TAG
Rain
‘ಒನ್ ಮ್ಯಾನ್ ಶೋ’ ನಿಲ್ಲಿಸಿ : ಬಿಎಸ್ವೈಗೆ ದಿನೇಶ್ ಮನವಿ
ಪ್ರವಾಹ ಪೀಡಿತ
ಪ್ರದೇಶಗಳಿಗೆ ಒಬ್ಬರೇ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೂಡಲೇ ಒನ್ ಮ್ಯಾನ್ ಶೋ ನಿಲ್ಲಿಸಬೇಕು ಎಂದು ಕೆಪಿಸಿಸಿ
ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ...
ಮಳೆ ನಿಲ್ಲಿಸಲು ಯಾಗದ ಮೊರೆ – ಮತ್ತೆ ಅನುರಣಿಸಿದ 70 ವರ್ಷದ ಹಿಂದೆ ಬಳಸಿದ ವೇದ – ಮಂತ್ರ
ಮಳೆಗಾಗಿ ಹೋಮ ಯಾಗ ನಡೆಸಿದ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಇದೀಗ ಮಳೆ ನಿಲ್ಲಿಸಲು ಯಾಗ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಅತಿವೃಷ್ಟಿ, ಜಲಪ್ರಳಯ, ಭೂ ಕುಸಿತ ಸೇರಿದಂತೆ ಅನೇಕ ಜಲಗಂಡಾಂತರ ನಿವಾರಣೆಗಾಗಿ ಸುಳ್ಯದ ಚೆನ್ನಕೇಶವ...
ಮಳೆ ಸೃಷ್ಟಿಸಿದ ನೆರೆಯಲ್ಲಿ ಕೊಚ್ಚಿ ಹೋದ ಮದುವೆ ಕನಸು…
ಕೊಡಗಿನಲ್ಲಿ ಅಬ್ಬರಿಸಿದ ಮಳೆ ಮಾಡಿದ ಹಾನಿಗೆ ಲೆಕ್ಕವಿಲ್ಲ. ತೋಟ, ಸೂರು ಎಲ್ಲವನ್ನೂ ನೆರೆ ನುಂಗಿ ಹಾಕಿದೆ. ಬಡವ ಶ್ರೀಮಂತ, ಜಾತಿ ಧರ್ಮ ಅನ್ನುವ ಬೇಧ ತೋರದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.
ಕೊಡಗು ಮತ್ತೆ...
ಕೊಡಗಿನಲ್ಲಿ ಮಳೆಯಬ್ಬರ – ಮಗನ ಕಣ್ಣೇದುರೇ ಕೊಚ್ಚಿ ಹೋದ ತಾಯಿ
ಕಳೆದ ಹಲವು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಹಾನಿಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಮಾಹಿತಿಯ ಪ್ರಕಾರ 8 ಮಂದಿ ಸಾವನ್ನಪ್ಪಿದ್ದಾರೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ಲೆಕ್ಕಕ್ಕೇ ಸಿಕ್ಕಿಲ್ಲ.
ಈ ನಡುವೆ ಮಗನ ಕಣ್ಣ ಮುಂದೆಯೇ...
ಮರಣ ಮಳೆ – ನಾಯಿಯೊಂದು ಎಚ್ಚರಿಸದಿದ್ದರೆ ಇಡೀ ಕುಟುಂಬ ಮಣ್ಣಿನಡಿಯಲ್ಲಿ ಸಮಾಧಿಯಾಗುತ್ತಿತ್ತು…
ದೇವರನಾಡಿನಲ್ಲಿ ಸುರಿಯುತ್ತಿರುವ ಮಳೆ ನೋಡಿದರೆ ದೇವರೇ ಮುನಿದುಕೊಂಡನೇ ಅನ್ನುವಂತಿದೆ. ಆಣೆ ಕಟ್ಟುಗಳು ತುಂಬಿ ಹೋಗಿದೆ. ಕೆರೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಲು ಜಾಗವೇ ಇಲ್ಲದಂತಾಗಿದೆ. ನೀರಿನ ಹೊಡೆತ ತಾಳಲಾರದೇ ಗುಡ್ಡಗಳು ಕುಸಿದು ಬೀಳುತ್ತಿದೆ.
ವರುಣನ...