ಇತ್ತೀಚಿನ ವರ್ಷಗಳಲ್ಲಿ ಪದ್ಮ ಪ್ರಶಸ್ತಿಯ (Padma Award 2023 ) ಗೌರವ ಹೆಚ್ಚಾಗಿದೆ. ಹಿಂದೆಲ್ಲಾ ಈ ಪ್ರಶಸ್ತಿಯ ಲಾಬಿಯ ಪಾಲಾಗುತ್ತಿತ್ತು.
ನವದೆಹಲಿ : ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯನ್ನು ( Padma Award 2023 ) ಕೇಂದ್ರ ಸರ್ಕಾರ ಪ್ರಕಟಿಸಿದೆ. 2023ನೇ ಸಾಲಿನ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗೆ ಹಲವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪದ್ಮವಿಭೂಷಣ, ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಹಾಗೂ ಖಾದರ್ ವಲ್ಲಿ, ರಾಣಿ ಮಾಚಯ್ಯ ನಾಡೋಜ ಮುನಿವೆಂಕಟಪ್ಪ, ರಶೀದ್ ಅಹಮ್ಮದ್ ಸೇರಿ ಮತ್ತೊಬ್ಬರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ.
( Padma Award 2023 )ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ.
Dilip Mahalanabis will receive Padma Vibhushan, while 25 other recipients will be conferred Padma Shri Awards.
Padma Vibhushan
Dilip Mahalanabis
Padma Shri
Ratan Chandra Kar
Hirabai Lobi
Munishwar Chander Dawar
Ramkuiwangbe Newme
V P Appukuttan Poduval
Sankurathri Chandra Sekhar
Vadivel Gopal & Masi Sadaiyan
Tula Ram Upreti
Nekram Sharma
Janum Singh Soy
Dhaniram Toto
B Ramakrishna Reddy
Ajay Kumar Mandavi
Rani Machaiah
K C Runremsangi
Risingbor Kurkalang
Mangala Kanti Roy
Moa Subong
Munivenkatappa
Domar Singh Kunvar
Parshuram Komaji Khune
Ghulam Muhammad Zaz
Bhanubhai Chitara
Paresh Rathwa
Kapil Dev Prasad
#PadmaAwards2023 | ORS pioneer Dilip Mahalanabis to receive Padma Vibhushan (posthumous) in the field of Medicine (Pediatrics).
— ANI (@ANI) January 25, 2023
25 other personalities across various walks of life to receive Padma Shri. pic.twitter.com/nIFthqsogE
Discussion about this post