ಕೆಲ ತಿಂಗಳ ಹಿಂದೆ ಕೇರಳದ ರೆಹಮಾನ್ ಹಾಗೂ ಆತನ ಪ್ರೇಯಸಿ ಸಜಿತಾ ಹೆಸರು ಸಿಕ್ಕಾಪಟ್ಟೆ ವೈರಲ್ ಆಗಿತ್ತು. 10 ವರ್ಷಗಳ ಅವರಿಬ್ಬರ ನಿಗೂಢ ಪ್ರೇಮ, ಪ್ರೀತಿಸಿದ ಪ್ರತಿಯೊಂದು ಮನಸ್ಸಿಗೂ ಶಾಕ್ ಕೊಟ್ಟಿತ್ತು. ಪಾಲಕ್ಕಾಡ್ನ ಅಯಲೂರ್ ಎಂಬ ಗ್ರಾಮದ ವಿಚಿತ್ರ ಪ್ರೇಮಕಥೆ ಅದು ಹೇಗೋ ಹೊರ ಜಗತ್ತಿಗೆ ಬಯಲಾಯ್ತು.
ಅಕ್ಕ ಪಕ್ಕದ ಮನೆಯಲ್ಲಿದ್ದ ರೆಹಮಾನ್ ಮತ್ತು ಸಜಿತಾ ಪರಸ್ಪರ ಪ್ರೀತಿಸುತ್ತಿದ್ದರು. ಜಾತಿ ಬೇರೆ ಬೇರೆಯಾಗಿದ್ದರಿಂದ ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೆ ಅದು ಹೇಗೋ 10 ವರ್ಷದ ಹಿಂದೆ ಮನೆಬಿಟ್ಟಿದ್ದ ಸಜಿತಾ ರೆಹಮಾನ್ ಮನೆ ಸೇರಿಕೊಂಡಿದ್ದಳು. ಆದರೆ ವಿಷಯ ಯಾರಿಗೂ ಗೊತ್ತಿರಲಿಲ್ಲ. ಹೀಗಾಗಿ ಮನೆಯ ಒಂದು ಕೋಣೆಯಲ್ಲಿ 10 ಇವರು ಸಂಸಾರ ಸಾಗಿಸಿದ್ದರು.
Rahman and Sajitha submit application to get married legally They submitted the request to get married as per the Special Marriage Act before Nenmara
Discussion about this post