Advertisements

Tag: Crime

ಸಿಕ್ಕಾಪಟ್ಟೆ ಬಾಯ್ ಫ್ರೆಂಡ್ಸ್ ಹೊಂದಿದ್ದ ಪತ್ರಕರ್ತೆಯನ್ನು ಕೊಚ್ಚಿ ಕೊಂದ ಪ್ರಿಯಕರ

ಮಾಡ್ರನ್ ಲೈಫ್ ಸ್ಟೈಲ್ ಗೆ ಮಾರು ಹೋಗಿ ವಿಲಾಸಿ ಜೀವನ ನಡೆಯುತ್ತಿದ್ದ 25 ವರ್ಷದ ಸುಪ್ರೀಯಾ ಜೈನ್ ಎಂಬಾಕೆಯನ್ನು ಆಕೆಯ ಪ್ರಿಯಕರ ಕಮಲೇಶ್ ಸಾಹು ಎಂಬಾತ ಕುಡುಗೋಲಿನಿಂದ 38 ಬಾರಿ ಕೊಚ್ಚಿ ಕೊಲೆ ಮಾಡಿದ್ದಾನೆ. ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ 25ರ ಹರೆಯದ ಸುಪ್ರೀಯಾ ಜೈನ್ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಮಲೇಶ್ ಸಾಹು ಎಂಬಾತನೊಂದಿಗೆ ಫೇಸ್ ಬುಕ್ ನಲ್ಲಿ ಸಂಬಂಧ ಬೆಳೆಸಿದ್ದಳು. ಪಿಯುಸಿಯಲ್ಲಿ…

Advertisements

ಚಿತ್ರ ಫ್ಲಾಪ್ ಆದ ಬಳಿಕ ಕಳ್ಳತನಕ್ಕಿಳಿದಿದ್ದ ನಟ ಆರೆಸ್ಟ್

ತೆಲುಗು ಚಿತ್ರರಂಗದ ಹಿರೋ ಮಹೇಶ್ ಹಾಗೂ ಆತನ ಸಹಾಯಕ ಬಾಲಾಜಿ ಅನ್ನುವವರನ್ನು ಕಳ್ಳತನ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ 3 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ವಿಕ್ಕಿ ರಾಜ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ರಂಗಾರೆಡ್ಡಿ ಜಿಲ್ಲೆಯ ಇವರಿಬ್ಬರು ಬಾಲ್ಯ ಸ್ನೇಹಿತರಾಗಿದ್ದರು. ಈ ವೇಳೆಯೇ ಇವರಿಗೆ ಸಿನಿಮಾ ಹುಚ್ಚು ಹಿಡಿದಿತ್ತು. ಹೀಗಾಗಿ…

SSLC ವಿದ್ಯಾರ್ಥಿಯೊಂದಿಗೆ ಪರಾರಿಯಾದ 29ರ ಹರೆಯದ ಶಿಕ್ಷಕಿ

ಗುರುವನ್ನು ದೇವರಿಗೆ ಸಮಾನವಾಗಿ ನೋಡು ಅಂತಾರೆ. ಆದರೆ ಚಂಢೀಗಡದಲ್ಲಿ ಶಿಕ್ಷಕಿಯೊಬ್ಬಳು ಮಾಡಿದ ಕೆಲಸ ಇಡೀ ಶಿಕ್ಷಕ ವರ್ಗ ತಲೆ ತಗ್ಗಿಸುವಂತೆ ಮಾಡಿದೆ. ಫತೇಹಾಬಾದಿನ ಖಾಸಗಿ ಶಾಲೆಯೊಂದರ 15 ವರ್ಷದ ಬಾಲಕನ ಮತ್ತು 29 ವರ್ಷದ ಶಿಕ್ಷಕಿ ಕಳೆದ ತಿಂಗಳ 20ರಂದು ನಾಪತ್ತೆಯಾಗಿದ್ದರು. ಶಾಲೆಯ ಶಿಕ್ಷಕಿ ಮತ್ತು ವಿದ್ಯಾರ್ಥಿ ನಾಪತ್ತೆಯಾಗಿರು ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಎರಡು ಕುಟುಂಬದವರನ್ನು ಶಾಲೆಗೆ ಕರೆಸಿಕೊಂಡ ಶಾಲಾ ಮುಖ್ಯಸ್ಥರು…

ಮಂಚದಾಟ ಮುಗಿಸಿ ಪ್ರೇಮಿಯನ್ನೇ ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚುವಂತದ್ದು ಏನಾಯ್ತು?

ತನ್ನ ಪ್ರಿಯಕರನನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿ ಪ್ರಿಯತಮಯೇ ಸಾಯಿಸಿದ ಘಟನೆ  ಆಂಧ್ರ ವಿಜಯವಾಡದ ಪ್ರಕಾಶಂ ಜಿಲ್ಲೆಯ ಚೌಟಾಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಪೊಡಿಲಿ ನಿವಾಸಿ ಶೇಕ್ ಶಬ್ಬೀರ್ (32) ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಬಳಿಕ ಆರೋಪಿ ಶಕೀರಾ (28) ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ. ಮರಿಪುಡಿ ಪೊಲೀಸ್ ಠಾಣೆಯಲ್ಲಿ ಶೇಕ್ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಜೊತೆಗೆ ಶಕೀರಾ ಸಹಭಾಗಿತ್ವದಲ್ಲಿ…