ಬೆಂಗಳೂರು : ನಿಖಿಲ್ ಕುಮಾರಸ್ವಾಮಿ ತಂದೆಯಾಗುತ್ತಿದ್ದಾರೆ ಅನ್ನುವ ಸುದ್ದಿ ಅವರ ಅಭಿಮಾನಿಗಳು ಮಾತ್ರವಲ್ಲ, ಜೆಡಿಎಸ್ ಕಾರ್ಯಕರ್ತರಲ್ಲೂ ಪುಳಕ ತಂದಿದೆ.
ಈ ಸುದ್ದಿಯನ್ನು ಕುಮಾರಸ್ವಾಮಿಯವರೇ ಖಚಿತಪಡಿಸಿದ್ದು ಹೌದು ನಾನು ತಾತನಾಗುತ್ತಿದ್ದೇನೆ ಅಂದಿದ್ದಾರೆ.
ಮೊದಲ ಲಾಕ್ ಡೌನ್ ಸಂದರ್ಭದಲ್ಲಿ ಅಂದ್ರೆ ಏಪ್ರಿಲ್ 17 2020 ರಂದು ನಿಖಿಲ್ ಕುಮಾರಸ್ವಾಮಿ ರೇವತಿ ವಿವಾಹ ಬಿಡದಿ ಮನೆಯಲ್ಲಿ ಸರಳವಾಗಿ ನೆರವೇರಿತ್ತು.
Discussion about this post