Tuesday, March 9, 2021
- Advertisement -

TAG

Kerala

ಕೇರಳ : B.Com ವಿದ್ಯಾರ್ಥಿಯ ಕಾರಿನ ಹಿಂದೆ ಉಗ್ರ ಬಿನ್ ಲ್ಯಾಡೆನ್ ಸ್ಟಿಕರ್ – ಕಾರಿಗಿದೆ ಬೆಂಗಳೂರು ನಂಟು

ಕೇರಳದ ಕೊಲ್ಲಂ ಜಿಲ್ಲೆಯ ಮುಂಡಕಲ್ ನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವ ತನ್ನ ಕಾರಿನ ಹಿಂಭಾಗದಲ್ಲಿ ಉಗ್ರ ಒಸಾಮ ಬಿನ್ ಲ್ಯಾಡೆನ್ ಸ್ಟಿಕರ್ ಅಂಟಿಸಿದ್ದ ಘಟನೆ ಬೆಳಕಿಗೆ ಬಂದಿದೆ. ಎಂಎಸ್ ಎನ್ ಕಾಲೇಜಿನಲ್ಲಿ...

ಇದೊಂದಕ್ಕೆ ರಾಹುಲ್ ಗಾಂಧಿಯನ್ನು ಇಷ್ಟಪಡಲೇಬೇಕು..!ಸಾಧ್ಯವಾದ್ರೆ ಕೈ ನಾಯಕರು ಫಾಲೋ ಮಾಡ್ಲಿ

ರಾಹುಲ್ ಗಾಂಧಿ... ಎಐಸಿಸಿ ಅಧ್ಯಕ್ಷರು..ದೇಶದ ಪ್ರಧಾನಿಯಾಗಬೇಕು ಎಂದು ಕನಸು ಕಾಣುತ್ತಿರುವ ವ್ಯಕ್ತಿ. ಇತ್ತೀಚೆಗೆ ಎಡವಟ್ಟುಗಳಿಂದ ಸದಾ ಸುದ್ದಿಯಲ್ಲಿರುವ ರಾಜಕಾರಣಿ.ಅದರಲ್ಲೂ ವಿದೇಶದಲ್ಲಿ ಆಡಿದ ಮಾತುಗಳು ಕಾಲಿಗೆ ಬಳ್ಳಿಯಂತೆ ಸುತ್ತಿಕೊಂಡಿದೆ. ಆದರೆ ಎರಡು ದಿನಗಳ ಹಿಂದೆ ಕೇರಳಕ್ಕೆ...

ಕೇರಳಕ್ಕೆ ಐದು ಬಾಕ್ಸ್ ಪೇರಳೆ ಕೊಟ್ಟ ಬೀದಿ ವ್ಯಾಪಾರಿ ಹೇಳಿದ್ದೇನು..?

ಕೇರಳಕ್ಕೆ ಸಹಾಯ ಹಸ್ತ ಚಾಚಿದವರ ಕಥೆಗಳನ್ನು ಕೆದಕುತ್ತಾ ಹೋದರೆ ಸಿಗುವುದು ಅಚ್ಚರಿಯ ವಿಷಯ. ಕೈ ತುಂಬಾ ಕಾಸು ಇದ್ದವರು ಸಹಾಯ ಮಾಡಿದ ಮೇಲೆ ಪಡೆದ ಪ್ರಚಾರಕ್ಕೆ ಕಡಿಮೆ ಇಲ್ಲ. ಆದರೆ ಒಂದೊಂದು ರೂಪಾಯಿ...

ಸೈಕಲ್ ಖರೀದಿಗೆಂದು ಕೂಡಿಟ್ಟ ಹಣವನ್ನು ಕೇರಳ ಸಂತ್ರಸ್ಥರಿಗೆ ಕೊಟ್ಟ ಹುಡುಗಿಗೆ ಸಿಕ್ಕ ಗಿಫ್ಟ್ ಏನು ಗೊತ್ತಾ..?

ಕೇರಳದಲ್ಲಿ ಹರಿದ ಪ್ರವಾಹ ಕಣ್ಣೀರು ತರಿಸಿದರೆ, ಜನ ಚಾಚುತ್ತಿರುವ ಸಹಾಯ ಹಸ್ತ ನೋಡಿ ಆನಂದ ಭಾಷ್ಪ ಸುರಿಯುತ್ತದೆ. ಒಂದೆಡೆ ವೀರ ಸೈನಿಕರ ರಕ್ಷಣಾ ಕಾರ್ಯಾಚರಣೆ, ಮತ್ತೊಂದು ಕಡೆ ಊಹೆಗೂ ನಿಲುಕದ ಸಹಾಯ ಮನೋಭಾವನೆ. ಸಹಾಯ...

ಕೇರಳದ ನಿರಾಶ್ರಿತರ ಕೇಂದ್ರದಲ್ಲಿ ಡ್ಯಾನ್ಸ್ ಸದ್ದು – ನೋವು ಮರೆಯಲು ಇನ್ನೇನಿದೆ ಅಲ್ಲಿ

ಕೇರಳದಲ್ಲಿ ಮಳೆಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಾನಂಗಳದಲ್ಲಿ ಸೂರ್ಯನ ಕಿರಣಗಳು ಕಾಣಿಸಿಕೊಳ್ಳುವ ಲಕ್ಷಣ ತೋರುತ್ತಿದೆ.ಆದರೆ ಪ್ರವಾಹದಲ್ಲಿ ಕೊಚ್ಚಿ ಹೋದವರ ಬದುಕಿನಲ್ಲಿ ಭರವಸೆಯ ಕಿರಣಗಳು ಮೂಡುವುದು ಯಾವಾಗ. ನಿರಾಶ್ರಿತರ ಕೇಂದ್ರದಲ್ಲಿ ಕೂತವರ ಮನಸ್ಸಿನಲ್ಲಿ ಅವರ ಮನೆಯ...

ಕೇರಳಕ್ಕೆ ಹರಿದು ಬಂದ ಸಹಾಯವೆಷ್ಟು ಗೊತ್ತಾ…?

ದೇವರನಾಡು ಕೇರಳ ಪ್ರವಾಹದೊಂದಿಗೆ ಸೆಣಸಾಡುತ್ತಿದೆ.ಶತಮಾನದಲ್ಲಿ ಕಂಡರಿಯದ ಮಳೆ ಕೇರಳವನ್ನು ಜರ್ಜರಿತವನ್ನಾಗಿ ಮಾಡಿದೆ.ಈಗಿನ ಅಂದಾಜಿನ ಪ್ರಕಾರ 19,512 ಕೋಟಿ ನಷ್ಟ ಅಂದಾಜಿಸಲಾಗಿದೆ.ಆದರೆ ಈ ಮೊತ್ತ ಮತ್ತಷ್ಟು ಏರಿಕೆಯಾಗಲಿದೆ.ಯಾಕೆಂದರೆ ಇದು ಪ್ರಾಥಮಿಕ ಅಂದಾಜು ಪಟ್ಟಿ. ಈ ನಡುವೆ...

ಮರಣ ಮಳೆ – ನಾಯಿಯೊಂದು ಎಚ್ಚರಿಸದಿದ್ದರೆ ಇಡೀ ಕುಟುಂಬ ಮಣ್ಣಿನಡಿಯಲ್ಲಿ ಸಮಾಧಿಯಾಗುತ್ತಿತ್ತು…

ದೇವರನಾಡಿನಲ್ಲಿ ಸುರಿಯುತ್ತಿರುವ ಮಳೆ ನೋಡಿದರೆ ದೇವರೇ ಮುನಿದುಕೊಂಡನೇ ಅನ್ನುವಂತಿದೆ. ಆಣೆ ಕಟ್ಟುಗಳು ತುಂಬಿ ಹೋಗಿದೆ. ಕೆರೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಲು ಜಾಗವೇ ಇಲ್ಲದಂತಾಗಿದೆ. ನೀರಿನ ಹೊಡೆತ ತಾಳಲಾರದೇ ಗುಡ್ಡಗಳು ಕುಸಿದು ಬೀಳುತ್ತಿದೆ. ವರುಣನ...

Latest news

- Advertisement -