ಧಾರವಾಹಿ ಮತ್ತು ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ ಚಂದನ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಚಂದನ್ ಪತ್ನಿ ಕವಿತಾ ಅವರಿಗೆ ಬಂಪರ್ ಸಂಭ್ರಮ.ನಿನ್ನೆಯಷ್ಟೇ ಗಣೇಶನ ಹಬ್ಬ ಮುಗಿಸಿರುವ ಅವರು ಇಂದು ಪತಿ ದೇವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಮದುವೆಯ ಬಳಿಕದ ಮೊದಲ ಹುಟ್ಟು ಹಬ್ಬ ಅನ್ನುವುದು ಮತ್ತೊಂದು ವಿಶೇಷ.
ಚಂದನ್ ಹುಟ್ಟು ಹಬ್ಬಕ್ಕೆ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶುಭಾಶಯ ಕೋರಿರುವ ಕವಿತಾ Happy Birthday habibbiiii ಅಂದಿದ್ದಾರೆ. ಜೊತೆಗೆ ನಿನ್ನೆ ರಾತ್ರಿ ನಡೆದ ಬರ್ತ್ ಡೇ ಸೆಲೆಬ್ರೆಷನ್ ಫೋಟೋ ಕೂಡಾ ಹಂಚಿಕೊಂಡಿದ್ದಾರೆ.
Discussion about this post