Tag: Pratham

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಬೆಂಗಳೂರು ಸಹವಾಸ ಸಾಕು ಎಂದು, ಕೈಯಲ್ಲಿರುವ ಕಮಿಟ್ಮೆಂಟ್ ಗಳನ್ನು ಮುಗಿಸಿ ಊರಿಗೆ ಹೋಗಲು ತಯಾರಿ ನಡೆಸುತ್ತಿರುವ ಪ್ರಥಮ್ ಬದುಕಿಗೆ ಹೆಣ್ಣೊಬ್ಬಳ ಪ್ರವೇಶ ಖಚಿತವಾಗಿದೆ. ತಂದೆ ಮತ್ತು ತಾಯಿಯವರ ಒತ್ತಡ ತಾಳಲಾರದ ಪ್ರಥಮ್ ಕೊನೆಗೂ ವಿವಾಹಕ್ಕೆ ಸಿದ್ಧವಾಗುತ್ತಿದ್ದಾರೆ. ಮಾತುಕತೆ ಹಂತದಲ್ಲಿ ಎಲ್ಲವೂ ಇದ್ದು, ಈ ವರ್ಷ ಮತ್ತೊಂದು ಸ್ಟಾರ್ ಮದುವೆ ಕರ್ನಾಟಕ ಸಾಕ್ಷಿಯಾಗಲಿದೆ.

ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..?

ಕನ್ನಡ ಕಿರುತೆರೆಯ ಮಹಾಮನೆಯಲ್ಲಿ ಕ್ರಾಂತಿ ಎಬ್ಬಿಸಿ ಬಂದ ಒಳ್ಳೆ ಹುಡುಗ, ಸ್ವಯಂ ಘೋಷಿತ ಕರ್ನಾಟಕದ ಆಸ್ತಿ ಪ್ರಥಮ್ ಇದೀಗ ರಾಜಕಾರಣಿಗಳ ಸುತ್ತ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬ್ಯುಸಿಯ ನಡುವೆಯೂ ಪ್ರಥಮ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ದೆಹಲಿಯಿಂದ ಶುಕ್ರವಾರವಷ್ಟೇ ವಾಪಾಸ್ಸಾಗಿದ್ದ ದೇವೇಗೌಡರಿಗೆ ಶನಿವಾರ ಸ್ನಾಯು ಸೆಳೆತ ಉಂಟಾಗಿ ಕಾಲು ನೋವು ಕಾಣಿಸಿಕೊಂಡಿತ್ತು. ಶನಿವಾರ ಬೆಳಗ್ಗೆ ಕೊಠಡಿ ಬಳಿ… Continue Reading “ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..?”