ಕೈ, ಕಾಲು, ಬೆನ್ನು ಹೀಗೆ ವಿವಿಧ ಭಾಗಗಳಿಗೆ ಟ್ಯಾಟೂ ( Becky holt tattoo) ಹಾಕಿಸಿಕೊಳ್ಳುವುದು ಗೊತ್ತು. ಅಲ್ಲಿಗೂ ಟ್ಯಾಟೂ ಹಾಕ್ತಾರ
ಮೊನ್ನೆ ಮೊನ್ನೆ ಟ್ಯಾಟೂ ಹಾಕಿಸಿಕೊಂಡವರಿಗೆ HIV ಬಂದಿರುವ ಸುದ್ದಿ ಓದಿದ್ದೇವೆ. ಅದು ನಿರ್ಲಕ್ಷ್ಯದಿಂದ ನಡೆದ ಘಟನೆ. ಈ ನಡುವೆ ಬ್ರಿಟನ್ ಮಹಿಳೆಯೊಬ್ಬಳು ಹಾಕಬಾರದ ಜಾಗಕ್ಕೆ ಟ್ಯಾಟೂ (Becky holt tattoo) ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಬ್ರಿಟನ್ ಮಹಿಳೆ ಬೆಕ್ಕಿ ಹಾಲ್ಟ್ಸ್ ತಮ್ಮ ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ. ದೇಹದಲ್ಲಿ ಅತ್ಯಂತ ಸೂಕ್ಷ್ಮ ಅನ್ನಿಸಿಕೊಂಡಿರುವ ಈ ಭಾಗಕ್ಕೂ ವಿನ್ಯಾಸಗಾರ 5 ಸಲ ಟ್ಯಾಟೂ ಬರೆದಿದ್ದಾನೆ.
34 ವರ್ಷದ ಈಕೆ ಅಡಿಯಿಂದ ಮುಡಿಯವರೆಗೆ ಟ್ಯಾಟೂ ಹಾಕಿಸಿಕೊಂಡು ದಾಖಲೆ ಬರೆದಿದ್ದಾಳೆ. ಮಾಹಿತಿಯ ಪ್ರಕಾರ ಈಕೆ ಟ್ಯಾಟೂ ಸಲುವಾಗಿ 33 ಲಕ್ಷಕ್ಕೂ ರೂಪಾಯಿ ಅಧಿಕ ಹಣ ಖರ್ಚು ಮಾಡಿದ್ದಾಳಂತೆ.
Discussion about this post