ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಚಂದನವನ ನಟ ರಿಷಬ್ ಶೆಟ್ಟಿ ಹೊಸ ಕಾರು ಖರೀದಿಸಿದ್ದಾರೆ.

ಹರಿಕಠೆ ಅಲ್ಲ ಗಿರಿಕಥೆ ಚಿತ್ರದ ನಂತರ ರಿಷಬ್ ಶೆಟ್ಟಿ ಹೊಸ ಕಾರು ಖರೀದಿಸಿದ್ದು, ನಿಮ್ಮ ಪರಿಶ್ರಮ ಮತ್ತು ಬದ್ಧತೆ ಯಾವಾಗಲೂ ಹೆಮ್ಮೆಯಾಗುತ್ತದೆ ಎಂದು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಹೊಗಳಿದ್ದಾರೆ.

ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಆಡಿ ಕ್ಯೂ 7 ಕಾರು ರಿಷಬ್ ಮನೆಗೆ ಬಂದಿದೆ.

Discussion about this post