ಕೆಫೆ ಕಾಫಿ ಡೇ ಸಂಸ್ಥಾಪಕ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ವಿ. ಜಿ. ಸಿದ್ಧಾರ್ಥ್ ನಾಪತ್ತೆಯಾಗಿದ್ದು, ವ್ಯಾವಹಾರಿಕ ನಷ್ಟದಿಂದಾಗಿ ನೊಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಎದುರಾಗಿರುವ ಬೆನ್ನಲ್ಲೇ ಸಿದ್ಧಾರ್ಥ್ ಮಾಡಿಕೊಂಡಿದ್ದ ಸಾಲದ ಮಾಹಿತಿ ಹೊರಬಿದ್ದಿದೆ.
ವಿವಿಧ ಉದ್ಯಮಗಳಿಂದ 50 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದ್ದ ಸಿದ್ಧಾರ್ಥ್ ವಿವಿಧ ಬ್ಯಾಂಕುಗಳಿಂದ ಪಡೆದಿದ್ದ ಸಾಲ ಬರೋಬ್ಬರಿ 8,082 ಕೋಟಿ ರೂ.ಗಳಾಗಿದೆ.
- ಐಡಿಬಿಐ ಬ್ಯಾಂಕ್ – 4,477 ಕೋಟಿ ರೂ.
- ಆಕ್ಸಿಸ್ ಟ್ರಸ್ಟಿ ಸರ್ವೀಸ್ ಲಿಮಿಟೆಡ್ – 915 ಕೋಟಿ ರೂ.
- ಆಕ್ಸಿಸ್ ಬ್ಯಾಂಕ್ – 315 ಕೋಟಿ ರೂ.
- ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್ – 278 ಕೋಟಿ ರೂ.
- ಎಸ್ ಬ್ಯಾಂಕ್- 273 ಕೋಟಿ ರೂ.
- ಪಿರಮಾಲ್ ಟ್ರಸ್ಟ್ ಶಿಪ್ ಸರ್ವೀಸ್ ಲಿಮಿಟೆಡ್ – 175 ಕೋಟಿ ರೂ.
- ಆರ್ಬಿಎಲ್ ಬ್ಯಾಂಕ್ – 174 ಕೋಟಿ ರೂ.
- ಇಸಿಎಲ್ ಫೈನಾನ್ಸ್ – 150 ಕೋಟಿ ರೂ.
- SCLI – 150 ಕೋಟಿ ರೂ.
- ಕ್ಲಿಸ್ಕ್ ಕ್ಯಾಪಿಟಲ್ -150 ಕೋಟಿ ರೂ.
- ಆಕ್ಸಿಸ್ ಫೈನಾನ್ಸ್ ಲಿಮಿಟೆಡ್- 125 ಕೋಟಿ
- ಕೋಟಕ್ ಮಹಿಂದ್ರ ಇನ್ವೆಸ್ಟ್ ಮೆಂಟ್ ಲಿಮಿಟೆಡ್ – 125 ಕೋಟಿ ರೂ.
- ಎಕೆ ಕ್ಯಾಪಿಟಲ್ ಫೈನಾನ್ಸ್ 121 ಕೋಟಿ ರೂ.
- ಎಸ್ಟಿಸಿಐ ಫೈನಾನ್ಸ್ – 100 ಕೋಟಿ ರೂ.
- ರಾಬೋ ಇಂಡಿಯಾ ಫೈನಾನ್ಸ್ ಲಿಮಿಟೆಡ್ – 80 ಕೋಟಿ
- ಶಪ್ರೋಜಿ ಪಲ್ಲೋಂಜಿ ಫೈನಾನ್ಸ್ ಲಿಮಿಟೆಡ್ – 80 ಕೋಟಿ ರೂ.
- ವಿಸ್ತ್ರ ಐಟಿಸಿಎಲ್ ಲಿಮಿಟೆಡ್ – 75 ಕೋಟಿ
- ಶ್ರೀರಾಮ್ ಫೈನಾನ್ಸ್ – 50 ಕೋಟಿ ರೂ.
- ಬಜಾಜ್ ಫೈನಾನ್ಸ್ – 45 ಕೋಟಿ
- ರತನ್ ಇಂಡಿಯಾ ಫೈನಾನ್ಸ್ – 50 ಕೋಟಿ
- IFCI – 50 ಕೋಟಿ
- ಎಡಲ್ ವಿಸಸ್ ಫೈನಾನ್ಸ್ – 25 ಕೋಟಿ
ಹಾಗೇ ನೋಡಿದರೆ ಸಾಲಕ್ಕಿಂತ ಅವರ ಆಸ್ತಿ ಮೌಲ್ಯವೇ ಹೆಚ್ಚಾಗಿತ್ತು. ಆಸ್ತಿಯನ್ನು ಮಾರಿ ಸಾಲ ತೀರಿಸಿದ ನಂತರವೂ ಮತ್ತೊಂದು ಉದ್ಯಮ ಲೋಕವನ್ನು ಸ್ಥಾಪಿಸುವ ತಾಕತ್ತು ಅವರಿಗಿತ್ತು. ಹೀಗಿದ್ದಾಗ್ಯೂ ಕೂಡಾ ಅವರು ಇಂತಹ ನಿರ್ಧಾರಕ್ಕೆ ಯಾಕೆ ಬಂದರು ಅನ್ನುವುದು ಯಕ್ಷ ಪ್ರಶ್ನೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190730142014″);
document.getElementById(“div_6920190730142014”).appendChild(scpt);
ಒಬ್ಬ ಯಶಸ್ವಿ ಉದ್ಯಮಿ ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ ಅಂದ್ರೆ ಅವರನ್ನು ನಂಬಿಕೊಂಡಿರುವ ಸಾವಿರಾರು ಕುಟುಂಬಗಳ ಕಥೆಯೇನಾಗಬೇಕು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190730142014″);
document.getElementById(“div_6020190730142014”).appendChild(scpt);
Discussion about this post