ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( Karnataka Examinations Authority (KEA)) ಕರ್ನಾಟಕ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ( Karnataka Post Graduate Common Entrance Test -PGCET ) ಸಂಬಂಧ ಪ್ರವೇಶ ಕಾರ್ಡ್ 2021ನ್ನು ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳು KEAನ ಅಧಿಕೃತ ವೆಬ್ ಸೈಟ್ cetonline.karnataka.gov.in ನಿಂದ ಪ್ರವೇಶ ಕಾರ್ಡ್ ಅನ್ನು ಡೌನ್ ಲೋಡ್ ಮಾಡಬಹುದಾಗಿದೆ.
Karnataka PGCET Admit Card 2021: Steps to download
- cetonline.karnataka.gov.in ಗೆ ಭೇಟಿ ನೀಡಿ
- Click on “04-11 PG CET 2021 – Admission ticket download link”
- application number and date of birth ಸೇರಿ login ವಿವರಗಳನ್ನು ನಮೂದಿಸಿ
- ಸ್ಕ್ರೀನ್ ಮೇಲೆ admit card ವಿವರಗಳು ಕಾಣಿಸಿಕೊಳ್ಳುತ್ತದೆ. ಅದರಲ್ಲಿರುವ ವಿವರಗಳು ಸರಿಯಾಗಿದೆಯೇ ಎಂದು ಪರಿಶೀಲನೆ ನಡೆಸಿ
- admit card ಅನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು future reference ಸಲುವಾಗಿ print out ತೆಗೆದುಕೊಳ್ಳಿ
Discussion about this post