ಗೌರಿ ಗಣೇಶ ಹಬ್ಬವನ್ನು ಕೊರೋನಾ ಕಾರಣದಿಂದ ಸಿಂಪಲ್ ಆಗಿ ಆಚರಿಸಬೇಕಾಗಿದೆ. ಹಾಗಂತ ಕೈಯಲ್ಲಿ ಕಾಸಿದ್ರೆ ಗೌರಿ ಹಬ್ಬದ ದಿನದಂದು ಚಿನ್ನ ಖರೀದಿಸಲು ಅಡ್ಡಿಯಿಲ್ಲ. ಯಾಕಂದ್ರೆ ಚಿನ್ನದ ದರ ಇಂದು ಸಿಕ್ಕಾಪಟ್ಟೆ ಕಡಿಮೆಯಾಗಿದೆ.
ಗುರುವಾರ ಬೆಳಗ್ಗೆ 24 ಕ್ಯಾರೆಟ್ ನ 1 ಗ್ರಾಮ್ ಚಿನ್ನಕ್ಕೆ 4711 ರೂಪಾಯಿ ಇದ್ದು, 22 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 44,090 ರೂಪಾಯಿ ನಿಗದಿಯಾಗಿದೆ.( ಬೆಂಗಳೂರಿನಲ್ಲಿ )

ಕಳೆದ ಮೂರು ದಿನಗಳಿಂದ ಚಿನ್ನದ ದರ ಕುಸಿಯುತ್ತಿದ್ದು, ಖರೀದಿಗೆ ಉತ್ತಮ ಸಮಯ ಎನ್ನಲಾಗಿದೆ.

Discussion about this post