ಬೆಂಗಳೂರು : ರಾಜಧಾನಿಯಲ್ಲಿ ಅಬ್ಬರಿಸಿದ ಮಳೆಗೆ ಜನ ಕಂಗಲಾಗಿ ಹೋಗಿದ್ದಾರೆ. ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಜನ ಇನ್ನೂ ಪರದಾಡುವುದು ನಿಂತಿಲ್ಲ. ಒಂದೊಳ್ಳೆಯ ಚರಂಡಿ ವ್ಯವಸ್ಥೆ ಮಾಡುವ ಯೋಗ್ಯತೆ ಇಲ್ಲದ ಆಯೋಗ್ಯ ಬಿಬಿಎಂಪಿ ಮತ್ತೆ ಮತ್ತೆ ಜನರ ಜೀವ ಹಾಗೂ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ.
ಈ ನಡುವೆ ನಟ ಪ್ರಥನ್ ಕಚೇರಿಗೂ ಮಳೆ ನೀರು ನುಗ್ಗಿದ್ದು, ಕನಿಷ್ಟ 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸಂಜೆ ವಾಕಿಂಗ್ ಹೋಗುವ ಸಂದರ್ಭದಲ್ಲಿ ಕಿಟಕಿ ಬಾಗಿಲು ಮುಚ್ಚದೇ ತೆರೆದಿಟ್ಟಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಲಾಗಿದೆ.
ಮಳೆ ನೀರು ಕಟೇರಿಗೆ ನುಗ್ಗಿದ ಕಾರಣ ನಟ ಭಯಂಕರ ಸಿನಿಮಾಗೆ ಸಂಬಂಧಿಸಿದ ಅನೇಕ ಅಮೂಲ್ಯ ವಸ್ತುಗಳು ನಾಶವಾಗಿದೆ.
Minimum 3lakh ಹೊಗೆ!😥
— Olle Hudga Pratham (@OPratham) October 3, 2021
ಕಷ್ಟಪಟ್ಟುset properyಎಲ್ಲಾ ready ಮಾಡ್ಸಿದ್ದೆ!
Officeಲಿ ಕಿಟಕಿopenಮಾಡಿcyclingಮಾಡ್ತಿದ್ದೆ!ಎಲ್ಲಾrain effect!😥
ನಾಳಿದ್ದು #ಕರ್ನಾಟಕದಅಳಿಯ shootಗೆ ಮಾಡಿಸಿದ್ದset property,laptop,backup hard disk,table fan,one+ phn(Swiggyಲಿ ತಿನ್ನೋಕೆ ಅಂತಾನೇ 1phnಇಟ್ಟಿದ್ದೆ.ಅದುdisplay ಹೋಯ್ತು! pic.twitter.com/CUD7FVoKQ8
Discussion about this post