ಮಕ್ಕಳನ್ನು ಹಿಂದೂಗಳು ಅನ್ನುವ ಕಾರಣಕ್ಕೆ ಹತ್ಯೆ ಮಾಡಲಾಗುತ್ತಿದೆ.  ಈ ಬಗ್ಗೆ ಅವರು ಮಾತನಾಡುತ್ತಿಲ್ಲ. ಮಲಾಲಾ ಜಿಹಾದಿ ಅಜೆಂಡಾವನ್ನು ಬೆಂಬಲಿಸುತ್ತಿದ್ದಾರೆ ಅಂದಿದ್ದಾರೆ.

Muslim Girls getting killed in Afghanistan, Iran, Pakistan for not wearing Hijab

Hindu, Sikh girls getting killed in Pakistan for just being hindu

She has never uttered a single word on real issues

Here she is running radical islamic jihadi agenda https://t.co/nGmckY9TXT

— Kapil Mishra (@KapilMishra_IND) February 8, 2022
Tags: MAIN
ShareTweetSendShare

Discussion about this post

Related News

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

tata-motors-conducting-detailed-investigation-into-nexon-ev-fire-tata-nexon-ev-fire-centre-orders-separate-probe

ಟಾಟಾ ನೆಕ್ಸಾನ್ ಎಲೆಕ್ಟಿಕ್ ಕಾರಿಗೆ ಬೆಂಕಿ :  ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ರಾಜ್ಯಪಾಲರ ಅಧಿಕಾರ ಮೊಟಕು : ಬಂಗಾಳ ವಿವಿಗಳಿಗೆ ಮುಖ್ಯಮಂತ್ರಿಯೇ ಕುಲಾಧಿಪತಿ

ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಶ್ರದ್ಧಾ ಕಪೂರ್ ಸಹೋದರ

ಜುಲೈ 21ರಂದು ದೇಶಕ್ಕೆ ನೂತನ ರಾಷ್ಟ್ರಪತಿ ಆಯ್ಕೆ : ಅಭ್ಯರ್ಥಿ ಆಯ್ಕೆಯ ಹುಡುಕಾಟದಲ್ಲಿ ಕಾಂಗ್ರೆಸ್

ಮಂದಿರ ಹೋರಾಟಕ್ಕೆ ನಾವಿಲ್ಲ : ಮಸೀದಿಯಲ್ಲಿ ಶಿವಲಿಂಗ ಹುಡುಕಾಟ ಬೇಕಿಲ್ಲ : ಮೋಹನ್ ಭಾಗವತ್

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

ತಮಿಳುನಾಡು ಸರ್ಕಾರದಿಂದ ಹಿಂದೂ ವಿರೋಧಿ ನೀತಿ : ಪಲ್ಲಕ್ಕಿ ಉತ್ಸವಕ್ಕೆ ನಿಷೇಧ

ಭಾರತದ ಹೆಸರಿಗೆ ಮಸಿ ಬಳಿಯಲು ಶತ್ರು ರಾಷ್ಟ್ರಗಳಿಂದ ಅಭಿಯಾನ

Latest News

Saudi authorities seize rainbow toys in crackdown on homosexuality

ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

mangalore ullal man-died-electrick-shock-plucking-mango

ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ : ಮರದಲ್ಲಿ ಮೃತಪಟ್ಟ ಯುವಕ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

famous-five-rupees-doctor-shankaregowda-from-mandya-recovers-in-fortis-hospital-in-bangalore

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

naveen sajju house warming ceremony in mysore

ಮೈಸೂರಿನಲ್ಲಿ ಭರ್ಜರಿ ಮನೆ ಕಟ್ಟಿಸಿ ಸದ್ದಿಲ್ಲದೆ ಗೃಹ ಪ್ರವೇಶ ಮಾಡಿದ ಗಾಯಕ ನವೀನ್ ಸಜ್ಜು

veteran-odia-actor-raimohan-parida-found-dead-at-home-in-bhubaneswar-police-begins-probe

ಮನೆಯಲ್ಲಿ ಶವವಾಗಿ ಪತ್ತೆಯಾದ ಹಿರಿಯ ನಟ ರೈ ಮೋಹನ್

pm-modi-pats-mla-ramdas-remembers-the-gifts-by-the-mlas-late-mother Ramdas Narendra modi relationship

ರಾಮದಾಸ್ ಜೊತೆಗಿನ ನರೇಂದ್ರ ಮೋದಿ ಫ್ರೆಂಡ್ ಶಿಫ್ ಕಥೆ ಕೇಳಿ ದಂಗಾದ ಬಿಜೆಪಿ ನಾಯಕರು

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್