ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ಲವ್ ಸ್ಟೋರಿ ಸಿನಿಮಾ ಕೊರೋನಾ ಆತಂಕದ ನಡುವೆಯೇ ಸಪ್ಟಂಬರ್ 24 ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ 2 ದಿನದಲ್ಲಿ 10 ಕೋಟಿ ಗಳಿಸಿದ ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಕೋಟಿ ಬಾಚುವ ನಿರೀಕ್ಷೆಯಲ್ಲಿತ್ತು. ಆದರೆ ಇದೀಗ ಎಲ್ಲಾ ಲೆಕ್ಕ ಉಲ್ಟಾ ಪಲ್ಟಾ ಆಗಿದೆ.
ಸಿನಿಮಾ ಮಂದಿರ ಸಕ್ಸಸ್ ಆಗಿರುವ ಸಿನಿಮಾ ಫುಲ್ ಹೆಚ್ಡಿ ಕಾಲ್ವಿಟಿಯಲ್ಲಿ ಟೆಲಿಗ್ರಾಮ್ ನಲ್ಲಿ ಸಿಗಲಾರಂಭಿಸಿದೆ. ತಮಿಳುರಾಕರ್ಸ್ ಟೀಮ್ ಸಿನಿಮಾವನ್ನು ಲೀಕ್ ಮಾಡಿದ್ದು ಕೇಕ್ ಹಾಕಿದೆ.
ಟೆಲಿಗ್ರಾಮ್ ನಲ್ಲಿ ಸಿನಿಮಾ ಸಿಗುತ್ತದೆ ಅಂದ ಮೇಲೆ ಥಿಯೇಟರ್ ಕಡೆ ಯು ಮುಖ ಮಾಡ್ತಾರೆ ಹೇಳಿ.
Discussion about this post