crossorigin="anonymous"> China - Torrent Spree

Tag: China

Man kidnapped as a child in China reunited with family after drawing map of home village from memory

30 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ

ನಮ್ಮದೇ ರಾಜ್ಯದ ಮೂಡಿಗೆರೆಯಲ್ಲಿ 22 ವರ್ಷದ ಬಳಿಕ ತಾಯಿ ಮಗಳು ಒಂದಾದ ಸುದ್ದಿಯ ಬೆನ್ನಲ್ಲೇ ದೂರದ ಚೀನಾದಿಂದ 30 ವರ್ಷದ ಬಳಿಕ ಮಗನೊಬ್ಬ ತಾಯಿಯ ಮಡಿಲು ಸೇರಿದ ...

scientists-found-18-high-risk-viruses-at-china-s-wet-markets-world-maybe-face-another-pandemic

ಚೀನಾದಲ್ಲಿ ಮತ್ತೆ 18 ಹೊಸ ವೈರಸ್ ಪತ್ತೆ : ಕೊರೋನಾ ಬಳಿಕ ಹರಡಲಿದೆಯೇ ಮತ್ತೊಂದು ಸಾಂಕ್ರಾಮಿಕ ರೋಗ

ಜಗತ್ತಿಗೆ ಕೊರೋನಾ ಹರಡಿದ ಚೀನಾ ಮಾನವ ಸಂಕುಲವನ್ನೇ ನಾಶ ಮಾಡುವ ವೈರಸ್ ಗಳ ತವರೂರಾಗಲಿದೆಯೇ, ಇಡೀ ವಿಶ್ವವನ್ನೇ ನಾಶ ಮಾಡುವ ಹೊಸ ಹೊಸ ವೈರಸ್ ಗಳ ತಾಣವಾಗಲಿದೆಯೇ ...

ಯುದ್ದಕ್ಕೆ ಸಿದ್ದವಾದ ಚೀನಾ :  ಅಗತ್ಯ ವಸ್ತು ಖರೀದಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸೂಚನೆ

ಯುದ್ದಕ್ಕೆ ಸಿದ್ದವಾದ ಚೀನಾ : ಅಗತ್ಯ ವಸ್ತು ಖರೀದಿಸಿಟ್ಟುಕೊಳ್ಳುವಂತೆ ನಾಗರಿಕರಿಗೆ ಸೂಚನೆ

ಬೀಜಿಂಗ್ : ಅಮೆರಿಕಾದ ಎಚ್ಚರಿಕೆಯ ನಡುವೆಯೂ ವಿಶ್ವಕ್ಕೆ ಕೊರೋನಾ ಸೋಂಕು ಹರಡಿದ ಚೀನಾ ಯುದ್ದಕ್ಕೆ ಸಿದ್ದತೆ ನಡೆಸಿದೆ. ದ್ವೀಪರಾಷ್ಟ್ರ ತೈವಾನ್ ಜೊತೆಗೆ ಹಲವು ತಿಂಗಳುಗಳಿಂದ ತಿಕ್ಕಾಟ ನಡೆಸುತ್ತಿರುವ ...

China tests new space capability with hypersonic missile

ಇಡೀ ಭೂಮಿ ಸುತ್ತುವ ಕ್ಷಿಪಣಿ ಪ್ರಯೋಗಿಸಿದ ಚೀನಾ

ಬೀಜಿಂಗ್ : ವಿಶ್ವಕ್ಕೆ ಕೊರೋನಾ ಹಂಚಿದ ಚೀನಾ ರಕ್ಷಣಾ ಕ್ಷೇತ್ರದ ಮೂಲಕವೂ ವಿಶ್ವಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ. ಈಗಾಗಲೇ ಈ ಸಂಬಂಧ ಅನೇಕ ಸಂಶೋಧನೆಗಳನ್ನು ಕೈಗೊಂಡಿರುವ ಡ್ರ್ಯಾಗನ್ ...

ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರನ್ನು ವಶಕ್ಕೆ ಪಡೆದ ಭಾರತೀಯ ಸೇನೆ

ಗಡಿಯೊಳಗೆ ನುಗ್ಗಿದ್ದ 200 ಚೀನೀ ಸೈನಿಕರನ್ನು ವಶಕ್ಕೆ ಪಡೆದ ಭಾರತೀಯ ಸೇನೆ

ಭಾರತದೊಂದಿಗೆ ಸದಾ ಕ್ಯಾತೆ ತೆಗೆಯುತ್ತಿರುವ ಚೀನಾ ಇದೀಗ ಮತ್ತೆ ಕಿರಿಕ್ ಶುರುವಿಟ್ಟುಕೊಂಡಿದೆ. ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶದ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿರುವ ಚೀನೀ ಸೈನಿಕರನ್ನು ಭಾರತದ ...

China Covid china-finds-one-covid-case-in-wugang-locks-down-entire-city-of-320000-people

ಕೊರೋನಾ ತನಿಖೆಗೆ ಚೀನಾ ಕ್ಯಾತೆ : ವಿಶ್ವ ಆರೋಗ್ಯ ಸಂಸ್ಥೆಗೆ ಕ್ಯಾರೆ ಅನ್ನದ ಡ್ರ್ಯಾಗನ್ ರಾಷ್ಟ್ರ

ನವದೆಹಲಿ : ಕೊರೋನಾ ಸೋಂಕಿನ ತವರು ಚೀನಾ ಅನ್ನುವುದು ಜಗತ್ತಿಗೆ ಗೊತ್ತು. ಆದರೆ ಇದಕ್ಕೊಂದು ಸಾಕ್ಷಿ ಹುಡುಕಬೇಕಾಗಿದ್ದ ವಿಶ್ವ ಆರೋಗ್ಯ ಸಂಸ್ಥೆ ಮೊದ ಮೊದಲು ಚೀನಾದ ಹಂಗಿನಲ್ಲಿರುವಂತೆ ...

ಯುದ್ದ ಸಾರಲು ಸಜ್ಜಾದ ಚೀನಾ : ಗಡಿಗೆ 50 ಸಾವಿರ ಯೋಧರನ್ನು ಕಳುಹಿಸಿದ ಭಾರತ

ಯುದ್ದ ಸಾರಲು ಸಜ್ಜಾದ ಚೀನಾ : ಗಡಿಗೆ 50 ಸಾವಿರ ಯೋಧರನ್ನು ಕಳುಹಿಸಿದ ಭಾರತ

ನವದೆಹಲಿ : ಕೊರೋನಾ ವೈರಸ್ ಅನ್ನು ವಿಶ್ವಕ್ಕೆ ಹರಡಿದ ಚೈನಾ ಇನ್ನೂ ತನ್ನ ಕುತಂತ್ರ ಬುದ್ದಿಯನ್ನು ನಿಲ್ಲಿಸಿಲ್ಲ. ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುತ್ತಿರುವ ಚೀನಾ ...

ಶಾಲೆಯಲ್ಲಿ ಅಗ್ನಿ ಅನಾಹುತ: 18 ಮಕ್ಕಳ ಬಲಿ : ಸಾವಿನ ಸಂಖ್ಯೆ ಏರುವ ಸಾಧ್ಯತೆ…

ಶಾಲೆಯಲ್ಲಿ ಅಗ್ನಿ ಅನಾಹುತ: 18 ಮಕ್ಕಳ ಬಲಿ : ಸಾವಿನ ಸಂಖ್ಯೆ ಏರುವ ಸಾಧ್ಯತೆ…

ಚೀನಾದ ಹೆನಾನ್ ಪ್ರದೇಶದ ಝೆಚೆಂಗ್ ಪ್ರಾಂತ್ಯದಲ್ಲಿರುವ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಶುಕ್ರವಾರ ಅಗ್ನಿ ಅನಾಹುತ ಸಂಭವಿಸಿದೆ.  ಈ ದುರ್ಘಟನೆಯಲ್ಲಿ 18 ಮಂದಿ ಮಕ್ಕಳು ಮೃತಪಟ್ಟಿದ್ದು, 16ಕ್ಕೂ ಅಧಿಕ ...

ಚೈನಾ ಮಾಲ್ ಕಮಾಲ್ : ಹಲವು ದೇಶಗಳಿಗೆ ಕಳಪೆ ಲಸಿಕೆ ಪೂರೈಸಿದ ಚೀನಾ

ಚೈನಾ ಮಾಲ್ ಕಮಾಲ್ : ಹಲವು ದೇಶಗಳಿಗೆ ಕಳಪೆ ಲಸಿಕೆ ಪೂರೈಸಿದ ಚೀನಾ

ನವದೆಹಲಿ : ಈಗಾಗಲೇ ಚೈನಾ ಮಾಲ್ ಅಂದ್ರೆ ಹೇಗಿರುತ್ತದೆ ಅನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಅದರಲ್ಲೂ ಮಕ್ಕಳ ಆಟಿಕೆ ವಿಚಾರದಲ್ಲಿ ಅಸಲಿಯ ತಲೆ ಮೇಲೆ ಹೊಡೆದಂತೆ ನಕಲಿ ಸೃಷ್ಟಿಸುವಲ್ಲಿ ...

ಒಂದಲ್ಲ ಎರಡಲ್ಲ… ಚೀನಾದಲ್ಲಿ 24 ಬಗೆಯ ಕೊರೋನಾ ವೈರಸ್ ಪತ್ತೆ

ಒಂದಲ್ಲ ಎರಡಲ್ಲ… ಚೀನಾದಲ್ಲಿ 24 ಬಗೆಯ ಕೊರೋನಾ ವೈರಸ್ ಪತ್ತೆ

ಇಡೀ ಜಗತ್ತಿಗೆ ಕೊರೋನಾ ಹರಡಿದ ಚೀನಾದ ಬಾವಲಿಗಳಲ್ಲಿ ಇನ್ನೂ 24 ಹೊಸ ಮಾದರಿಯ ಕೊರೋನಾ ವೈರಸ್ ಗಳು ಪತ್ತೆಯಾಗಿದೆ. ಅಗ್ನೇಯ ಚೀನಾದ ಕಾಡಿನಲ್ಲಿರುವ ಬಾವಲಿಗಳಲ್ಲಿ 24 ಮಾದರಿಯ ...

ಕೊರೋನಾ ಚೀನಾ ವೈರಸ್ ವಾದಕ್ಕೆ ಸಿಕ್ತು ಮತ್ತೊಂದು ಮಹತ್ವದ ಸಾಕ್ಷಿ

ಕೊರೋನಾ ಚೀನಾ ವೈರಸ್ ಅನ್ನೋದು ಪಕ್ಕಾ :ಅಮೆರಿಕಾದ ತನಿಖೆಗೂ ಮುನ್ನ ಬಯಲಾಯ್ತು ಭಯಾನಕ ಸತ್ಯ

ನವದೆಹಲಿ : ಕೊರೋನಾ ಚೀನಾ ವೈರಸ್ ಎಂದು ಜಗತ್ತಿನ ಅನೇಕ ರಾಷ್ಟ್ರಗಳು ಸಾರಿ ಸಾರಿ ಹೇಳುತ್ತಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಇದನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ...

ಭಾರತದಲ್ಲಿ ನಿಷೇಧಕ್ಕೆ ಒಳಗಾದ್ರೂ ಟಿಕ್ ಟಾಕ್ ಗೆ ತಪ್ಪದ ಸಂಕಷ್ಟ

ಭಾರತದಲ್ಲಿ ನಿಷೇಧಕ್ಕೆ ಒಳಗಾದ್ರೂ ಟಿಕ್ ಟಾಕ್ ಗೆ ತಪ್ಪದ ಸಂಕಷ್ಟ

ಮುಂಬೈ : ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಭಾರತ ಸರ್ಕಾರದಿಂದ ನಿಷೇಧಕ್ಕೆ ಒಳಪಟ್ಟಿರುವ ಚೀನಾ ಮೂಲದ ಬೈಟ್ ಡ್ಯಾನ್ಸ್ ಸಂಸ್ಥೆಗೆ ಸಂಕಷ್ಟ ತಪ್ಪಿಲ್ಲ. ಈಗಾಗಲೇ ಬೈಟ್ ಡ್ಯಾನ್ಸ್ ಸಂಸ್ಥೆಯ ...

ಗ್ರಾಹಕನ ಆಹಾರಕ್ಕೆ ಬಾಯಿ ಹಾಕಿದ ಫುಡ್ ಡೆಲಿವರಿ ಬಾಯ್  

ಗ್ರಾಹಕನ ಆಹಾರಕ್ಕೆ ಬಾಯಿ ಹಾಕಿದ ಫುಡ್ ಡೆಲಿವರಿ ಬಾಯ್  

 ಆನ್ ಲೈನ್ ವ್ಯವಹಾರಗಳಲ್ಲಿ ಆಗುತ್ತಿರುವ ಮೋಸಕ್ಕೆ ಲೆಕ್ಕವಿಲ್ಲ. ಮೊಬೈಲ್ ಬುಕ್ ಮಾಡಿದ್ರೆ ಕಲ್ಲು ಇಟ್ಟು ಕಳುಹಿಸುತ್ತಾರೆ. ಆದರೆ ಚೈನಾದಲ್ಲಿ ಡೆಲಿವರಿ ಬಾಯ್ ಗಳು ಒಂದು ಹೆಜ್ಜೆ ಮುಂದೆ ...

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ