ಮತ್ತೆ ಶುರುವಾಗಲಿದೆ ಒಮಿಕ್ರೋನ್ ಅಟ್ಟಹಾಸ : ಹೊಸ ತಳಿಯ ಬಗ್ಗೆ ಎಚ್ಚರಿಕೆ ಕೊಟ್ಟ WHO
ನವದೆಹಲಿ : ಕೊರೋನಾ ಮೂರನೇ ಅಲೆಯಿಂದ ದೇಶ ಚೇತರಿಸಿಕೊಳ್ಳುತ್ತಿರುವಂತೆ ನಾಲ್ಕನೇ ಅಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಒಮಿಕ್ರೋನ್ ವೈರಸ್ ನ ಬಿಎ1 ಉಪತಳಿ ...
crossorigin="anonymous">
ನವದೆಹಲಿ : ಕೊರೋನಾ ಮೂರನೇ ಅಲೆಯಿಂದ ದೇಶ ಚೇತರಿಸಿಕೊಳ್ಳುತ್ತಿರುವಂತೆ ನಾಲ್ಕನೇ ಅಲೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಕೊಟ್ಟಿದೆ. ಒಮಿಕ್ರೋನ್ ವೈರಸ್ ನ ಬಿಎ1 ಉಪತಳಿ ...
ಬೆಂಗಳೂರು : ಕೊರೋನಾ ಲಸಿಕೆ ವಿತರಣೆಯಲ್ಲಿ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಟ್ಟು ನಿಟ್ಟಿನ ...
ನವದೆಹಲಿ : ಭಾರತದಲ್ಲಿ ನಡೆದ ಕೊರೋನಾ ವಿರುದ್ಧದ ಸಮರ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಲಸಿಕಾಕರಣಕ್ಕೆ ಸಿಸಕ್ಕ ವೇಗವೇ ಮೂರನೇ ಅಲೆ ತಡೆಯಲು ಸಾಧ್ಯವಾಗಿದೆ ಅನ್ನುವ ಮಾತುಗಳು ಕೇಳಿ ...
ಬೆಂಗಳೂರು : ಕೊರೋನಾ ಮೂರನೇ ಅಲೆಯ ಅಬ್ಬರದ ನಡುವೆ ಹೇರಲಾಗಿದ್ದ ನಿರ್ಬಂಧಗಳನ್ನು ಈಗಾಗಲೇ ಸಡಿಲಗೊಳಿಸಲಾಗಿದೆ. ಮೊನ್ನೆ ಮೊನ್ನೆ ವಿಕೇಂಡ್ ಕರ್ಫ್ಯೂ ರದ್ದುಗೊಳಿಸಿದ್ದ ಸರ್ಕಾರ, ಮುಂದುವರಿದ ಭಾಗವಾಗಿ ನೈಟ್ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ರಾಜ್ಯದ ಕೊರೋನಾ ಇತಿಹಾಸದಲ್ಲಿ ದಾಖಲೆಯ ಸೋಂಕಿತರು ಭಾನುವಾರ ಪತ್ತೆಯಾಗಿದ್ದಾರೆ. 2ನೇ ಅಲೆಯ ಸಂದರ್ಭದಲ್ಲಿ ಮೇ 5 ರಂದು ...
ವಾರಾಂತ್ಯದ ಕರ್ಫ್ಯೂ ತೆರವು ಬೇಡ ಎಂದು ಬಿಬಿಎಂಪಿ ಪಟ್ಟು ಹಿಡಿದಿತ್ತು. ನಗರದ ಹಲವು ವಾರ್ಡ್ ಗಳಲ್ಲಿ ಸೋಂಕಿನ ಅಬ್ಬರ ನಿಯಂತ್ರಿಸಲಾಗದ ಹಂತ ತಲುಪಿದೆ ಅನ್ನುವುದು BBMP ಅಧಿಕಾರಿಗಳ ...
ಬೆಂಗಳೂರು : ಕೊರೋನಾ ಸೋಂಕಿನ ಮೂರನೇ ಅಲೆ ತೀವ್ರವಾಗಿ ಹರಡುತ್ತಿದೆ. ಅದು ಹರಡುತ್ತಿರುವ ವೇಗ ಗಮನಿಸಿದರೆ ನಿತ್ಯ ಒಂದು ಲಕ್ಷ ಕೇಸ್ ಗಳು ವರದಿಯಾದರು ಅಚ್ಚರಿ ಇಲ್ಲ. ...
ಬೆಂಗಳೂರು : ಕೊರೋನಾ ಮೂರನೇ ಅಲೆ ನಿಯಂತ್ರಣ ಸಲುವಾಗಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ಜನರಿಗೆ ಭಾರವಾಗಿದೆ. ಅದರಲ್ಲೂ ದುಡಿದು ತಿನ್ನುವ ಮಂದಿಗೆ ವಾರಾಂತ್ಯದ ಕರ್ಫ್ಯೂ ಸಂಕಷ್ಟ ತಂದೊಡ್ಡಿದೆ. ...
ಬ್ರಿಟನ್ : ವಿಶ್ವದ ಹಲವು ರಾಷ್ಟ್ರಗಳಲ್ಲಿ ರೂಪಾಂತರಿ ವೈರಸ್ ಓಮಿಕ್ರೋನ್ ಅಟ್ಟಹಾಸದ ನಡುವೆ ಚೀನಾ ವೈರಸ್ ನ ರೂಪಾಂತರಿಯಿಂದ ಕಂಗಲಾಗಿ ಹೋಗಿದ್ದ ಬ್ರಿಟನ್ ನಲ್ಲಿ ಸೋಂಕಿನ ಅಬ್ಬರ ...
ಬೆಂಗಳೂರು : ಮೂರನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಒಂದು ಹೆಜ್ಜೆ ಮುಂದೆ ಹೋಗಿದ್ದ ಕಾಂಗ್ರೆಸ್, ನಮ್ಮ ಮೇಕೆದಾಟು ಪಾದಯಾತ್ರೆಯನ್ನು ...
ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ನಂಬರ್ ವನ್ ಎಂದು ರಾಜ್ಯ ಸರ್ಕಾರ ಬೀಗುತ್ತಿದೆ. ಅಷ್ಟು ಮಾತ್ರವಲ್ಲದೆ ಕೊರೋನಾ ನಿಯಂತ್ರಿಸಲು ಕಾನೂನು ಎಷ್ಟು ಬಳಕೆಯಾಗುತ್ತಿದೆ ಅನ್ನುವುದಕ್ಕೆ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಕೆಲವೊಂದು ಕ್ರಮಗಳು ಹಾಸ್ಯಾಸ್ಪದವಾಗಿದೆ. ವಾರದ 5 ದಿನ ರಾಜ್ಯ ...
ಬೆಂಗಳೂರು : ನಿರೀಕ್ಷೆಯಂತೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಲಾರಂಭಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಇಂದು 41457 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಈ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಪ್ರಾರಂಭಗೊಂಡಿದ್ದು, ದಿನದಿಂದ ದಿನಕ್ಕೆ ಸೋಂಕಿನ ಅಬ್ಬರ ತೀವ್ರವಾಗುತ್ತಿದೆ. ಬೆಂಗಳೂರು ಒಂದರಲ್ಲೇ ಗುರುವಾರ 10 ಸಾವಿರಕ್ಕೂ ಅಧಿಕ ಮಂದಿಗೆ ...
ಬೆಂಗಳೂರು : ಒಂದೆಡೆ ಕಾಂಗ್ರೆಸ್ ಪಾದಯಾತ್ರೆ ಮತ್ತೊಂದು ಕಡೆ ಬಿಜೆಪಿ ನಾಯಕ ರೇಣುಕಾಚಾರ್ಯ ಸೇರಿದಂತೆ ವಿವಿಧ ನಾಯಕರ ಜಾತ್ರೆ. ಈ ನಡುವೆ ಹೈರಾಣಾಗಿದ್ದು ಮಾತ್ರ ಪೊಲೀಸ್ ಪಡೆ. ...
ಬೆಂಗಳೂರು : ಕೊರೋನಾ ಮೂರನೇ ಅಲೆಯ ಆತಂಕದ ನಡುವೆ ರಾಜ್ಯದಲ್ಲಿ ಇಂದಿನಿಂದ 3ನೇ ಡೋಸ್ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯ ಆರೋಗ್ಯ ಇಲಾಖೆ ಇದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಮೂರನೇ ಅಲೆ ಪ್ರಾರಂಭವಾಗಿದ್ದು, ಇನ್ನೊಂದಿಷ್ಟು ದಿನ ಕಳೆದರೆ ರಾಜ್ಯ ರಾಜಧಾನಿಯಲ್ಲಿ ಸೋಂಕು ತೀವ್ರವಾಗಲಿದೆ. ಈ ನಡುವೆ ಜನವರಿ ಮೊದಲ ದಿನದಿಂದ ...
ಬೆಂಗಳೂರು : ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದೆ ಅನ್ನುವುದು ಪ್ರತಿಪಕ್ಷಗಳ ಆರೋಪ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಇದು ಹೌದು ಅನ್ನಿಸುತ್ತಿದೆ. ಒಂದಿಷ್ಟು ದಿನಗಳ ಹಿಂದೆ ...
ನವದೆಹಲಿ : WHO ( World Health Organization ) ಅಂದ್ರೆ ವಿಶ್ವ ಆರೋಗ್ಯ ಸಂಸ್ಥೆ. ಆದರೆ ಇದು ಇತ್ತೀಚಿನ ದಿನಗಳಲ್ಲಿ wuhan Health Organization ಅನ್ನುವಂತಾಗಿದೆ. ...
ಬೆಂಗಳೂರು : ಕಳೆದ ಕೆಲವು ದಿನಗಳಿಂದ ಕೊರೋನಾ ನಿಯಂತ್ರಣ ಕಾರ್ಯಕ್ರಮದ ನಿಟ್ಟಿನಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದ ಸಚಿವ ಆರ್. ಅಶೋಕ್ ಅವರು ಕೊರೋನಾ ಸೋಂಕಿತರಾಗಿದ್ದಾರೆ. ಜ್ವರ, ಶೀತ ಹಾಗೂ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.