ಹಿರಿಯನಟಿ ಲೀಲಾವತಿ ಅವರ ಜಾರಿಬಿದ್ದು, ಕಾಲು ಮತ್ತು ಬೆನ್ನಿಗೆ ಪೆಟ್ಟು ಮಾಡಿಕೊಂಡಿರುವ ವಿಚಾರ ನಮಗೆಲ್ಲ ಗೊತ್ತಿದೆ. ನೆಲಮಂಗಲದ ಆಸ್ಪತ್ರೆಯಲ್ಲಿ ವೈದ್ಯರು ಹಿರಿಯನಟಿಗೆ ಚಿಕಿತ್ಸೆ ನೀಡಿ, ಒಂದು ತಿಂಗಳ ಸಮಯ ಮನೆಯಲ್ಲೇ ಸಂಪೂರ್ಣ ಬೆಡ್ ರೆಸ್ಟ್ ನಲ್ಲಿರಬೇಕು ಎಂದು ತಿಳಿಸಿದ್ದರು. ಹಾಗಾಗಿ ಲೀಲಾವತಿ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಲೀಲಾವತಿ ಅವರ ಮನೆಗೆ ನಮ್ಮ ಸ್ಯಾಂಡಲ್ ವುಡ್ ತಾರೆಯರಾದ ನಟಿ ಶ್ರುತಿ, ಹಿರಿಯನಟಿ ಭಾರತಿ ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಹೇಮಾ ಚೌಧರಿ ಅವರು ಭೇಟಿ ನೀಡಿದ್ದಾರೆ. ಲೀಲಾವತಿ ಅವರ ಆರೋಗ್ಯ ವಿಚಾರಿಸಿ, ಅವರ ಜೊತೆ ಸಮಯ ಕಳೆದಿದ್ದಾರೆ. ಹೇಗಿತ್ತು ಆ ಸಂಭ್ರಮ ಇಲ್ಲಿದೆ ವಿಡಿಯೋ.
Discussion about this post