Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ಟಾಪ್ ನ್ಯೂಸ್

ಕೈ ಪಾಳಯಕ್ಕೆ ಮರಳುತ್ತಾರ ರೋಷನ್ ಬೇಗ್ : ಸಿದ್ದರಾಮಯ್ಯಗೆ ಶಾಕ್ ಕೊಟ್ಟ ಡಿಕೆ ಶಿವಕುಮಾರ್

ರೋಷನ್ ಬೇಗ್ ರಾಜಕೀಯವಾಗಿ ನಿರಾಶ್ರಿತರಾಗಿದ್ದಾರೆ.

Radhakrishna Anegundi by Radhakrishna Anegundi
February 13, 2022
in ಟಾಪ್ ನ್ಯೂಸ್
roshan baig meet dk shivakumar baig join congress
Share on FacebookShare on TwitterWhatsAppTelegram

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ಕಾರಣಕ್ಕೆ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಈ ವೇಳೆ ಬಿಜೆಪಿ ಕೈ ಹಿಡಿಯಲು ಮುಂದಾಗಿದ್ದ ರೋಷನ್ ಬೇಗ್ ನಿರಾಶೆ ಅನುಭವಿಸಬೇಕಾಯ್ತು. ಈ ನಡುವೆ ಶಿವಾಜಿನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ರಿಜ್ವಾನ್ ಹರ್ಷದ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ರೋಷನ್ ಬೇಗ್ ರಾಜಕೀಯವಾಗಿ ನಿರಾಶ್ರಿತರಾಗಿದ್ದಾರೆ.

Follow us on:

ಈ ನಡುವೆ ಮೊನ್ನೆ ಮೊನ್ನೆ ಕಾಂಗ್ರೆಸ್ ತೊರೆಯಲು ಮುಂದಾಗಿರುವ ಸಿಎಂ ಇಬ್ರಾಹಿಂ ಅವರನ್ನು ಭೇಟಿಯಾಗಿರುವ ರೋಷನ್ ಬೇಗ್ ರಾಜಕೀಯ ಚರ್ಚೆ ನಡೆಸಿದ್ದಾರೆ. ಆದರೆ ಶಿವಾಜಿನಗರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ರೆ ಗೆಲವು ಸುಲಭವಿಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿರುವ ರೋಷನ್ ಬೇಗ್ ಈ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸಿದ್ದು. ಈ ಪ್ರಕ್ರಿಯೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡಾ ಸ್ಪಂದಿಸಿದ್ದಾರೆ ಅನ್ನಲಾಗಿದೆ.

ಈ ನಿಟ್ಟಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ರೋಷನ್ ಬೇಗ್ ಭೇಟಿಯಾಗಿದ್ದಾರೆ. ಕೇವಲ ಭೇಟಿಯಾಗಿದ್ರೆ ನಿರ್ಲಕ್ಷ್ಯ ಮಾಡಬಹುದಾಗಿತ್ತು. ಆದರೆ ಈ ವೇಳೆ ಸಾಕಷ್ಟು ಮಾತುಕತೆಗಳು ಕೂಡಾ ನಡೆದಿದೆ. ಹಾಗೂ ಈ ಭೇಟಿಯ ಮೂಲಕ ಉಳಿದ ನಾಯಕರಿಗೆ ಸಂದೇಶ ಕೂಡಾ ರವಾನಿಸಲಾಗಿದೆ ಅನ್ನಲಾಗಿದೆ.

ಒಟ್ಟಿನಲ್ಲಿ ರಾಜಕೀಯದಲ್ಲಿ ಯಾರು ಶಾಶ್ವತ ಮಿತ್ರರಲ್ಲ, ಯಾರು ಶಾಶ್ವತ ಶತ್ರುಗಳಲ್ಲ ಅನ್ನುವುದು ಸಾಬೀತಾಗಿದೆ. ಮಾತ್ರವಲ್ಲದೆ ಶತ್ರುವಿನ ಶತ್ರು ಮಿತ್ರ ಅನ್ನುವ ಸಂದೇಶವನ್ನು ಈ ಭೇಟಿ ಕೊಟ್ಟಿರುವುದು ಸ್ಪಷ್ಟ.

Tags: MAIN
Share4TweetSendShare

Discussion about this post

Related News

Seven aborted fetuses found in Belagavi, probe ordered venkatesh maternity hospital seized

ಸಪ್ತ ಭ್ರೂಣ ಪತ್ತೆ ಪ್ರಕರಣ : ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್

pm-modi-pats-mla-ramdas-remembers-the-gifts-by-the-mlas-late-mother Ramdas Narendra modi relationship

ರಾಮದಾಸ್ ಜೊತೆಗಿನ ನರೇಂದ್ರ ಮೋದಿ ಫ್ರೆಂಡ್ ಶಿಫ್ ಕಥೆ ಕೇಳಿ ದಂಗಾದ ಬಿಜೆಪಿ ನಾಯಕರು

ಪಠ್ಯದಲ್ಲಿ ಕಮ್ಯುನಿಸ್ಟ್ ಸಿದ್ದಾಂತ : ಮುಸ್ಲಿಮರ ದೌರ್ಜನ್ಯ ಮರೆಮಾಚಲು ಯತ್ನ : ಬರಗೂರು ಯಡವಟ್ಟು

ಮೈಸೂರು ಅರಮನೆಯಲ್ಲಿ ಬೆಳಗಿನ ಉಪಹಾರ ಸವಿಯಲಿರುವ ಪ್ರಧಾನಿ ನರೇಂದ್ರ ಮೋದಿ

ಭ್ರಷ್ಟರ ಪಾಲಿಗೆ BLACK FRIDAY : 21 ಲಂಚಬಾಕ ಅಧಿಕಾರಿಗಳ ಮನೆಗೆ ಎಸಿಬಿ ದಾಳಿ

ಅಕ್ಟೋಬರ್ ನಲ್ಲಿ ಅಬ್ಬರಿಸಲಿದೆ ಕೊರೋನಾ : ಡಾ. ಸುಧಾಕರ್ ಎಚ್ಚರಿಕೆ

ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಸಿದ್ದಾಂತ್ ಕಪೂರ್ :  ಶಕ್ತಿ ಕಪೂರ್ ಪುತ್ರ – ಶ್ರದ್ಧಾ ಕಪೂರ್ ಸಹೋದರನ ಬಗ್ಗೆ ನಿಮಗೆಷ್ಟು ಗೊತ್ತು…

ನಾಲ್ಕನೇ ಅಲೆಯ ಭೀತಿಯಲ್ಲಿ ಭಾರತ : 10 ದಿನದಲ್ಲಿ ಶೇ300ರಷ್ಟು ಏರಿದ ಕೊರೋನಾ

ರಾಜಧಾನಿಯಲ್ಲಿ ಏರಿದ ಸೋಂಕು : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ – ಲಸಿಕೆ ಪತ್ರ ಕಡ್ಡಾಯ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ : ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

Latest News

Seven aborted fetuses found in Belagavi, probe ordered venkatesh maternity hospital seized

ಸಪ್ತ ಭ್ರೂಣ ಪತ್ತೆ ಪ್ರಕರಣ : ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್

Saudi authorities seize rainbow toys in crackdown on homosexuality

ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

mangalore ullal man-died-electrick-shock-plucking-mango

ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ : ಮರದಲ್ಲಿ ಮೃತಪಟ್ಟ ಯುವಕ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

famous-five-rupees-doctor-shankaregowda-from-mandya-recovers-in-fortis-hospital-in-bangalore

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

naveen sajju house warming ceremony in mysore

ಮೈಸೂರಿನಲ್ಲಿ ಭರ್ಜರಿ ಮನೆ ಕಟ್ಟಿಸಿ ಸದ್ದಿಲ್ಲದೆ ಗೃಹ ಪ್ರವೇಶ ಮಾಡಿದ ಗಾಯಕ ನವೀನ್ ಸಜ್ಜು

veteran-odia-actor-raimohan-parida-found-dead-at-home-in-bhubaneswar-police-begins-probe

ಮನೆಯಲ್ಲಿ ಶವವಾಗಿ ಪತ್ತೆಯಾದ ಹಿರಿಯ ನಟ ರೈ ಮೋಹನ್

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್