Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ಮನೋರಂಜನೆ ಸೀರಿಯಲ್ ಸಂತೆ

ಕನ್ನಡತಿ ಅಪ್ ಡೇಟ್ : ಹೊಸ ಸಾನಿಯಾ ಪಾತ್ರಧಾರಿ ಆರೋಹಿ ನಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು

Radhakrishna Anegundi by Radhakrishna Anegundi
January 1, 2022
in ಸೀರಿಯಲ್ ಸಂತೆ
tv-talk ramola-who-was-sanya-in-kannadathi-serial-exits-from-show kannada serial
Share on FacebookShare on TwitterWhatsAppTelegram

ಕನ್ನಡತಿ ಧಾರವಾಹಿಯಲ್ಲಿ ಮುಂದೇನು ಎಂದು ಕಾಯುತ್ತಿದ್ದವರಿಗೆ ಸಿಕ್ಕಿದ್ದು ಸಾನಿಯಾ ಪಾತ್ರಕ್ಕೆ ರಮೋಲಾ ಗುಡ್ ಬೈ ಹೇಳಿದ ಸುದ್ದಿ. ಹರ್ಷ ಮತ್ತು ಭುವಿಗೆ ಕಾಟ ಕೊಡುತ್ತಿದ್ದ ಸಾನಿಯಾ ಬಗ್ಗೆ ಜನರಿಗೊಂದ ಆಕ್ರೋಶವಿತ್ತು. ಆದರೆ ಈ ಪಾತ್ರಕ್ಕೆ ರಮೋಲಾ ಜೀವ ತುಂಬಿದ ಪರಿ ಇದೆಯಲ್ಲ ಅದು ಅಮೋಘವಾಗಿತ್ತು. ರಮೋಲಾ ನಟನೆಯೂ ಕನ್ನಡತಿ ಧಾರವಾಹಿಯ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

Follow us on:

ಇದೀಗ ಜನ ಇಷ್ಟ ಪಟ್ಟಿದ್ದ ಪಕ್ಕಾ ನೆಗೆಟಿವ್ ಶೇಡ್ ಹೊಂದಿದ್ದ ಸಾನಿಯಾ ಪಾತ್ರದಿಂದ ನಟಿ ರಮೋಲಾ ಅವರು ಹೊರನಡೆದಿದ್ದಾರೆ.

ಕನ್ನಡತಿ  ಧಾರಾವಾಹಿಯಿಂದ ರಮೋಲಾ ಅವರಿಗೆ ಒಳ್ಳೆಯ ಖ್ಯಾತಿ ಸಿಕ್ಕಿತ್ತು. ವಿಲನ್ ಪಾತ್ರವಾದರೂ ಜನ ರಮೋಲಾರನ್ನು ಇಷ್ಟಪಟ್ಟಿದ್ದರು. ಉತ್ತುಂಗದಲ್ಲಿದ್ದ ಸಂದರ್ಭದಲ್ಲೇ ರಮೋಲಾ ಕನ್ನಡತಿ ಟೀಂ ತೊರೆದಿರುವುದು ಅಚ್ಚರಿಗೆ ಕಾರಣವಾಗಿದೆ. ಈಗ ಸಾನಿಯಾ ಪಾತ್ರಕ್ಕೆ ಹೊಸ ನಟಿಯ ಆಗಮನವಾಗಿದ್ದು ಆರೋಹಿ ನೈನಾ ಸಾನಿಯಾ ಪಾತ್ರವನ್ನು ಮುನ್ನಡೆಸುತ್ತಿದ್ದಾರೆ.

ಆರೋಹಿ ಈ ಹಿಂದೆ ‘ಹೂಮಳೆ’ ಧಾರಾವಾಹಿಯಲ್ಲಿ ಶೋಭಾ ಪಾತ್ರ ಮಾಡುತ್ತಿದ್ದರು. ಈಗ ಪ್ರಸಾರವಾದ ಎಪಿಸೋಡ್ ಗಳನ್ನು ಗಮನಿಸಿದ್ರೆ ರಮೋಲಾ ಮಾಡಿದ ಪಾತ್ರಕ್ಕೆ ಜೀವ ತುಂಬಬೇಕಾದರೆ ಆರೋಹಿಗೆ ತುಂಬಾ ದಿನಗಳೇ ಬೇಕಾಗಬಹುದು. ರಮೋಲಾ ಸಿಟ್ಟು, ಆಕ್ರೋಶ, ನಾಟಕ ಎಲ್ಲವೂ ಕನ್ನಡತಿ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಹೀಗಾಗಿ ಅದನ್ನು ಅಳಿಸಿ ತಮ್ಮ ಛಾಪು ಒತ್ತಲು ಅರೋಹಿ ಸಿಕ್ಕಾಪಟ್ಟೆ ಬೆವರು ಸುರಿಸಬೇಕಾಗಿದೆ. ಹಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ರಮೋಲಾ ಅವರೇ ಇರಬೇಕಾಗಿತ್ತು ಅನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ. ಹಾಗಾದ್ರೆ ಹೊಸ ಸಾನಿಯಾ ಪಾತ್ರಧಾರಿ ಆರೋಹಿ ನಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟ್ ಮಾಡಿ.

Tags: serialMAIN
ShareTweetSendShare

Discussion about this post

Related News

ದೊಡ್ಡ ಗ್ಯಾಪ್ ಬಳಿಕ ಕಿರುತೆರೆಗೆ ರಾಧಿಕಾಳಾಗಿ ಬಂದ ಕಾವ್ಯ ಶಾಸ್ತ್ರಿ

ದೊಡ್ಡ ಗ್ಯಾಪ್ ಬಳಿಕ ಕಿರುತೆರೆಗೆ ರಾಧಿಕಾಳಾಗಿ ಬಂದ ಕಾವ್ಯ ಶಾಸ್ತ್ರಿ

ದಾಸ ಪುರಂದರನಿಗೆ ಬಂಡವಾಳ ಹಾಕಿದ ಹಿಟ್ಲರ್ ಕಲ್ಯಾಣದ ನಟಿ

ದಾಸ ಪುರಂದರನಿಗೆ ಬಂಡವಾಳ ಹಾಕಿದ ಹಿಟ್ಲರ್ ಕಲ್ಯಾಣದ ನಟಿ

ಹಳೆಯ ಟೈಟಲ್ ನಲ್ಲಿ ಹೊಸ ಕಥೆ : ಮನ ಗೆಲ್ಲುವಳೇ ಮದುಮಗಳು

ಮಿಥುನ ರಾಶಿ ಧಾರವಾಹಿಯ ಅಂತ್ಯಕ್ಕೆ ಕಾರಣವಾಯ್ತೇ ಈ ಎಡವಟ್ಟು

ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಕಡೆಯಿಂದ ಸಿಹಿ ಸುದ್ದಿ

ಕನ್ನಡತಿಗೆ ಬಂದ ಕಿರುತೆರೆಯ ಬಹುಬೇಡಿಕೆಯ ನಟ

ಮಂಗಳಗೌರಿಯ ಮಾಜಿ ನಾಯಕರಿಗೆ ಮದುವೆ ಸಂಭ್ರಮ

ಮರಳಿ ಮನಸಾಗಿದೆ ಧಾರವಾಹಿಯಲ್ಲಿ ದೀಪಕ್ ಮಹಾದೇವ…!

ಆಕಾಶ ದೀಪ ಧಾರವಾಹಿಯಲ್ಲಿ ಮದುವೆ ಸಂಭ್ರಮ

ಜೇನುಗೂಡಿಗೆ ಕೈ ಹಾಕಿದ ಗಟ್ಟಿಮೇಳ ನಿರ್ದೇಶಕ

Latest News

afghanistan-on-taliban-diktat-to-cover-faces-afghan-women-anchors-go-virtual-on-news-channels

ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

gaurav-bhatia-bjp-attacks-rahul-gandhi-for-making-statement-on-india-at-cambridge-university

ರಾಹುಲ್ ಗಾಂಧಿ ಹೋಪ್ ಲೆಸ್ ಪಕ್ಷದ ಪಾರ್ಟ್ ಟೈಂ ರಾಜಕಾರಣಿ

bjp-has-spread-kerosene-all-over-the-country-just-one-spark-and-rahul-gandhi-at-london-event-article

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

without-prior-permission-videography-and-streaming-in-samvadas-fb-and-youtube-channel-hc-admin-files-complaint

ಹೈಕೋರ್ಟ್ ಆವರಣದಲ್ಲಿ ನಮಾಜ್ ವಿಡಿಯೋ ಚಿತ್ರೀಕರಿಸಿದ ಸಂವಾದ ವಿರುದ್ಧ FIR

belthangady-mla-ed-acb-bjp-worker-controversial-statement-Shekhar Laila

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ತಂದಿಟ್ಟ ಕಾರ್ಯಕರ್ತನ ಹೇಳಿಕೆ

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

nithya bhavishya

ತಾ.16-05-2022 ರ ಸೋಮವಾರದ ರಾಶಿಭವಿಷ್ಯ.

nithya bhavishya

ತಾ.13-05-2022 ರ ಶುಕ್ರವಾರದ ರಾಶಿ ಭವಿಷ್ಯ

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್