ತಲೆನೋವಿನಂತೆ ಸಾಮಾನ್ಯವಾಗಿ ಕಂಡು ಬರುವ ತೊಂದರೆ ಅಂದ್ರೆ ಅದು ಬೆನ್ನು ನೋವು. ಒಂದು ಸಲ ಬೆನ್ನು ಕಾಣಿಸಿಕೊಂಡಿತು ಅಂದರೆ ಯಮಯಾತನೆ.
ಇಂತಹ ಬೆನ್ನು ನೋವು ಪದೇ ಪದೆ ಕಾಣಿಸಿಕೊಳ್ಳುವುದಕ್ಕೆ ಹಲವು ಕಾರಣಗಳಿದೆ. ಅಯ್ಯೋ ಇದು ಸಾಮಾನ್ಯ ಎಂದು ನೋವು ನಿವಾರಕ ಮಾತ್ರೆ ತಿಂದು ಸುಮ್ಮನಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ.
ಹಾಗಾದ್ರೆ ಬೆನ್ನು ನೋವು ಬರೋದಿಕ್ಕೆ ಕಾರಣ ಏನು ಅನ್ನುವುದನ್ನು ನೋಡುವುದಾದರೆ ಇದಕ್ಕೆ ಕಾರಣಗಳು ಹಲವು. ದೇಹದ ತೂಕ, ಒತ್ತಡ, ಕುಳಿತುಕೊಳ್ಳುವ ಭಂಗಿ ಹೀಗೆ ಹತ್ತಾರು ಕಾರಣಗಳಿರುತ್ತದೆ
ಪ್ರಾಣ ಹಿಂಡುವ ಬೆನ್ನುವ ನೋವಿಗೆ ಚಿಕಿತ್ಸೆ ಹೇಗೆ ಅನ್ನುವುದನ್ನು ನೋಡುವುದಾದರೆ ಬೆನ್ನು ನೋವಿಗೆ ಪ್ರಮುಖ ಮೆಡಿಸಿನ್ ಅಂದ್ರೆ ವಿಶ್ರಾಂತಿ. ಹಾಗಂತ ಸುಮ್ಮನೆ ಮನೆ ಕೂತ್ರೆ ಸಾಕೇ, ಖಂಡಿತಾ ಇಲ್ಲ. ಇಂತಹ ಕಾಡುವ ಬೆನ್ನು ನೋವಿಗೆ ರಾಮಬಾಣವಾಗಿರುವುದು ಆಯುರ್ವೇದ ಚಿಕಿತ್ಸೆ.
ಎಲ್ಲಿ ಈ ಚಿಕಿತ್ಸೆ ಸಿಗುತ್ತದೆ ಅನ್ನುವ ಚಿಂತೆಯೂ ಬೇಕಾಗಿಲ್ಲ. ಯೋಗ ಮತ್ತು ನಾಟಿ ಜೌಷಧಿಯಲ್ಲಿ ಪ್ರಾವೀಣ್ಯತೆಯನ್ನು ಪಡೆದಿರುವ ಯೋಗಿ ಶ್ರೀ ಸೋಹಂ ಅವರು ಪದೇ ಪದೇ ಕಾಡುವ ಬೆನ್ನು ನೋವಿಗೆ ಪರಿಹಾರ ಮಾರ್ಗಗಳನ್ನು ಕಂಡು ಹಿಡಿದ್ದಾರೆ. ಒಂದಿಷ್ಟು ನಂಬಿಕೆ ಮತ್ತು ಹೇಳುವ ಪಥ್ಯಗಳನ್ನು ಫಾಲೋ ಮಾಡುವ ತಾಕತ್ತಿದೆ ಅನ್ನುವುದಾದರೆ ಬೆನ್ನು ನೋವಿನಿಂದ ಮುಕ್ತಿ ಪಡೆಯಬಹುದಾಗಿದೆ.
Discussion about this post