ಅಪ್ಪು ಆತ್ಮದೊಂದಿಗೆ ರಾಮಚಂದ್ರ ಗುರೂಜಿ ಮಾತುಕತೆ : ಕ್ಲಬ್ ಹೌಸ್ ನಲ್ಲಿ ಕಾಗೆ ಹಾರಿಸಿದ ವಿಶ್ವವಾಣಿ ಕ್ಲಬ್
ಕ್ಲಬ್ ಹೌಸ್ ನಲ್ಲಿ ಸೋಮವಾರ ಸಾಕಷ್ಟು ಚರ್ಚೆಗೆ ಒಳಗಾಗಿದ್ದು ವಿಶ್ವವಾಣಿ ಕ್ಲಬ್ ನ ಕಾರ್ಯಕ್ರಮ. ಪತ್ರಕರ್ತ ವಿಶ್ವೇಶ್ವರ ಭಟ್ ಈ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರವನ್ನೂ ಕೊಟ್ಟಿದ್ದರು. ಅಪ್ಪು ...