ಪ್ರತಿಯೊಬ್ಬರಿಗೂ ಮದುವೆಯ ಆಹ್ವಾನ ಪತ್ರಿಕೆಯನ್ನು ಸ್ಪೆಷಲ್ ಆಗಿ ಮುದ್ರಿಸಬೇಕು ಅನ್ನು ಆಸೆಯಿರುತ್ತದೆ. ಜೀವಮಾನದ ಮಹತ್ತರ ಇವೆಂಟ್ ಒಂದನ್ನು ಸವಿ ನೆನಪಾಗಿಸಬೇಕು ಅನ್ನುವ ನಿಟ್ಟಿನಲ್ಲಿ ವ್ಹಾ ಅನ್ನಿಸುವ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುತ್ತಾರೆ.
ಕಾಸಿದ ಮಂದಿ ದುಬಾರಿ ಕಾರ್ಡ್ ಗಳನ್ನು ಮುದ್ರಿಸಿದ್ರೆ, ಕಾಸಿಲ್ಲದೆ ಸ್ವಲ್ಪ ತಲೆ ಖರ್ಚು ಮಾಡಿ ಜನರ ಕಣ್ಮನ ಸೆಳೆಯುತ್ತಾರೆ. ಮಾತ್ರವಲ್ಲದೆ ವೈರಲ್ ಆಗ್ತಾರೆ.
ಅಂತಹುದೇ ಒಂದು ಕಾರ್ಡ್ ಇದೀಗ ವೈರಲ್ ಆಗಿದೆ.
Discussion about this post