ಫೇಸ್ ಬುಕ್ ನಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. HUSBAND CATCHES WIFE CHEATING ಒಕ್ಕಣೆಯ ವಿಡಿಯೋದಲ್ಲಿ ಮಹಿಳೆಯೊಬ್ಬಳು ಪರ ಪುರುಷನೊಂದಿಗೆ ಮಂಚದಲ್ಲಿರುವ ದೃಶ್ಯಗಳಿವೆ.
ಇದೇ ಕ್ಷಣದಲ್ಲಿ ಬೆಡ್ ರೂಮ್ ಗೆ ಗಂಡ ಬರುತ್ತಿರುವ ಮುನ್ಸೂಚನೆ ಸಿಕ್ಕ ತಕ್ಷಣ ಬಾಯ್ ಫ್ರೆಂಡ್ ನನ್ನು ಬಚ್ಚಿಡಳು ಆ ಮಹಿಳೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಾಳೆ. ಆದರೆ ಗಂಡನಿಗೆ ಇದರ ವಾಸನೆ ಬರುತ್ತದೆ. ಹಾಗಿದ್ದ ಮೇಲೂ ಗಂಡನ ಕಣ್ಣಿನಿಂದ ಬಾಯ್ ಫ್ರೆಂಡ್ ಳನ್ನು ಬಚಾವ್ ಮಾಡುವ ಕಾರ್ಯನಡೆಯುತ್ತಿದೆ. ಕೊನೆಗೆ ಅದರಲ್ಲಿ ಆಕೆ ಯಶಸ್ವಿಯೂ ಆಗುತ್ತಾಳೆ.
ಆದಪ ಈಗ ಗೊತ್ತಾಗಿದೆ ಇದು ಫನ್ನಿ ವಿಡಿಯೋ ಹೊರತು, ನಿಜ ಘಟನಯಲ್ಲ ಎಂದು.
Discussion about this post