Advertisements

Tag: JDS

ಅಯ್ಯೋಯ್ಯೋ…ಜೆಡಿಎಸ್ ನಲ್ಲಿ ಎನೋ ರಾಂಗ್ ಆಗಿದೆ…

ರಾತ್ರಿ ವೇಳೆ ಜೆಡಿಎಸ್​ ನಾಯಕಿಯರಿಗೆ ಹಾಗೂ ಕಾರ್ಯಕರ್ತೆಯರಿಗೆ ದೂರವಾಣಿ ಕರೆ ಮಾಡದಂತೆ ರಾಜ್ಯ ಜೆಡಿಎಸ್​ ಖಡಕ್ ಎಚ್ಚರಿಕೆ ನೀಡಿದೆ. ಇಂತಹುದೊಂದು ಒಕ್ಕಣೆಯ ಕರಪತ್ರ ಜೆಡಿಎಸ್ ಕಚೇರಿಯ ನೊಟೀಸ್ ಬೋರ್ಡ್ ನಲ್ಲಿ ರಾರಾಜಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್​, ತಮ್ಮ ಪಕ್ಷದಿಂದ ಯಾವುದೇ ಲೋಪವಾಗದಂತೆ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಒಂದು ವೇಳೆ ಪಕ್ಷಕ್ಕೆ ಯಾವುದೇ ರೀತಿಯಿಂದ ಕೆಟ್ಟ ಹೆಸರು ಬಂದರೆ,…

Advertisements

ಜೆಡಿಎಸ್ ಗೆ ವಾಪಾಸ್ ಬರ್ತಾರ ಸಿದ್ದರಾಮಯ್ಯ….?

ಮತ್ತೆ ಬರ್ತಾರ ಜೆಡಿಎಸ್ ಗೆ

ಅಪ್ಪ ಮಕ್ಕಳ ಪಕ್ಷ ಎಂದು ಪ್ರತಿಪಕ್ಷಗಳಿಂದ ಪದೇ ಪದೇ ಟೀಕೆಗೆ ಒಳಗಾಗಿರುವ ಜೆಡಿಎಸ್ ಗೆ ನೂತನ ಸಾರಥಿ ಬಂದಿದ್ದಾರೆ. ಕುಟುಂಬದ ಹೊರಗಿನ ವ್ಯಕ್ತಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸುವ ಮೂಲಕ ತಮ್ಮ ಮೇಲಿನ ಕಳಂಕ ತೊಡೆದು ಹಾಕಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹವಾ ಕ್ರಿಯೇಟ್ ಮಾಡಿದ್ದ ಹೆಚ್. ವಿಶ್ವನಾಥ್ ರಾಹುಲ್…

ಕುಮಾರಸ್ವಾಮಿ ವಿಕಲಾಂಗ ಸಿಎಂ – ಟ್ವಿಟರ್ ನಲ್ಲಿ ಬಿಜೆಪಿ ಟೀಕೆ

ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಈಗಾಗಲೇ ಟ್ವೀಟ್ ವಾರ್ ಪ್ರಾರಂಭಿಸಿರುವ ಇಂದು ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ ರಾಜ್ಯ ಮೂವರು ಸಿಎಂಗಳನ್ನು ಹೊಂದಿದೆ ಎಂದು ಹೇಳಿದೆ. ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ: ಹೆಚ್​.ಡಿ.ಕುಮಾರಸ್ವಾಮಿ ವಿಕಲಾಂಗ ಸಿಎಂ, ಹೆಚ್.ಡಿ.ರೇವಣ್ಣ ಸೂಪರ್ ಸಿ.ಎಂ, ಹೆಚ್.ಡಿ.ದೇವೆಗೌಡ ಸುಪ್ರೀಂ ಸಿಎಂ ಎಂದು ಟ್ವೀಟ್​ ಮಾಡಿದೆ. ಇಷ್ಟು ಮುಖ್ಯಮಂತ್ರಿಗಳಿದ್ದರು ಸರ್ಕಾರ ಯಾವಾಗ ಕೆಲಸ ಆರಂಭಿಸುತ್ತದೆ ಎಂದು ರಾಜ್ಯ ಕಾಯುವಂತಾಗಿದೆ. ನಿಜವಾದ…

ರಾಹುಲ್ ವರ್ತನೆ ಬಾಲಿಶತನದಿಂದ ಕೂಡಿತ್ತು – JDS ರಾಜ್ಯಾಧ್ಯಕ್ಷನ ಅಚ್ಚರಿಯ ಹೇಳಿಕೆ

ಜೆಡಿಎಸ್ ಸಾರಥಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಹೆಚ್. ವಿಶ್ವನಾಥ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ನಡೆಸುತ್ತಿದ್ದರೂ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನೇ ಟೀಕಿಸಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಪ್ಪಿಕೊಂಡ ರೀತಿ ಬಾಲಿಶವಾಗಿತ್ತು ಅನ್ನುವ ಮೂಲಕ ಕಾಂಗ್ರೆಸ್ ನಾಯಕರ ಕೈಗೆ ಅಸ್ತ್ರವೊಂದನ್ನು ಕೊಟ್ಟಿದ್ದಾರೆ. ಇದನ್ನೂ ನೋಡಿ : ಎಷ್ಟು ದಿನ…