ಕನ್ನಡ ಸೀರಿಯಲ್ ಲೋಕದ ಲಕ್ಕಿ ನಿರ್ದೇಶಕ ಅಂದ್ರೆ ರಾಮ್ ಜೀ. ಇವರು ಮಾಡಿದ ಧಾರಾವಾಹಿಗಳೆಲ್ಲಾ ಸೂಪರ್ ಹಿಟ್ ಆಗಿದೆ
ಬಿಗ್ ಬಾಸ್ ಸೀಸನ್ 10ರ ನಂತ್ರ ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್ ಲಾಂಚ್ ಆಗಲಿದೆ ಅನ್ನುವ ಸುದ್ದಿಗಳು ಬಂದಿದೆ. ಹೌದು ಬಿಗ್ ಬಾಸ್ ಮುಗಿದ ಬೆನ್ನಲ್ಲೇ ರಾಮ್ ಜೀ ನಿರ್ದೇಶನದಲ್ಲಿ ಬೃಂದಾವನ ಅನ್ನುವ ಸೀರಿಯಲ್ ಬರಲಿದೆಯಂತೆ.
ಬೃಂದಾವನ ಧಾರಾವಾಹಿ ಬರಲಿದೆ ಅನ್ನುವ ಸುದ್ದಿಸಾಕಷ್ಟು ದಿನಗಳಿಂದ ಹರಿದಾಡಿದ್ದು, ಆದರೆ ಅದು ಗಾಳಿ ಸುದ್ದಿ ಎಂದೇ ಭಾವಿಸಲಾಗಿತ್ತು. ಆದರೆ ಇದೀಗ ಆ ಗಾಳಿ ಸುದ್ದಿ ಸತ್ಯವಾಗಿದೆ.
Discussion about this post