23.2 C
Bengaluru
Saturday, January 16, 2021

ಕುಮಾರಸ್ವಾಮಿ ವಿಕಲಾಂಗ ಸಿಎಂ – ಟ್ವಿಟರ್ ನಲ್ಲಿ ಬಿಜೆಪಿ ಟೀಕೆ

Must read

ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಈಗಾಗಲೇ ಟ್ವೀಟ್ ವಾರ್ ಪ್ರಾರಂಭಿಸಿರುವ ಇಂದು ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ ರಾಜ್ಯ ಮೂವರು ಸಿಎಂಗಳನ್ನು ಹೊಂದಿದೆ ಎಂದು ಹೇಳಿದೆ.

ರಾಜ್ಯದಲ್ಲಿ ಸದ್ಯ ಮೂವರು ಮುಖ್ಯಮಂತ್ರಿಗಳಿದ್ದಾರೆ: ಹೆಚ್​.ಡಿ.ಕುಮಾರಸ್ವಾಮಿ ವಿಕಲಾಂಗ ಸಿಎಂ, ಹೆಚ್.ಡಿ.ರೇವಣ್ಣ ಸೂಪರ್ ಸಿ.ಎಂ, ಹೆಚ್.ಡಿ.ದೇವೆಗೌಡ ಸುಪ್ರೀಂ ಸಿಎಂ ಎಂದು ಟ್ವೀಟ್​ ಮಾಡಿದೆ.

ಇಷ್ಟು ಮುಖ್ಯಮಂತ್ರಿಗಳಿದ್ದರು ಸರ್ಕಾರ ಯಾವಾಗ ಕೆಲಸ ಆರಂಭಿಸುತ್ತದೆ ಎಂದು ರಾಜ್ಯ ಕಾಯುವಂತಾಗಿದೆ. ನಿಜವಾದ ಮುಖ್ಯಮಂತ್ರಿ ಯಾರು ಎಂಬುದನ್ನು ಮೊದಲು ದೇವೇಗೌಡರ ಕುಟುಂಬ ನಿರ್ಧಾರ ಮಾಡಲಿ ಎಂದು ಇದೇ ಟ್ವೀಟ್ ನಲ್ಲಿ ಟೀಕಿಸಲಾಗಿದೆ.

BJP-tweet

ಇದ್ಯಾಕೋ ಬಿಜೆಪಿಯದ್ದು ಅತೀಯಾಯ್ತು. ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ವಿವೇಚನೆಯಿಂದ ಟ್ವೀಟ್ ಮಾಡುವುದನ್ನು ಕಲಿಯುವ ಅಗತ್ಯವಿದೆ. ಒಂದು ವೇಳೆ ಕುಮಾರಸ್ವಾಮಿಯವರನ್ನು ವಿಕಲಾಂಗ ಎಂದು ಕರೆಯುವುದಿದ್ದರೆ ಬಿಜೆಪಿ ಇದಕ್ಕೆ ಕಾರಣಗಳನ್ನು ಕೊಡಬೇಕು.

 

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article