ಚಂದ್ರನನ್ನು ನೋಡುವುದೇ ಕಣ್ಣೆಗೆ ಹಬ್ಬ ಅಂದ ಮೇಲೆ ಹುಣ್ಣಿಮೆ ಚಂದ್ರನನ್ನು ನೋಡುವುದು.
ನಿನ್ನೆ ಅಂದರೆ ಜೂನ್ 24ರಂದು ಬಾನಂಗಳದಲ್ಲಿ ಹುಣ್ಣಿಮೆ ಚಂದ್ರ ಕಂಡು ಬಂದಿದ್ದು, ಇದನ್ನು ಸ್ಟ್ರಾಬೆರಿ ಸೂಪರ್ ಮೂನ್ ಎಂದು ಕರೆಯಲಾಗಿದೆ.
ಈ ಸ್ಟ್ರಾಬೆರಿ ಸೂಪರ್ ಮೂನ್ ಪ್ರಪಂಚದಾದ್ಯಂತ ಗೋಚರಿಸಿದ್ದು ಹಲವರು ಈ ದೃಶ್ಯ ವೈಭವವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
Discussion about this post