Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Sonu gowda ವೈರಲ್ ವಿಡಿಯೋ ರಹಸ್ಯ : ಬಿಗ್ ಬಾಸ್ ಮನೆಯಲ್ಲಿ iphone 12 ಕಥೆ

Radhakrishna Anegundi by Radhakrishna Anegundi
08-08-22, 10 : 23 am
in ಸೀರಿಯಲ್ ಸಂತೆ
Sonu gowda bigg boss kannada ott video leaked
Share on FacebookShare on TwitterWhatsAppTelegram

ಕಾಮಾತುರಾಣಂ ನ ಭಯಂ ನ ಲಜ್ಜಾ – ಸೋನು ಗೌಡ ಬೆನ್ನಿಗೆ ನಿಂತ ದೀಪಾ ಅಯ್ಯರ್ ( Sonu gowda)

OTT ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ (bigg boss kannada ott) ಕಾರ್ಯಕ್ರಮದ ಮೊದಲ ಆವೃತ್ತಿಗೆ ಜನ ಹೇಗೆ ರೆಸ್ಪಾನ್ಸ್ ಕೊಡ್ತಾರೋ ಅನ್ನುವ ಪ್ರಶ್ನೆಗಳಿತ್ತು. ಆದರೆ ಕಲರ್ಸ್ ಕನ್ನಡ ಸ್ಪರ್ಧಿಗಳ ಆಯ್ಕೆಯಲ್ಲೇ ಜಾದೂ ಮಾಡಿದ್ದು ಎಲ್ಲಾ ವರ್ಗದ ಮಂದಿಯೂ Voot ಡೌನ್ ಲೋಡ್ ಮಾಡಿಕೊಳ್ಳುವಂತೆ ಮಾಡಿದೆ. (Sonu gowda)

ಪಡ್ಡೆ ಹುಡುಗರಂತು ಸೋನು ಗೌಡ ( Sonu gowda) ಕಾರಣದಿಂದ ಬಿಗ್ ಬಾಸ್ ಕಡೆಗೆ ಮುಖ ಮಾಡಿದ್ದಾರೆ. ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್ ಆಟ ನೋಡಲು ಮತ್ತೊಂದಿಷ್ಟು ಮಂದಿ Voot ಕಡೆಗೆ ಬಂದಿದ್ದಾರೆ.

ಇದನ್ನೂ ಓದಿ : Parrot police station : ಗಿಳಿ ಕಿರುಚಾಟದಿಂದ ತೊಂದರೆಯಾಗುತ್ತಿದೆ.. ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧ

ಈ ನಡುವೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸ್ಪರ್ಧಿಗಳು ಮನೆಯೊಳಗೆ ಸರ್ಕಸ್ ಪ್ರಾರಂಭಿಸಿದ್ದಾರೆ. ಕಣ್ಣೀರ ಹೋದ ದಿನವೇ ಕಣ್ಣೀರ ಧಾರೆ ನೋಡಿದರೆ ಓಟು ಗಿಟ್ಟಿಸಿಕೊಳ್ಳುವ ಸರ್ಕಸ್ ಪ್ರಾರಂಭವಾಗಿರುವುದು ಸ್ಪಷ್ಟ. ಅಷ್ಟೇ ಅಲ್ಲದೆ ವೀಕ್ಷಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಗ್ ಬಾಸ್ ಟೀಂ ( bigg boss kannada ott) ಕೂಡಾ ಅಂತಹುದೇ ಟಾಸ್ಕ್ ಗಳನ್ನು ಕೊಡಲಾರಂಭಿಸಿದೆ.

ಈ ನಡುವೆ ಬಿಗ್ ಬಾಸ್ ಮನೆ ಪ್ರವೇಶಿಸಿದ ಐಫೋನ್ 12 ಖ್ಯಾತಿಯ ಸೋನು ಗೌಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಹಿಂದೊಮ್ಮೆ ಇವರ ಆಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಸರಿಯಾದ ಕಾನೂನು ಹೋರಾಟ ನಡೆದಿರುತ್ತಿದ್ರೆ ದುಷ್ಟರಿಗೆ ಶಿಕ್ಷೆಯಾದರೂ ಆಗಿರುತ್ತಿತ್ತು. ಆದರೆ ಹಾಗಾಗಿಲ್ಲ. ಪ್ರಚಾರಕ್ಕಾಗಿ ವಿಡಿಯೋ ಬಳಸಿಕೊಂಡ ಹಾಗಿತ್ತು.

Sonu gowda

ಇದೀಗ ಅದೇ ವಿಡಿಯೋ ಕಥೆ ಬಿಗ್ ಬಾಸ್ ಮನೆಯಲ್ಲೂ ಪ್ರಸ್ತಾಪವಾಗಿದೆ. ಹಸಿ ಬಿಸಿ ವಿಡಿಯೋ ಬಗ್ಗೆ ಮಾತನಾಡಿರುವ ಸೋನು ಗೌಡ, ಇದು ನನ್ನ ಬಾಯ್ ಫ್ರೆಂಡ್ ಮಾಡಿದ ಕೃತ್ಯ. ಆತನ ಬೇಡಿಕೆಯ ಮೇರೆಗೆ ವಿಡಿಯೋ ಕರೆ ಮಾಡಿದ್ದು ಅಲ್ಲಿಂದ ಅದು ರೆಕಾರ್ಡ್ ಆಗಿ ಮುಂದೆ ವೈರಲ್ ಆಯ್ತು ಅಂದಿದ್ದಾರೆ.

ಒಂದು ವೇಳೆ ಸೋನು ಗೌಡ ಹೇಳಿರುವುದು ಸತ್ಯವೇ ಆಗಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಬಿಟ್ಟ ಬಾಯ್ ಫ್ರೆಂಡ್ ಗೆ ಶಿಕ್ಷೆಯಾಗಲೇಬೇಕು. ಹೆಣ್ಣು ಮಕ್ಕಳ ಮಾನ ಹರಾಜಿಗೆ ನಿಂತ ಕಿರಾತಕನನ್ನು ಕಾನೂನು ದಂಡಿಸಲೇಬೇಕು. ಹೆಣ್ಣು ಮಕ್ಕಳನ್ನು ಪೂಜಿಸುವ ನೆಲದಲ್ಲಿ ಹೀಗೆ ಅವಮಾನ ಮಾಡಿದ ಪಾಪಿಗೆ ಇನ್ನಾದರೂ ಶಿಕ್ಷೆಯಾಗಲಿ ಅನ್ನುವುದೇ ಎಲ್ಲರ ಆಶಯ.

Tags: MAIN
ShareTweetSendShare

Discussion about this post

Related News

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

tanishakuppanda

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Bigg Boss Kannada ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗೋರು ಯಾರು – ಇಲ್ಲಿದೆ ಲಿಸ್ಟ್

ಬಯಲಾಯ್ತು ಬೃಂದಾವನ ಧಾರಾವಾಹಿ ಕಥೆ – ಮತ್ತೆ ಜಾದೂ ಮಾಡ್ತಾರ ರಾಮ್ ಜೀ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್