Mukesh Ambani ರಿಲಯನ್ಸ್ ಜಿಯೋ ಮುಖ್ಯಸ್ಥ ಸ್ಥಾನದಿಂದ ಕೆಳಕ್ಕೆ ಇಳಿದಿದ್ದು, ಪುತ್ರ ಆಕಾಶ್ ಅಂಬಾನಿ ( Akash M Ambani) ನೂತನ ಮುಖ್ಯಸ್ಥರಾಗಿದ್ದಾರೆ. ಈ ಮೂಲಕ ರಿಲಾಯನ್ಸ್ ಜೀಯೋಗೆ ಹೊಸ ಸಾರಥಿ ನೇಮಕವಾಗಿದೆ. ಮುಖೇಶ್ ಅಂಬಾನಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಪುತ್ರ ಆಕಾಶ್ ಅಂಬಾನಿಯನ್ನು ಕರೆ ತರಲಾಗಿದೆ.
ಈ ಹಿಂದೆ ಆಕಾಶ್ ಅಂಬಾನಿ ರಿಲಾಯನ್ಸ್ ಜಿಯೋ ಗೆ ನಾನ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದರು. ಈಗ ನೂತನ ಛೇರ್ಮನ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಇನ್ನು ಪಂಕಜ್ ಮೋಹನ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದ್ದು, ಮುಂದಿನ ಐದು ವರ್ಷಗಳ ಕಾಲ ಅವರು ಅಧಿಕಾರದಲ್ಲಿರುತ್ತಾರೆ. ಜೊತೆಗೆ ಸ್ವತಂತ್ರ ವ್ಯವಸ್ಥಾಪಕರಾಗಿ ಐದು ವರ್ಷಗಳ ಅವಧಿಗೆ ರಾಮಿಂದರ್ ಸಿಂಗ್ ಗುರ್ಜಲ್ ಹಾಗೂ ಕೆವಿ ಔಧರಿರನ್ನು ನೇಮಕ ಮಾಡಲಾಗಿದೆ.
ಕಾರ್ಬನ್ ಫೈಬರ್ ದೋಟಿ ಬಳಕೆಯಿಂದ ಕುತ್ತಿಗೆ ನೋವು | ನೋವು ಗೆಲ್ಲುವ ಸರಳ ಉಪಾಯ
Mukesh Ambani resigns from board of Reliance Jio, son Akash made chairman .The announcement will be seen as succession planning by the 65-year old billionaire
Discussion about this post