Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ನ್ಯೂಸ್ ರೂಮ್ ರಾಜ್ಯ

ಖಾಸಗಿ ಕೋವಿಡ್ ಸೆಂಟರ್ ತೆರೆಯಲು ಅನುಮತಿ : ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿದ್ರೆ ಕಾನೂನು ಕ್ರಮ

Radhakrishna Anegundi by Radhakrishna Anegundi
January 12, 2022
in ರಾಜ್ಯ
Government permits private Covid care centres fixes rates
Share on FacebookShare on TwitterWhatsAppTelegram

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಪ್ರಾರಂಭಗೊಂಡಿದ್ದು, ದಿನದಿಂದ ದಿನಕ್ಕೆ ಸೋಂಕಿನ ಅಬ್ಬರ ತೀವ್ರವಾಗುತ್ತಿದೆ. ಬೆಂಗಳೂರು ಒಂದರಲ್ಲೇ ಗುರುವಾರ 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವ ಸಾಧ್ಯತೆಗಳಿದೆ ಎನ್ನಲಾಗಿದೆ.

Follow us on:

ಈ ನಡುವೆ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಕರಣ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಕೊರೋನಾ ಸೋಂಕು ಹರಡಬಹುದು ಅನ್ನಲಾದ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮನಸ್ಸು ಮಾಡಿಲ್ಲ.

ಈ ನಡುವೆ ಮೊದಲ ಮತ್ತು ಎರಡನೇ ಅಲೆಯಲ್ಲಿ ಆಗಿರುವ ಅನಾಹುತಗಳು ಮೂರನೇ ಅಲೆಯಲ್ಲಿ ಸಂಭವಿಸಬಾರದು ಎಂದು ಹಲವು ಬಿಗಿ ಕ್ರಮಗಳು ಜಾರಿಯಲ್ಲಿದೆ. ಹೀಗಾಗಿ ಆಕ್ಸಿಜನ್, ಬೆಡ್, ಆಂಬುಲೆನ್ಸ್, ಟ್ರಯಾಜಿಂಗ್ ಸೆಂಟರ್ ಗಳೆಲ್ಲವನ್ನೂ ಸಿದ್ಧ ಮಾಡಿಕೊಳ್ಳಲಾಗುತ್ತಿದೆ

ಇದರೊಂದಿಗೆ ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಸೂಕ್ತ ವೈದ್ಯಕೀಯ ಹಾಗೂ ತುರ್ತು ಸೌಲಭ್ಯಗಳೊಂದಿಗೆ ಖಾಸಗಿಯವರು ಕೋವಿಡ್ ಕೇರ್ ಸೆಂಟರ್ ನಡೆಸಬಹುದಾಗಿದೆ. ಇನ್ನು ಕೋವಿಡ್ ಕೇರ್ ಸೆಂಟರ್ ನಡೆಸುವ ಖಾಸಗಿ ಆಸ್ಪತ್ರೆಗಳು ನಿಗದಿ ದರವನ್ನು ಪಡೆಯುವಂತೆ ಸರ್ಕಾರ ಸೂಚಿಸಿದ್ದು, ಬಜೆಟ್ ಕೇರ್ ಸೆಂಟರ್ ಪ್ರತಿ ದಿನ 4,000, 3 ಸ್ಟಾರ್ ಕೇರ್ ಸೆಂಟರ್ 8,000 ಮತ್ತು  5 ಸ್ಟಾರ್ ಕೋವಿಡ್ ಕೇರ್ ಸೆಂಟರ್ ಗಳು ದಿನಕ್ಕೆ 10,000 ರೂಪಾಯಿ ಹಣ ಪಡೆಯಬಹುದಾಗಿದೆ.

ರೋಗ ಲಕ್ಷಣಗಳು ಇಲ್ಲದ ಸೋಂಕಿತರಿಗೆ ಅವಕಾಶ ನೀಡುವುದು ಮತ್ತು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹಣ ವಸೂಲು ಮಾಡುವುದು ಹಾಗೂ ಸೋಂಕಿತ ಗುಣಮುಖನಾದ ಮೇಲೂ ಉಳಿಸಿಕೊಳ್ಳುವುದು ಅಪರಾಧವಾಗಲಿದೆ. ಹೀಗೆ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.

ಹಾಗಂತ ಮೊದಲು ಹಾಗೂ ಎರಡನೇ ಅಲೆ ಸಂದರ್ಭದಲ್ಲೂ ಅನೇಕ ಆಸ್ಪತ್ರೆಗಳು ನಿಯಮ ಉಲ್ಲಂಘಿಸಿತ್ತು, ಅದ್ಯಾವ ಕ್ರಮ ಕೈಗೊಂಡಿದ್ದೇವೆ ಅನ್ನುವುದನ್ನು ಸರ್ಕಾರ ಇನ್ನೂ ತಿಳಿಸಿಲ್ಲ.

Tags: CoronaMAINbengaluru
Share15TweetSendShare

Discussion about this post

Related News

without-prior-permission-videography-and-streaming-in-samvadas-fb-and-youtube-channel-hc-admin-files-complaint

ಹೈಕೋರ್ಟ್ ಆವರಣದಲ್ಲಿ ನಮಾಜ್ ವಿಡಿಯೋ ಚಿತ್ರೀಕರಿಸಿದ ಸಂವಾದ ವಿರುದ್ಧ FIR

belthangady-mla-ed-acb-bjp-worker-controversial-statement-Shekhar Laila

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ತಂದಿಟ್ಟ ಕಾರ್ಯಕರ್ತನ ಹೇಳಿಕೆ

PSI ಪರೀಕ್ಷಾ ಹಗರಣ : ಪುತ್ರನನ್ನು ಪೊಲೀಸ್ ಮಾಡಲು ತೋಟ ಮಾರಿದ ತಂದೆ

ಬಗೆದಷ್ಟು ಮುಗಿಯುತ್ತಿಲ್ಲ…. ನೇಮಕಾತಿ ಕಚೇರಿಯಲ್ಲೇ ಇದೆ ಅಕ್ರಮದ ಬೇರು..?

ಪರಂಪರೆಯ ಕೊಂಡಿ ಬಲಿಪ ಪ್ರಸಾದ ಭಾಗವತು ಇನ್ನಿಲ್ಲ : ಯಕ್ಷ ಲೋಕಕ್ಕೆ ಅಘಾತ

ರಾಂಗ್ ಟೈಂ…ರಾಂಗ್ ಅಡ್ರೆಸ್ : ಎಡಪಂಥೀಯರ ಪತ್ರಕ್ಕೆ ಶಿಕ್ಷಣ ಸಚಿವ ನಾಗೇಶ್ ಟಾಂಗ್

ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ಗಳು ಬಂದ್ : ಅಪೆಕ್ಸ್, ಪತ್ತಿನ ಸಂಘ ಉಳಿಸಿಕೊಳ್ಳಲು ನಿರ್ಧಾರ

ಇಂದಿನಿಂದ SSLC ಪರೀಕ್ಷೆ : ಮುಸ್ಲಿಂ ಧರ್ಮಗುರುಗಳ ಮನವಿಗಾದ್ರೂ ಬೆಲೆ ಕೊಡ್ತಾರ ಹಿಜಾಬ್ ಹೋರಾಟಗಾರ್ತಿಯರು

ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಲು ಸಿದ್ದರಾಮಯ್ಯ ಸಾಕು… ಹಿಜಾಬ್ ಹೇಳಿಕೆಯಿಂದ ಕೈ ಪಾಳಯ ಕಂಗಾಲು

ವಾಯು ಮಾಲಿನ್ಯದಲ್ಲಿ ಹುಬ್ಬಳ್ಳಿ ನಂಬರ್ 1, ಯಾದಗಿರಿ ನಂಬರ್ 2

Latest News

afghanistan-on-taliban-diktat-to-cover-faces-afghan-women-anchors-go-virtual-on-news-channels

ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

gaurav-bhatia-bjp-attacks-rahul-gandhi-for-making-statement-on-india-at-cambridge-university

ರಾಹುಲ್ ಗಾಂಧಿ ಹೋಪ್ ಲೆಸ್ ಪಕ್ಷದ ಪಾರ್ಟ್ ಟೈಂ ರಾಜಕಾರಣಿ

bjp-has-spread-kerosene-all-over-the-country-just-one-spark-and-rahul-gandhi-at-london-event-article

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

without-prior-permission-videography-and-streaming-in-samvadas-fb-and-youtube-channel-hc-admin-files-complaint

ಹೈಕೋರ್ಟ್ ಆವರಣದಲ್ಲಿ ನಮಾಜ್ ವಿಡಿಯೋ ಚಿತ್ರೀಕರಿಸಿದ ಸಂವಾದ ವಿರುದ್ಧ FIR

belthangady-mla-ed-acb-bjp-worker-controversial-statement-Shekhar Laila

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ತಂದಿಟ್ಟ ಕಾರ್ಯಕರ್ತನ ಹೇಳಿಕೆ

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

nithya bhavishya

ತಾ.16-05-2022 ರ ಸೋಮವಾರದ ರಾಶಿಭವಿಷ್ಯ.

nithya bhavishya

ತಾ.13-05-2022 ರ ಶುಕ್ರವಾರದ ರಾಶಿ ಭವಿಷ್ಯ

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್