ಕಾರು ಅಪಘಾತದ ಬೆನ್ನಲ್ಲೇ ಅಗ್ನಿ ದುರಂತ ( Rishabh pant car accident)
ಕ್ರಿಕೆಟಿಗ ರಿಷಬ್ ಪಂತ್ ಕಾರು ಅಪಘಾತಕ್ಕೀಡಾಗಿದ್ದು, ( Rishabh pant car accident) ಪಂತ್ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಅಪಘಾತಕ್ಕೀಡಾದ ಬೆನ್ನಲ್ಲೇ ಕಾರಿಗೆ ಬೆಂಕಿ ತಗುಲಿದ್ದು ಕಾರು ಸುಟ್ಟು ಭಸ್ಮವಾಗಿದೆ.
ರಿಷಬ್ ಪಂತ್ ಅವರೇ ಕಾರನ್ನು ಚಲಾಯಿಸುತ್ತಿದ್ದರು ಎಂದು ಗೊತ್ತಾಗಿದೆ. ಅತೀ ವೇಗದ ಕಾರಣದಿಂದ ಈ ಅಪಘಾತ ಸಂಭವಿಸಿದೆ ಅನ್ನಲಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ( Rishabh pant car accident)
Indian cricketer Rishabh Pant has been hospitalised after he met with an accident at a high near Roorkee via returning to Delhi.
The initial reports say that Pant has sustained injuries after his car crashed into a divider and caught fire. Pant was driving his BMW car which has totally damaged now.
Discussion about this post