Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ನ್ಯೂಸ್ ರೂಮ್ ವಿದೇಶ

ಮಹಿಳೆಯರ ಮೇಲೆ ಮತ್ತಷ್ಟು ಕಠಿಣ ನಿರ್ಬಂಧ ಹೇರಿದ ತಾಲಿಬಾನ್

Radhakrishna Anegundi by Radhakrishna Anegundi
December 27, 2021
in ವಿದೇಶ
afghanistan-taliban-clamp-down-on-womens-taxi-use No Trips For Afghan Women Unless Escorted By Male Relative
Share on FacebookShare on TwitterWhatsAppTelegram

ಕಾಬೂಲ್ : ಆಫಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದ್ದು, ಮಹಿಳೆಯರ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಂತರರಾಷ್ಟ್ರೀಯ ಒತ್ತಡಕ್ಕೆ ಸೊಪ್ಪು ಹಾಕದೆ ಮುನ್ನೆಡೆಯುತ್ತಿರುವ ತಾಲಿಬಾನಿಗಳು ಮಹಿಳೆಯರ ಪಾಲಿಗೆ ಕಂಟಕವಾಗಿದ್ದಾರೆ. ಅಲ್ಲಿ ಜಾರಿಗೆ ಬರುತ್ತಿರುವ ಕಠಿಣ ಕಾನೂನುಗಳನ್ನು ನೋಡಿದರ ತ ಆಫ್ಘನ್ ಮುಸ್ಲಿಂ ಮಹಿಳೆಯರು ಉಸಿರಾಡುವುದೇ ಕಷ್ಟ ಅನ್ನುವಂತಾಗಿದೆ.

Follow us on:

ಈಗಾಗಲೇ ಹತ್ತು ಹಲವು ನಿರ್ಬಂಧಗಳನ್ನು ಮಹಿಳೆಯರಿಗೆ ವಿಧಿಸಿರುವ ತಾಲಿಬಾನಿಗಳು ಮುಂದುವರಿದ ಭಾಗವಾಗಿ ಮತ್ತಷ್ಟು ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಹಿಜಾಬ್ ಧರಿಸದೆ ಮನೆಯಿಂದ ಹೊರಗೆ ಬರುವಂತಿಲ್ಲ, ಪುರುಷ ಸಂಬಂಧಿ ಜೊತೆಗಿಲ್ಲದೆ ಮಹಿಳೆಯರು ಒಂಟಿಯಾಗಿ ಪ್ರಯಾಣ ಮಾಡುವಂತಿಲ್ಲ. ಪಾರದರ್ಶಕ ಉಡುಪು ಧರಿಸುವಂತಿಲ್ಲ. ಮಹಿಳೆಯರು ಪ್ರಯಾಣಿಸುವ ಕ್ಯಾಬ್ ಗಳಲ್ಲಿ ಹಾಡು ಹಾಕೋ ಹಾಗಿಲ್ಲ, ಮದುವೆ ಸಮಾರಂಭಗಳಲ್ಲಿ ಮಹಿಳೆಯರು ಮತ್ತು ಪುರುಷರು ಜೊತೆಗೆ ನ್ಯತ್ಯ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

ಇನ್ನು ಮಹಿಳೆಯರು ದೇಹ ಪೂರ್ತಿ ಮುಚ್ಚುವಂತೆ ಬುರ್ಖಾ ಧರಿಸಬೇಕಾಗಿದ್ದು, ಅದು ಕೂಡಾ ಪಾರದರ್ಶಕವಾಗಿರಬಾರದು. ಕೇವಲ ಬುರ್ಖಾ ಮಾತ್ರವಲ್ಲದೆ ಕೈಗವಸು ಧರಿಸುವುದು ಕೂಡಾ ಕಡ್ಡಾಯ.

ಮಂಗಳೂರು ಬೆಂಗಳೂರು ರೈಲಿನಲ್ಲಿ ಕಳ್ಳತನ – ಸುಳ್ಯದ ಅಬ್ದುಲ್ ಅಜೀಜ್ ಬಂಧನ

ಸುಳ್ಯ : ಮಂಗಳೂರು ಬೆಂಗಳೂರು ರೈಲಿನಲ್ಲಿ ಪ್ರಯಾಣಿಕರ ಅಮೂಲ್ಯ ವಸ್ತುಗಳನ್ನು ಕಳುವು ಮಾಡುತ್ತಿದ್ದ ಯುವಕನೊಬ್ಬನನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಳ್ಯದ ನಿವಾಸಿ ಅಬ್ದುಲ್ ಅಜೀಜ್ (19) ಎಂದು ಗುರುತಿಸಲಾಗಿದೆ.

ನಿರಂತರವಾಗಿ ಮಂಗಳೂರು ಬೆಂಗಳೂರು ರೈಲು ಏರುತ್ತಿದ್ದ ಅಬ್ದುಲ್ ಅಜೀಜ್ ಪ್ರಯಾಣಿಕರು ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಅವರ ಮೊಬೈಲ್, ಮಹಿಳೆಯರ ಬ್ಯಾಗ್ ಸೇರಿ ಅಮೂಲ್ಯ ವಸ್ತುಗಳನ್ನು ಎಗರಿಸುತ್ತಿದ್ದ.

ಬಂಧಿತನಿಂದ 11 ಮೊಬೈಲ್ ಫೋನ್, ಒಂದು ಟ್ಯಾಬ್, ಒಂದು ವ್ಯಾನಿಟಿ ಬ್ಯಾಗ್ ಸೇರಿ ಪಾಸ್ ಪೋರ್ಟ್ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tags: afghanistan
Share1TweetSendShare

Discussion about this post

Related News

afghanistan-on-taliban-diktat-to-cover-faces-afghan-women-anchors-go-virtual-on-news-channels

ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು

ದಕ್ಷಿಣ ಕೊರಿಯಾದಲ್ಲಿ ತೀವ್ರಗೊಂಡ ಕೊರೋನಾ ಅಬ್ಬರ : ಹೊಸ ಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ದಕ್ಷಿಣ ಕೊರಿಯಾದಲ್ಲಿ ತೀವ್ರಗೊಂಡ ಕೊರೋನಾ ಅಬ್ಬರ : ಹೊಸ ಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ನಿರ್ಬಂಧ ಸಡಿಲಿಸಿದ ಭಾರತಕ್ಕೆ ಎಚ್ಚರಿಕೆ : ಚೀನಾ ಮತ್ತು ದ.ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ

ಉಕ್ರೇನ್ ನಲ್ಲಿ ಭಾರತದ ವಿದ್ಯಾರ್ಥಿಗೆ ಗುಂಡೇಟು : ತವರೂರಲ್ಲಿ ಹೆಚ್ಚಿದ ಆತಂಕ

6 ದಿನದ ಯುದ್ದದಲ್ಲಿ 6 ಸಾವಿರ ರಷ್ಯನ್ ಸೈನಿಕರ ಹತ್ಯೆ : ಉಕ್ರೇನ್ ಅಧ್ಯಕ್ಷರ ಹೇಳಿಕೆ

ಉಕ್ರೇನ್ ಮೇಲೆ vacuum bomb ದಾಳಿ ಮಾಡಿದ ರಷ್ಯಾ : ಮಾನವನ ದೇಹವನ್ನೇ ಆವಿ ಮಾಡೋ ವ್ಯಾಕ್ಯೂಂ ಬಾಂಬ್

ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದ ಪಾಕ್ : ಕರ್ನಾಟಕದ ಹಿಜಬ್ ಪ್ರಕರಣ ಖಂಡಿಸಿದ ಪಾಕ್ ಸಚಿವ

ಉಕ್ರೇನ್ ಗಡಿಗೆ ರಷ್ಯಾ ಸೇನೆ : ರಷ್ಯಾ ಉಕ್ರೇನ್ ಬಿಕ್ಕಟ್ಟಿಗೆ ಕಾರಣವೇನು ಗೊತ್ತಾ…?

ವರ್ಕ್ ಫ್ರಂ ಹೋಮ್ ರದ್ದು : ಮಾಸ್ಕ್ ಬೇಡ : ಪ್ರಧಾನಿಯಿಂದ ಮಹತ್ವದ ಘೋಷಣೆ

ವಿಶ್ವದಲ್ಲಿ ಒಮಿಕ್ರೋನ್ ಅಬ್ಬರ : ವರಸೆ ಬದಲಿಸಿದ ವಿಶ್ವ ಆರೋಗ್ಯ ಸಂಸ್ಥೆ

Latest News

afghanistan-on-taliban-diktat-to-cover-faces-afghan-women-anchors-go-virtual-on-news-channels

ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

gaurav-bhatia-bjp-attacks-rahul-gandhi-for-making-statement-on-india-at-cambridge-university

ರಾಹುಲ್ ಗಾಂಧಿ ಹೋಪ್ ಲೆಸ್ ಪಕ್ಷದ ಪಾರ್ಟ್ ಟೈಂ ರಾಜಕಾರಣಿ

bjp-has-spread-kerosene-all-over-the-country-just-one-spark-and-rahul-gandhi-at-london-event-article

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

without-prior-permission-videography-and-streaming-in-samvadas-fb-and-youtube-channel-hc-admin-files-complaint

ಹೈಕೋರ್ಟ್ ಆವರಣದಲ್ಲಿ ನಮಾಜ್ ವಿಡಿಯೋ ಚಿತ್ರೀಕರಿಸಿದ ಸಂವಾದ ವಿರುದ್ಧ FIR

belthangady-mla-ed-acb-bjp-worker-controversial-statement-Shekhar Laila

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ತಂದಿಟ್ಟ ಕಾರ್ಯಕರ್ತನ ಹೇಳಿಕೆ

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

nithya bhavishya

ತಾ.16-05-2022 ರ ಸೋಮವಾರದ ರಾಶಿಭವಿಷ್ಯ.

nithya bhavishya

ತಾ.13-05-2022 ರ ಶುಕ್ರವಾರದ ರಾಶಿ ಭವಿಷ್ಯ

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್