- Advertisement -
- Advertisement -
ಮೇ 11 ರಂದು ಪ್ರಸಾರವಾದ ವಿಕೇಂಡ್ ವಿದ್ ರಮೇಶ್ ಕಾರ್ಯಕ್ರಮದ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ನಟ ಶಶಿಕುಮಾರ್ ಅವರನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಿದ್ದು, ನಿಜಕ್ಕೂ ಕಾರ್ಯಕ್ರಮಕ್ಕೊಂದು ಮೆರುಗು ತಂದಿದೆ ಅನ್ನುವ ಅಭಿಪ್ರಾಯ ವೀಕ್ಷಕರಿಂದ ಕೇಳಿ ಬಂದಿದೆ.
ಅದರಲ್ಲೂ ತಂದೆಯ ಅಪಘಾತ ಕುರಿತಂತೆ ಮಗಳು ಐಶ್ವರ್ಯಾ ಹೇಳಿದ ಮಾತುಗಳು ಹಲವರ ಮನ ಕಲುಕಿದೆ.
- Advertisement -