ಪುಣ್ಯ ಶ್ಲೋಕ್ ಅಹಲ್ಯಾದೇವಿ ಹೋಳ್ಕರ್ ವಿಶ್ವವಿದ್ಯಾಲಯದ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ನಿತ್ರಾಣಗೊಂಡು ಕುಸಿದ ಘಟನೆ ಗುರುವಾರ ಸಂಭವಿಸಿದೆ
ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಂತಿದ್ದ ಗಡ್ಕರಿಗೆ ಏಕಾಏಕಿ ತಲೆಸುತ್ತು ಬಂದಿದ್ದರಿಂದ ಕುಸಿದು ಕುಳಿತುಕೊಂಡರು.
ತಕ್ಷಣ ಅವರನ್ನು ಪರೀಕ್ಷಿಸಿದ ವೈದ್ಯರು ಗಂಟಲಿನ ಸೋಂಕಿನಿಂದ ಬಳಲುತ್ತಿ ರುವ ಅವರು ಹೆಚ್ಚು ರೋಗನಿರೋಧಕ ಮಾತ್ರೆಗಳನ್ನು ಸೇವಿಸಿದ್ದರಿಂದ ತಲೆಸುತ್ತು ಬಂದಿದೆ ಎಂದಿದ್ದಾರೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಅಹ್ಮದ್ ನಗರದಲ್ಲಿನ ಕಾರ್ಯಕ್ರಮವೊಂದರಲ್ಲೂ ನಿತಿನ್ ಗಡ್ಕರಿ ವೇದಿಕೆ ಮೇಲೆ ಕುಸಿದುಬಿದ್ದಿದ್ದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190802083719″);
document.getElementById(“div_6020190802083719”).appendChild(scpt);
Discussion about this post