ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ಆಸ್ತಿ ಮೌಲ್ಯವನ್ನು ಘೋಷಣೆ ಮಾಡಿದ್ದಾರೆ. ತಮ್ಮಲ್ಲಿರುವ ಜಾಗ, ತಾವು ಮಾಡಿರುವ ಹೂಡಿಕೆ, ತಾವು ಹೊಂದಿರುವ ಚಿನ್ನಾಭರಣಗಳನ್ನು ಇದರಲ್ಲಿ ನಮೂದಿಸಲಾಗಿದೆ. ಅಚ್ಚರಿ ಅಂದ್ರೆ ಕೊರೋನಾ ಸಂಕಷ್ಟ ಕಾಲದಲ್ಲೂ ಮೋದಿಯವರ ಆದಾಯದಲ್ಲಿ ಹೆಚ್ಚಳವಾಗಿದೆ. ಅಷ್ಟೇ ಅಲ್ಲದೆ ಇದೇ ಘೋಷಣೆಯಲ್ಲಿ ತಾವು ಹೊಂದಿರುವ ಚಿನ್ನದ ಉಂಗುರಗಳ ಸಂಖ್ಯೆಯನ್ನು ವಿವರಿಸಿದ್ದಾರೆ.
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
Discussion about this post