Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಪಠ್ಯ ಪುಸ್ತಕ ವಿವಾದ : ದೇವೇಗೌಡರಿಗೆ ಇಂದು ಬೊಮ್ಮಾಯಿ ಉತ್ತರ

ಸಿದ್ದರಾಮಯ್ಯ ಕಾಲದಲ್ಲಿ ಈ ಬಗ್ಗೆ ಬಾಯಿ ಮುಚ್ಚಿಕೊಂಡಿದವರು ಈಗ ಮಾತನಾಡುತ್ತಿದ್ದಾರೆ

Radhakrishna Anegundi by Radhakrishna Anegundi
June 24, 2022
in ರಾಜ್ಯ
textbook-row-cm-basvaraj-bommai-today-answer-to-hd-devegowda-r-ashok-statment
Share on FacebookShare on TwitterWhatsAppTelegram

ಆದಿಚುಂಚನಗಿರಿ ಶ್ರೀಗಳಿಗೆ ಸತ್ಯವೇನು ಅನ್ನುವುದನ್ನು ಮನದಟ್ಟು ಮಾಡಿದ್ದ ಸರ್ಕಾರ ಇದೀಗ ಮಾಜಿ ಪ್ರಧಾನಿ ದೇವೇಗೌಡರಿಗೆ ಪಠ್ಯ ಪುಸ್ತಕ ಹೋರಾಟದ ಅಸಲಿ ರಹಸ್ಯವನ್ನು ವಿವರಿಸಲು ಮುಂದಾಗಿದೆ

ಬೆಂಗಳೂರು : ರಾಜ್ಯದಲ್ಲಿ ಪ್ರಾರಂಭವಾಗಿರುವ ಪಠ್ಯಪುಸ್ತಕ ವಿರೋಧಿ ಹೋರಾಟದ ಅಸಲಿ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಮಾತ್ರವಲ್ಲದೆ ಬರಗೂರು ಸಮಿತಿಯ ತಪ್ಪುಗಳನ್ನು ಒಪ್ಪಿಕೊಂಡ ಮಂದಿ, ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ತಿರುಗಿ ಬೀಳಲು ಕಾರಣವೇನು ಅನ್ನುವುದನ್ನು ವಿವರಿಸಿದೆ.

ಈ ನಡುವೆ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಂತೆ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತರಿಸಲಿದ್ದಾರೆ. ಈ ಬಗ್ಗೆ ಸಚಿವ ಆರ್.ಅಶೋಕ್ ಅವರು ಸ್ಪಷ್ಟನೆ ಕೊಟ್ಟಿದ್ದು,  ದೇವೇಗೌಡರು ಜನಾಂಗದ ಹಿರಿಯರಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳೇ ಈ ಬಗ್ಗೆ ಉತ್ತರಿಸಲಿದ್ದಾರೆ. ಇನ್ನು ಪಠ್ಯ ಪರಿಷ್ಕರಣೆ ಕುರಿತಂತೆ ಆದಿಚುಂಚನಗಿರಿ ಶ್ರೀಗಳಿಗೆ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅದೇ ರೀತಿ ದೇವೇಗೌಡರನ್ನೂ ಭೇಟಿಯಾಗಿರುವ ಸಚಿವ ಬಿಸಿ ನಾಗೇಶ್, ಈ ಬಗ್ಗೆ ವಿವರಣೆ ನೀಡಿದ್ದಾರೆ ಅಂದಿದ್ದಾರೆ.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಠ್ಯ ಪುಸ್ತಕ ಹರಿದಿರುವುದನ್ನು ಖಂಡಿಸಿದ ಆಶೋಕ್, ಕೆಂಪೇಗೌಡರ ಚಿತ್ರವನ್ನೇ ಹಾಕದ ಬರಗೂರು ಪಠ್ಯವನ್ನು ಯಾಕೆ ಹರಿದಿಲ್ಲ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕುವೆಂಪು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತ ಕವಿ ಅನಿಸಿಕೊಂಡರು ಎಂಬ ಸಾಲುಗಳನ್ನು ಬರಗೂರು ಸಮಿತಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಇದನ್ನೇ ಮುಂದುವರಿಸಿದೆ. ಆದರೆ ಸಿದ್ದರಾಮಯ್ಯ ಕಾಲದಲ್ಲಿ ಈ ಬಗ್ಗೆ ಬಾಯಿ ಮುಚ್ಚಿಕೊಂಡಿದವರು, ಈಗ ಮಾತನಾಡುತ್ತಿದ್ದಾರೆ ಎಂದು ಸಚಿವ ಆಶೋಕ್ ಹೋರಾಟಗಾರರ ಕಾಲೆಳೆದಿದ್ದಾರೆ.

Tags: MAIN
ShareTweetSendShare

Discussion about this post

Related News

Shivamogga violence-erupts-over-savarkar-tipu-photos-in-shivamogga alok kumar

Shivamoggaದಲ್ಲಿ ಚಾಕು ಇರಿತ ಪ್ರಕರಣ : ಲಾಠಿ ಹಿಡಿದು ಬೀದಿಗಿಳಿದ ADGP ಅಲೋಕ್ ಕುಮಾರ್

sumalatha joins bjp contest from bangalore north lok sabha

Sumalatha ಬಿಜೆಪಿ ಸೇರಲು ಬಹಿರಂಗ ಆಹ್ವಾನ : ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲಿರುವ ಸುಮಲತಾ

Praveen nettar ಕೊಲೆ ರಹಸ್ಯ : ಸಭ್ಯಸ್ಥರೆನಿಸಿಕೊಂಡವರೇ ಊರಿನ ನೆಮ್ಮದಿಗೆ ಕೊಳ್ಳಿ ಇಟ್ರಲ್ಲ

Praveen Nettar ಹತ್ಯೆಗೈದ ಆರೋಪಿಗಳ ಬಂಧನ : 10ಕ್ಕೆ ಏರಿದ ಬಂಧಿತರ ಸಂಖ್ಯೆ

Ashwath narayan: ಅಶ್ವಥ್ ನಾರಾಯಣ್ ವಿರುದ್ಧ ಗಾಳಿಯಲ್ಲಿ ಗುಂಡು ಹೊಡೆದ ಕುಮಾರಸ್ವಾಮಿ

praveen nettar case : ಕೊಲೆಗಾರರ ಆಸ್ತಿ ಮುಟ್ಟುಗೋಲಿಗೆ ಕ್ರಮ : ಅಲೋಕ್ ಕುಮಾರ್

UT Khader: ಲಾರಿ, ಬಸ್ಸಾಯ್ತು… ಕಾರಿಳಿದು ಆಟೋ ಹತ್ತಿದ ಶಾಸಕ ಯುಟಿ ಖಾದರ್

Mangaluru : ಭಾರತ ಮಾತಾ ಪೂಜಾನಾ ಕಾರ್ಯಕ್ರಮಕ್ಕೆ CFI ವಿರೋಧ

Puneeth Rajkumar Rakhi : ಮಾರುಕಟ್ಟೆಗೆ ಬಂತು ಅಪ್ಪು ರಾಖಿ : ರಕ್ಷಾ ಬಂಧನಕ್ಕೆ ವಿಶೇಷ ಕಳೆ

mysore dasara 2022 : ಅರಮನೆಗೆ ಗಜಪಡೆ : ಮೈಸೂರು ದಸರಾಗೆ ಭರ್ಜರಿ ಸಿದ್ದತೆ

Latest News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

Kendasampige

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh stabbing in Shivamogga Main accused shot

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga-incident-two-accused-history

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

bhadravathi-bajrang-dal-worker-attacked

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Nimishamba E Hunditemple-mandya-is-now-digital

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Kaushik LM Dies Due to Cardiac Arrest

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Shivamogga violence-erupts-over-savarkar-tipu-photos-in-shivamogga alok kumar

Shivamoggaದಲ್ಲಿ ಚಾಕು ಇರಿತ ಪ್ರಕರಣ : ಲಾಠಿ ಹಿಡಿದು ಬೀದಿಗಿಳಿದ ADGP ಅಲೋಕ್ ಕುಮಾರ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್