Tag: Modi

ನಾಳೆ ಭಾರತೀಯರಿಗೆ ಮೋದಿ ಕೊಡಲಿದ್ದಾರೆ ವಿಡಿಯೋ ಸಂದೇಶ – ಕೊರೋನಾ ಸಮರದಲ್ಲಿ ಮತ್ತೊಂದು ಹೆಜ್ಜೆ

ಭಾರತೀಯರ ಪ್ರಾಣ ಹಿಂಡಲು ಬಂದಿರುವ ಚೀನಾ ವೈರಸ್ ಕೊರೋನಾ ಮಣಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪಣ ತೊಟ್ಟಿದ್ದಾರೆ. ಭಾರತೀಯರ ರಕ್ಷಣೆಗೆ ಕಂಕಣ ಬದ್ಧರಾಗಿರುವ ಅವರು ಈ ಹಿಂದೆಯೂ ಕೊರೊನಾ ವಿಚಾರವಾಗಿ ದೇಶವನ್ನು ಉದ್ದೇಶಿಸಿ ಮೊದಲ ಬಾರಿ ಮಾತನಾಡಿ ಒಂದು ದಿನದ ಜನತಾ ಕರ್ಫ್ಯೂ ಹಾಕಿದ್ದರು. ಇದಾದ ನಂತರ ಎರಡನೇ ಬಾರಿ ಮಾತನಾಡಿದ್ದ ಮೋದಿ 21 ದಿನ ದೇಶವವನ್ನು ಲಾಕ್‍ಡೌನ್ ಮಾಡುವುದಾಗಿ… Continue Reading “ನಾಳೆ ಭಾರತೀಯರಿಗೆ ಮೋದಿ ಕೊಡಲಿದ್ದಾರೆ ವಿಡಿಯೋ ಸಂದೇಶ – ಕೊರೋನಾ ಸಮರದಲ್ಲಿ ಮತ್ತೊಂದು ಹೆಜ್ಜೆ”

ಸಬರ್ ಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿಯನ್ನೇ ಮರೆತ ಟ್ರಂಪ್ – ಚರ್ಚೆಗೆ ಗ್ರಾಸವಾದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಬರೆದ ಸಾಲು

ಎರಡು ದಿನಗಳ ಭಾರತ ಭೇಟಿ ಸಲುವಾಗಿ ಅಮೆರಿಕದಿಂದ ಗುಜರಾತ್ ಗೆ ಭೇಟಿ ನೀಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾತ್ಮಾ ಗಾಂಧಿಯವರ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಬರೆದಿರೋ ಸಾಲುಗಳು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಸಬರ್ ಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ… Continue Reading “ಸಬರ್ ಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿಯನ್ನೇ ಮರೆತ ಟ್ರಂಪ್ – ಚರ್ಚೆಗೆ ಗ್ರಾಸವಾದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಬರೆದ ಸಾಲು”

ಕಾಂಗ್ರೆಸ್ 370ನೇ ವಿಧಿಯನ್ನು ಅಪ್ಪಿಕೊಂಡಿದ್ದರಿಂದ ನಮ್ಮ ಸೈನಿಕರು ಹುತಾತ್ಮರಾಗುವಂತಾಗಿದೆ – ನರೇಂದ್ರ ಮೋದಿ

ಕಾಂಗ್ರೆಸ್ ಪಕ್ಷ 370ನೇ ವಿಧಿಯನ್ನು ಅಪ್ಪಿಕೊಂಡಿದ್ದರಿಂದಲೇ ನಮ್ಮ ಸೈನಿಕರು ಹುತಾತ್ಮರಾಗುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಹರಿಯಾಣದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು 370ನೇ ವಿಧಿಯನ್ನು ಕಾಂಗ್ರೆಸ್ ಪ್ರೀತಿಸುತ್ತಿದೆಯೇ ಎಂಬುದನ್ನು ವಿವರಿಸಬೇಕು ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಹರಿಯಾಣದ ಧೈರ್ಯಶಾಲಿ ಯೋಧರು ಜಮ್ಮು-ಕಾಶ್ಮೀರದ ಅಮಾಯಕ ಜನರ ರಕ್ಷಣೆ ಮಾಡುತ್ತಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಸಿಕ್ಕು ಹುತಾತ್ಮರಾದ ಯೋಧರ… Continue Reading “ಕಾಂಗ್ರೆಸ್ 370ನೇ ವಿಧಿಯನ್ನು ಅಪ್ಪಿಕೊಂಡಿದ್ದರಿಂದ ನಮ್ಮ ಸೈನಿಕರು ಹುತಾತ್ಮರಾಗುವಂತಾಗಿದೆ – ನರೇಂದ್ರ ಮೋದಿ”

ಬಿಜೆಪಿ ಬೆಂಬಲಿಸಿದ ಕರ್ನಾಟಕಕ್ಕೆ ಬರೆ ಎಳೆದ ಮೋದಿ : ನೆರೆ ಪರಿಹಾರ ವರದಿ ತಿರಸ್ಕರಿಸಿದ ಕೇಂದ್ರ..!

ನೆರೆ ಪರಿಹಾರಕ್ಕಾಗಿ ರಾಜ್ಯ ಸರಕಾರ ಸಲ್ಲಿಸಿರುವ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ರಾಜ್ಯದಲ್ಲಿ ಪ್ರವಾಹ ಬಂದ ಕಾರಣದಿಂದ ರಾಜ್ಯದಲ್ಲಿ 38 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು. Buy Mens Shirts Under Rs.599 ಆದರೆ ಈ ವಾದವನ್ನು ಒಪ್ಪದ ಕೇಂದ್ರದ ಅಧಿಕಾರಿಗಳ ತಂಡ, ನೆರೆ ಪರಿಹಾರ ಕುರಿತು ಸಮರ್ಪಕ ವರದಿ ನೀಡಲು ರಾಜ್ಯದ ಅಧಿಕಾರಿಗಳು ವಿಫಲರಾಗಿದ್ದಾರೆ.… Continue Reading “ಬಿಜೆಪಿ ಬೆಂಬಲಿಸಿದ ಕರ್ನಾಟಕಕ್ಕೆ ಬರೆ ಎಳೆದ ಮೋದಿ : ನೆರೆ ಪರಿಹಾರ ವರದಿ ತಿರಸ್ಕರಿಸಿದ ಕೇಂದ್ರ..!”

ಓಂ,ಗೋವು ಪದ ಕೇಳಿದರೆ ಕೆಲವರಿಗೆ ಆಲರ್ಜಿ : ನರೇಂದ್ರ ಮೋದಿ

ಕೆಲವರು ಓಂ ಮತ್ತು ಗೋವು ಎಂಬ ಶಬ್ದ ಕೇಳಿದ ತಕ್ಷಣ ದೇಶ 16ನೇ ಶತಮಾನಕ್ಕೆ ಮರಳಿದೆ ಎಂದು ಕಿರುಚುತ್ತಾರೆ. ಇದು ದುರಾದೃಷ್ಟಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ. ಉತ್ತರ ಪ್ರದೇಶದ ಮಥುರಾದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ನಮ್ಮ ದೇಶದಲ್ಲಿ ಗೋವು ಮತ್ತು… Continue Reading “ಓಂ,ಗೋವು ಪದ ಕೇಳಿದರೆ ಕೆಲವರಿಗೆ ಆಲರ್ಜಿ : ನರೇಂದ್ರ ಮೋದಿ”

No Work from Home – 9.30 ಕ್ಕೆ ಕಚೇರಿಯಲ್ಲಿರಬೇಕು : ಇದು ಮೋದಿಯಾಜ್ಞೆ…!

ಕೆಲಸದ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಟ್ಟುನಿಟ್ಟು, ಶಿಸ್ತಿನ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದೀಗ ತಮ್ಮ ಶಿಸ್ತನ್ನು ತನ್ನ ಸಂಪುಟ ಸಚಿವರು ಪಾಲಿಸಬೇಕು ಎಂದು ಮೋದಿ ಬಯಸಿದ್ದಾರೆ. ಕಚೇರಿಗಳಲ್ಲಿ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವ ನಿಯಮವಿರುವಂತೆ ಸಚಿವರುಗಳು ಕೂಡ ತಮ್ಮ ಕಚೇರಿಗೆ ನಿಗದಿತ ಸಮಯಕ್ಕೆ ಬರಬೇಕು, ಇಷ್ಟ ಬಂದಂತೆ, ಇಷ್ಟ ಬಂದಾಗ ಕಚೇರಿಗೆ ಬರೋದಲ್ಲ, ಆಯಾ… Continue Reading “No Work from Home – 9.30 ಕ್ಕೆ ಕಚೇರಿಯಲ್ಲಿರಬೇಕು : ಇದು ಮೋದಿಯಾಜ್ಞೆ…!”

ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಜಿಟಿ ದೇವೇಗೌಡ

ಮೋದಿ ಎರಡನೇ ಬಾರಿಗೆ ಕೂಡ ಭಾರಿ ಅಂತರದಿಂದ ಗೆದ್ದರು. ಅವರಿಗೆ ಸ್ವಹಿತಾಸಕ್ತಿ ಇಲ್ಲ. ಅವರನ್ನು ಅವರು ದೇಶಕ್ಕಾಗಿ ಅರ್ಪಿಸಿಕೊಂಡಿದ್ದರಿಂದ ಮತ್ತೆ ಪ್ರಧಾನಿಯಾಗಿದ್ದಾರೆ. ಮೋದಿ ಯಾವತ್ತೂ ದೇಶ, ದೇಶವೆಂದು ಹೇಳುತ್ತಾರೆ. ಹಾಗೇ ಎಲ್ಲರೂ ದೇಶಕ್ಕಾಗಿ ದುಡಿಯಬೇಕು ಎಂದು ಹೇಳುತ್ತಾರೆ. ನಾನು ಸಂಸದನಂತೆ ಸರಳವಾಗಿ ಇರುತ್ತೇನೆ ಎನ್ನುತ್ತಾರೆ ಎಂದು ನರೇಂದ್ರ ಮೋದಿಯವರನ್ನು ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅಚ್ಚರಿ ಅನ್ನುವಂತೆ ಹೊಗಳಿದ್ದಾರೆ. ಬೆಳಗಾವಿಯ ರಾಣಿ… Continue Reading “ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ ಜಿಟಿ ದೇವೇಗೌಡ”

ಮೋದಿ ಮನೆ ಹಾಳಾಗ… ಸಿದ್ದರಾಮಯ್ಯ ಆಕ್ರೋಶದ ನುಡಿ

2014ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಣ ಜಮೆ ಮಾಡುತ್ತೇನೆ. ವಿದೇಶದಲ್ಲಿರುವ ಕಪ್ಪು ಹಣ ವಾಪಾಸ್ ತರುತ್ತೇನೆ ಎಂದು ಮೋದಿ ಹೇಳಿದ್ದರು. ಐದು ವರ್ಷದಲ್ಲಿ ಒಂದೇ ಒಂದು ರೂಪಾಯಿ ಕೂಡ ಕೊಟ್ಟಿಲ್ಲವಲ್ಲ, ಮೋದಿ ಮನೆ ಹಾಳಾಗ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಚಿಂಚೋಳಿಯ ಐನೊಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ನಾಟಕ ಮಾಡುವುದರಲ್ಲಿ ಮಾಸ್ಟರ್… Continue Reading “ಮೋದಿ ಮನೆ ಹಾಳಾಗ… ಸಿದ್ದರಾಮಯ್ಯ ಆಕ್ರೋಶದ ನುಡಿ”

ರಾಜ್ಯದ ಸಿಎಂ ಕಾಂಗ್ರೆಸ್ ಪಕ್ಷದ ಕ್ಲರ್ಕ್ : ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಚಾಟಿ ಬೀಸಿದ ಮೋದಿ

ನವದಹೆಲಿ : ಮೈತ್ರಿ ಸರ್ಕಾರದಲ್ಲಿ ನನಗೆ ಉಸಿರುಗಟ್ಟಿಸುವಂತ ಪರಿಸ್ಥಿತಿ ಇದೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿಲ್ಲ, ಕೇವಲ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬಿಜೆಪಿ ಕೌನ್ಸಿಲ್ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ… Continue Reading “ರಾಜ್ಯದ ಸಿಎಂ ಕಾಂಗ್ರೆಸ್ ಪಕ್ಷದ ಕ್ಲರ್ಕ್ : ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಚಾಟಿ ಬೀಸಿದ ಮೋದಿ”

ಇನ್ನು ಪ್ರಧಾನಿ ಮೋದಿ ನಿದ್ದೆ ಮಾಡೋದು ಕಷ್ಟ…ಯಾಕೆ ಗೊತ್ತಾ…?

ಪಂಚ ರಾಜ್ಯಗಳ ಫಲಿತಾಂಶದಿಂದ ಶಕ್ತಿ ವೃದ್ಧಿಸಿಕೊಂಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಕನಸು ಕಾಣುತ್ತಿದೆ. ಸಾಲ ಮನ್ನಾ, ಸಾಫ್ಟ್ ಹಿಂದುತ್ವ ಅಜೆಂಡಾದಿಂದ ಮತದಾರರನ್ನು ಮೋಡಿ ಮಾಡಿರುವ ರಾಹುಲ್ 2019ರ ಮಹಾಸಮರದಲ್ಲಿ ಮೋದಿಯನ್ನು ಮಣಿಸುವ ವಿಶ್ವಾಸ ವೃದ್ಧಿಸಿಕೊಂಡಿದ್ದಾರೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ನ ಮೂವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಚುನಾವಣೆಗೆ ಮುನ್ನ ರೈತರಿಗೆ ಕೊಟ್ಟ ಭರವಸೆಗಳನ್ನು… Continue Reading “ಇನ್ನು ಪ್ರಧಾನಿ ಮೋದಿ ನಿದ್ದೆ ಮಾಡೋದು ಕಷ್ಟ…ಯಾಕೆ ಗೊತ್ತಾ…?”