ಬೆಂಗಳೂರು : ರಾಜ್ಯ ಮತ್ತು ನೆರೆಯ ರಾಜ್ಯಗಳಲ್ಲಿ ಸುರಿದ ಅಕಾಲಿಕ ಮಳೆ ಇದೀಗ ತರ್ಕಾರಿ ದರ ಏರಿಕೆಗೆ ಕಾರಣವಾಗಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ ತರಕಾರಿ ಬೆಳೆ ಕೈಗೊಟ್ಟಿದ್ದು, ಇದರಿಂದ . ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಬರುತ್ತಿದ್ದ ತರಕಾರಿ ಪ್ರಮಾಣ ತೀವ್ರವಾಗಿ ಕುಸಿದಿದೆ. ಹೀಗಾಗಿ ಬೆಲೆ ಗಗನ ಮುಖಿಯಾಗಿದೆ
ಈಗಾಗಲೇ ಗ್ಯಾಸ್ ಸೇರಿದಂತೆ ಇಂಧನ ದರ ಏರಿಕೆಯಿಂದ ಕಂಗಲಾಗಿರುವ ಜನರಿಗೆ ತರಕಾರಿ ದರ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೋಗ್ಲಿ ಟೊಮೆಟೋ ರಸಂ ಮಾಡೋಣ ಅಂದರೂ ಕೂಡಾ ಅದು ಕೂಡಾ ಕೈ ಸುಡುತ್ತಿದೆ. ಪರಿಸ್ಥಿತಿ ನೋಡಿದರೆ ಹೊಸ ಬೆಳೆ ಬರುವ ತನಕ ದರ ಹೀಗೆ ಇರಲಿದ್ದು, ಇನ್ನೂ 10 ರಿಂದ 15 ದಿನ ಸಹಿಸಿಕೊಳ್ಳುವುದು ಅನಿವಾರ್ಯ.
ಹಾಪ್ಕಾಮ್ಸ್ನಲ್ಲಿ ತರಕಾರಿ ದರ (ಕೆ.ಜಿ.ಗೆ)
ಹುರಳೀಕಾಯಿ(ನಾಟಿ) 90
ಹಾರಿಕಾಟ ಬೀನ್ಸ್ 96
ಬದನಕಾಯಿ (ಬಿಳಿ) 114
Brinjal(Bottle) 54
ದೊಣ್ಣೆ ಮೆಣಸಿನ ಕಾಯಿ 116
ಬಜ್ಜಿ ಮೆಣಸಿನ ಕಾಯಿ 92
ಸೌತೆಕಾಯಿ 35
ಮಂಗಳೂರು ಸೌತೆಕಾಯಿ 78
ಮೂಲಂಗಿ 86
ನುಗ್ಗೆಕಾಯಿ 350
ಬಟಾಣಿ (ಡಿ) 220
ತೊಗರಿಕಾಯಿ 108
ಕ್ಯಾರೆಟ್ (ನಾಟಿ) 94
ಬೆಟ್ಟದ ನೆಲ್ಲಿಕಾಯಿ 75
ಬೀಟ್ರೂಟ್ 70
ಗೆಡ್ಡೆಕೋಸು (Knol-khol) 96
ಗೆಣಸು 38
ಅವರೇಬೆಲೆ 198
ಅವರೇಕಾಯಿ 60
ಪಡವಲಕಾಯಿ 67
ಹಾಗಲಕಾಯಿ 75
ಸೋರೆಕಾಯಿ 60
ಸೀಮೆಬದನೆಕಾಯಿ 30
ಹಸಿರು ಮೆಣಸಿನಕಾಯಿ 64
ತೊಂಡೆಕಾಯಿ 163
ಬೆಂಡೆಕಾಯಿ 94
ಈರುಳ್ಳಿ ಎಲೆಗಳು 62
ಬೂದಿಗುಂಬಳ 20
ಸಿಹಿ ಕುಂಬಳಕಾಯಿ 16
ತೆಂಗಿನಕಾಯಿ 58
ಎಲೆಕೋಸು 64
ಹೂಕೋಸು 64
ಈರುಳ್ಳಿ (ಬಿ) 48
ಶುಂಠಿ 70
ಬೆಳ್ಳುಳ್ಳಿ 126
ನಿಂಬೆಹಣ್ಣು 70
ಸಾಂಬಾರ್ ಈರುಳ್ಳಿ 56
ಹುಣಸೆಹಣ್ಣು 215
ಟೊಮೆಟೊ 115
ಕರಿಬೇವು 94
ಮೆಂತ್ಯ ಸೊಪ್ಪು 123
ಅರಿವೆ ಸೊಪ್ಪು 107
ದಂಟು ಸೊಪ್ಪು 140
ಸಬ್ಬಾಕಿ 70
ಪಾಲಕ್/ಗುಂಗೂರ ಗ್ರೀನ್ಸ್ 125
ಪುದೀನ ಎಲೆಗಳು 85
ಕೊತ್ತಂಬರಿ 70
ಬಟನ್ ಮಶ್ರೂಮ್ 220
ಸಿಂಪಿ ಮಶ್ರೂಮ್ 220
ಬಾಳೆ ದಿಂಡು 30
ಕೆಂಪು ಮೂಲಂಗಿ 94
Discussion about this post