ಬಿಗ್ ಬಾಸ್ ಮನೆಯಲ್ಲಿ ಎರಡು ಹಾಡುಗಳನ್ನು ಬರೆದು ಹಾಡಿರುವ ವಾಸುಕಿ ವೈಭವ್ ಸಿಕ್ಕಾಪಟ್ಟೆ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.
ಅದರಲ್ಲೂ ಒಂದು ಗೀತೆಗೆ ಸುದೀಪ್ ಅವರೇ ದನಿ ನೀಡಿ ಹಾಡಿದ್ದು, ವಾಸುಕಿ ಮಾತ್ರವಲ್ಲ ಇಡೀ ಕನ್ನಡಿಗರ ಮೈ ರೋಮಾಂಚನಗೊಳಿಸಿದೆ.
ಇದೀಗ ಮತ್ತೊಂದು ವಿರಹ ಗೀತೆಯನ್ನು ಬರೆದಿದ್ದಾರೆ. ವಾಸುಕಿ ಹಾಡುತ್ತಿರುವ ಗೀತೆಯನ್ನು ಕಲರ್ಸ್ ವಾಹಿನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ಜೈಲುವಾಸದಲ್ಲಿರೊ ಮನೆಯವರು ಆ ಜೈಲಲ್ಲಿ ಎಷ್ಟ್ ಕಂಬಿ ಇದೆ ಅಂತ ಎಣಿಸಿರಬಹುದಾ? ಅದೆಲ್ಲ ಬಿಡಿ.. ವಾಸುಕಿ ವೈಭವ್ ಅವರ ಈ ಹಾಡು ಕೇಳಿ!
Discussion about this post