ಬಹುಪತ್ನಿತ್ವದ ಆರೋಪದ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವ ಬಶೀರ್ ಚೌಧರಿ ವಿರುದ್ಧ ಮುಸ್ಲಿಂ ವಿವಾಹ ಕಾಯ್ದೆ 2019 ಮತ್ತು ಐಪಿಸಿ 504ನೇ ವಿಧಿಯಡಿ ಪ್ರಕರಣ ದಾಖಲಾಗಿದೆ.
ಬಶೀರ್ ವಿರುದ್ಧ ಆತನ ಮೂರನೇ ಪತ್ನಿ ದೂರು ದಾಖಲಿಸಿದ್ದಳು. ಈ ಸಂಬಂಧ ಮಂಟೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಾಯಿಸ್ತಾ ಹೆಸರಿನ ಹುಡುಗಿಯನ್ನು ಆರನೇ ಮದುವೆಯಾಗಲು ಹೊರಟಿದ್ದ ಬಶೀರನನ್ನು ತಡೆಯಲು ಹೋದ ವೇಳೆ ಆತ ನನ್ನ ಮೇಲೆ ಹಲ್ಲೆ ಮಾಡಿದ ಹಾಗೂ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿ ತನ್ನ ಮನೆಯಿಂದ ಹೊರ ಹಾಕಲು ಯತ್ನಿಸಿದ ಎಂದು ನಗ್ಮಾ ದೂರಿನಲ್ಲಿ ಹೇಳಿದ್ದಾರೆ.
2012ರಲ್ಲಿ ನನ್ನ ಬಶೀರ್ ಮದುವೆ ಮಾಡಿಕೊಂಡಿದ್ದ, ಆದರೆ ಅವನಿಗೆ ಮಹಿಳೆಯರಿಗೆ ದೂರು ಕೊಡುವುದು ಅಭ್ಯಾಸವಾಗಿದೆ. ನಾನು ಮದುವೆಯಾದ ಬಳಿಕ ಅವನು ನನಗೆ ಬಲವಂತದ ಸಂಬಂಧಗಳನ್ನು ಹೊಂದುವುದಾಗಿ ಮಾಡಿದ್ದಾಗಿ ಹೇಳರುವ ನಗ್ಮಾ ಪೊಲೀಸರೇ ನನಗೆ ದಾರಿ ತೋರಿಸಬೇಕು ಅಂದಿದ್ದಾಳೆ
Discussion about this post