ನಟರಾಗಿದ್ದ ಶಶಿಕುಮಾರ್ ರಾಜಕಾರಣಿಯಾಗಬೇಕು ಎಂದು ಬಯಸಿದವರಲ್ಲ. ಐಪಿಎಸ್ ಅಧಿಕಾರಿಯಾಗಬೇಕು ಅನ್ನುವುದು ಅವರ ಕನಸಾಗಿತ್ತು. ಆದರೆ ಅದು ನನಸಾಗಲಿಲ್ಲ. ಆದರೆ ಚಲನಚಿತ್ರಗಳ ಮೂಲಕ ಅವರು ಪೇದೆಯಿಂದ ಹಿಡಿದು ಪೊಲೀಸ್ ಇಲಾಖೆಯ ಎಲ್ಲಾ ಪಾತ್ರಗಳಿಗೆ ಬಣ ಹಚ್ಚಿ ಮಿಂಚಿದ್ದಾರೆ.
ಹಾಗಾದರೆ ಶಶಿಕುಮಾರ್ ರಾಜಕೀಯಕ್ಕೆ ಬಂದಿದ್ದು ಹೇಗೆ. ಅದು ಸಖತ್ ಇಂಟ್ರರೆಸ್ಟಿಂಗ್ ವಿಷಯ. ಅದು 1999 ರ ಲೋಕಸಭಾ ಚುನಾವಣೆ ಸಂದರ್ಭ. ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿತ್ತು. ಜೆ.ಎಚ್. ಪಟೇಲ್ ಆಗ ಮುಖ್ಯಮಂತ್ರಿಗಳಾಗಿದ್ದು. ಈ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ JDU ಪಕ್ಷದಿಂದ ಸ್ಪರ್ಧಿಸಲು ಅವರಿಗೊಬ್ಬ ಅಭ್ಯರ್ಥಿ ಬೇಕಾಗಿತ್ತು.
ಹಾಗಾದ್ರೆ ಮುಂದೇನಾಯ್ತು…ಈ ವಿಡಿಯೋ ನೋಡಿ…
Discussion about this post