crossorigin="anonymous"> Bigg Boss - Torrent Spree

Tag: Bigg Boss

varthur-santhosh-bail back-to-bigg-boss-season

varthur santhosh : ಜೈಲಿಂದ ನೇರವಾಗಿ ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್

ಹುಲಿ ಉಗುರು ಪ್ರಕರಣದ ಬಳಿಕ ವರ್ತೂರು ಸಂತೋಷ್ varthur santhosh ಮತ್ತಷ್ಟು ಪ್ರಬಲರಾಗಿದ್ದಾರೆ ಹುಲಿ ಉಗುರು ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಜೈಲಿಗಟ್ಟಿದ್ದ ...

ಪಾವಗಡ ಬದುಕಿನಲ್ಲಿ ಪವಾಡ : ಕೊರಗಜ್ಜನಿಗೆ ಶರಣೆಂದ ಬಿಗ್ ಬಾಸ್ ವಿನ್ನರ್

ಪಾವಗಡ ಬದುಕಿನಲ್ಲಿ ಪವಾಡ : ಕೊರಗಜ್ಜನಿಗೆ ಶರಣೆಂದ ಬಿಗ್ ಬಾಸ್ ವಿನ್ನರ್

ಕರಾವಳಿಯ ಕಾರಣಿಕ ದೈವ ಕೊರಗಜ್ಜನಿಗೆ ಇದೀಗ ಕರಾವಳಿಯವರು ಮಾತ್ರ ಭಕ್ತರಲ್ಲ. ಘಟ್ಟದ ಮೇಲಿನಿಂದಲೂ ಭಕ್ತರ ದಂಡು ಹರಿದು ಬರಲಾರಂಭಿಸಿದೆ. ಅದರಲ್ಲೂ ಸೆಲೆಬ್ರೆಟಿಗಳ ಬಳಗ ದೊಡ್ಡದಾಗಿದೆ. ತಮ್ಮ ಕಷ್ಟ ...

ಶಾಕಿಂಗ್ ನ್ಯೂಸ್ : ಬಿಗ್ ಬಾಸ್ ಶೂಟಿಂಗ್ ಸೆಟ್ ನ 8 ಮಂದಿಗೆ ಕೊರೋನಾ ಪಾಸಿಟಿವ್

ಶಾಕಿಂಗ್ ನ್ಯೂಸ್ : ಬಿಗ್ ಬಾಸ್ ಶೂಟಿಂಗ್ ಸೆಟ್ ನ 8 ಮಂದಿಗೆ ಕೊರೋನಾ ಪಾಸಿಟಿವ್

ಕೊರೋನಾ ಲಾಕ್ ಡೌನ್ ಕಾರಣದಿಂದ ಚಲನಚಿತ್ರ, ಧಾರವಾಹಿ, ರಿಯಾಲಿಟಿ ಶೋ ಗಳ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ನಡುವೆ ಮಲಯಾಳಂ ಬಿಗ್ ಬಾಸ್ ಶೋ ಮಾತ್ರ ಯಾವುದೇ ಆತಂಕವಿಲ್ಲದೆ ...

ಈ ವಾರ ಬಿಗ್ ಬಾಸ್ ವೇದಿಕೆಗೆ ಸುದೀಪ್ ಬರೋದಿಲ್ಲ… ಹಾಗಂತ ಎಲಿಮಿನೇಷನ್ ತಪ್ಪೋದಿಲ್ಲ…

ಬಿಗ್ ಬಾಸ್ ಮನೆಗೆ ಕೊರೋನಾ ಸೋಂಕು ತಂದಿಟ್ಟ ಆತಂಕ – ಇನ್ಮುಂದೆ ಸುದೀಪ್ ಬರೋದು ಅನುಮಾನ

ಬೆಂಗಳೂರು : ದೇಶದಲ್ಲಿ ಬೀಸುತ್ತಿರುವ ಕೊರೋನಾ ಸೋಂಕಿನ ಅಲೆಗೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ ಪರಿಸ್ಥಿತಿ ಹೇಳ ತೀರದಾಗಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ...

ಈ ಲವ್ ಬರ್ಡ್ ಗಳ ಹುಚ್ಚಾಟ ನೋಡಿ ನೋಡಿ ಸಂಬರಗಿ ಅರೆ ಹುಚ್ಚ ಆಗಿದ್ದಾನೆ….!

ಪ್ರಶಾಂತ್ ಸಂಬರಗಿ ಸ್ತ್ರೀ ವಿರೋಧಿನಾ…? ಬಿಗ್ ಬಾಸ್ ಮನೆಯಲ್ಲಿ ಕಳಚಿ ಬಿತ್ತಾ ಅಸಲಿ ಮುಖ…?

ವಾರಾಂತ್ಯದಲ್ಲಿ ಕಿಚ್ಚ ಸದ್ದಿಲ್ಲದೆ ಮಹಾಮನೆ ತನ್ನ ಕಳೆಯನ್ನೇ ಕಳೆದುಕೊಂಡಿದೆ. ಮಾಣಿಕ್ಯ ವೇದಿಕೆ ಹತ್ತಿ ಸ್ಪರ್ಧಿಗಳನ್ನು ಗದರಿದರೆ ಮಾತ್ರ ಬಿಗ್ ಬಾಸ್ ಕಾರ್ಯಕ್ರಮಕ್ಕೊಂದು ಶೋಭೆ. ಕೆಂಪೇಗೌಡನ ಚಪ್ಪಾಳೆ ಸಿಕ್ಕಿಲ್ಲ ...

ಈ ವಾರ ಬಿಗ್ ಬಾಸ್ ವೇದಿಕೆಗೆ ಸುದೀಪ್ ಬರೋದಿಲ್ಲ… ಹಾಗಂತ ಎಲಿಮಿನೇಷನ್ ತಪ್ಪೋದಿಲ್ಲ…

ಈ ವಾರ ಬಿಗ್ ಬಾಸ್ ವೇದಿಕೆಗೆ ಸುದೀಪ್ ಬರೋದಿಲ್ಲ… ಹಾಗಂತ ಎಲಿಮಿನೇಷನ್ ತಪ್ಪೋದಿಲ್ಲ…

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಇಂತಹುದೊಂದು ಸಮಸ್ಯೆಯನ್ನು ತಂಡ ಎದುರಿಸಿರಲಿಲ್ಲ. ಅಷ್ಟು ಮಾತ್ರವಲ್ಲದೆ ಇಂತಹುದೊಂದು ಸಮಸ್ಯೆ ಬರಬಹುದು ಅನ್ನುವ ಕಲ್ಪನೆಯೂ ಬಿಗ್ ಬಾಸ್ ತಂಡಕ್ಕೆ ಇರಲಿಲ್ಲ. ಹಿಂದಿ ...

ಸಂಬರಗಿ ಜೈಲು ಸೇರುತ್ತಿದ್ದಂತೆ ಆ ಇಬ್ಬರೂ ನಟಿಯರು ಖುಷಿಯಾದ್ರಂತೆ…

ಸಂಬರಗಿ ಜೈಲು ಸೇರುತ್ತಿದ್ದಂತೆ ಆ ಇಬ್ಬರೂ ನಟಿಯರು ಖುಷಿಯಾದ್ರಂತೆ…

ಬಿಗ್ ಬಾಸ್ ಮನೆಯಲ್ಲಿ ಕಳಪೆ ಆಟ ಆಡಿದ ಕರ್ಮಕ್ಕೆ ಪ್ರಶಾಂತ್ ಸಂಬರಗಿ ಜೈಲು ಸೇರಿದ್ದಾರೆ. ಕಳಪೆ ಬೋರ್ಡ್ ಕೊಟ್ರು ಅನ್ನುವ ಕಾರಣಕ್ಕೆ ಉರಿದುಕೊಂಡಿರುವ ಅವರು ಮಹಾಮನೆಗೆ ತಾನೊಬ್ಬ ...

ಪಟಾಕಿ ಮಂಜು ಬಾಯಿಗೆ ಪ್ಲಾಸ್ಟರ್… ಮೈಲೇಜ್ ಪಡೆದದ್ದು ಮಾತ್ರ ವೈಷ್ಣವಿ

ಪಟಾಕಿ ಮಂಜು ಬಾಯಿಗೆ ಪ್ಲಾಸ್ಟರ್… ಮೈಲೇಜ್ ಪಡೆದದ್ದು ಮಾತ್ರ ವೈಷ್ಣವಿ

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಗಮನ ಸೆಳೆದಿರುವ ಹಾಸ್ಯಗಾರ ಅಂದ್ರೆ ಅದು ಪಾವಗಡ ಮಂಜು. ತನ್ನದೇ ಆದ ಕಾರಣಕ್ಕಾಗಿ ಮಂಜು ಮನೆ ಮಂದಿಯ ಆಪ್ತನಾಗಿರೋದು ಮಾತ್ರವಲ್ಲದೆ, ...

ಮಹಾಮನೆಯಿಂದ ಹೊರ ಬಿದ್ದ ಗೀತಾ… ಮೂರೇ ವಾರಕ್ಕೆ ಕಿರುತೆರೆಯ ಗುಂಡಮ್ಮ ಎಲಿನಿಮೇಟ್ ಆಗಿದ್ಯಾಕೆ…?

ಮಹಾಮನೆಯಿಂದ ಹೊರ ಬಿದ್ದ ಗೀತಾ… ಮೂರೇ ವಾರಕ್ಕೆ ಕಿರುತೆರೆಯ ಗುಂಡಮ್ಮ ಎಲಿನಿಮೇಟ್ ಆಗಿದ್ಯಾಕೆ…?

ಗಾಯಕಿ ನಟಿ ಗೀತಾ ಭಾರತಿ ಭಟ್ ಮೂರನೇ ವಾರದ ಎಲಿಮಿನೇಷನ್ ನಲ್ಲಿ ಮಹಾಮನೆಯಿಂದ ಹೊರ ಬಂದಿದ್ದಾರೆ. ಹಾಗೇ ನೋಡಿದರೆ ಇವತ್ತು ಬಾ ಗುರು ಖ್ಯಾತಿಯ ಶಮಂತ್ ಹೊರ ...

ಈ ಶನಿವಾರದ ತನಕ ಮಾತ್ರ ರವಿ ಬೆಳಗೆರೆಗೆ ಮಹಾಮನೆಯ ವಾಸ್ತವ್ಯ ಭಾಗ್ಯ…

ಸಾಕಷ್ಟು ರಂಜಿಸುತ್ತಾರೆ ಎಂದು ಮಹಾಮನೆಗೆ ಕರೆಸಿಕೊಂಡಿದ್ದ ಪತ್ರಕರ್ತ ರವಿ ಬೆಳಗೆರೆ ಆರೋಗ್ಯ ಕೈ ಕೊಟ್ಟಿರುವ ಹಿನ್ನಲೆಯಲ್ಲಿ ಅವರನ್ನು ಅತಿಥಿಯೆಂದು ಪರಿಗಣಿಸಲಾಗಿದೆ. ಈ ಸಂಬಂಧ ಬಿಗ್ ಬಾಸ್ ಮನೆಯಲ್ಲಿ ...

ಬಿಗ್ ಬಾಸ್ ಮನೆಗೆ ಕಾಲಿಟ್ಟ ಪ್ರೀತಿಯ ಪ್ರಿಯಾಂಕ : ಇವಳು ಇವಳಾಗಿರಬೇಕಂತೆ ಪ್ಲಾನ್ ಮಾಡೋದೆಲ್ಲ ವೇಸ್ಟ್

ಬಿಗಿ ಬಾಸ್ ಸೀಸನ್ 7 ರ ಎರಡನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಪ್ರಿಯಾಂಕ ಆಲಿಯಾಸ್ ಅಗ್ನಿ ಸಾಕ್ಷಿಯ ಚಂದ್ರಿಕಾ ಕಾಲಿಟ್ಟಿದ್ದಾರೆ.. ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಲ್ಲಿ ...

ಮಹಾಮನೆಗೆ ಎಂಟ್ರಿ ಕೊಟ್ಟ ಚುಕ್ಕಿ : ಕನ್ನಡಿಗರ ಮನಸ್ಸು ಗೆಲ್ತಾಳ ‘ಚಂದನ’

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳಾಗಿ ಒಳ ಹೋಗುತ್ತಿರುವವರ ಮುಖ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿರುವ ಪಟ್ಟಿಯೇ ಅಂತಿಮ ಅನ್ನುವಂತಿದೆ. ಅಚ್ಚರಿಯ ಮುಖವೊಂದು ಮನೆಯೊಳಗೆ ಪ್ರವೇಶಿಸುವ ಲಕ್ಷಣ ...

ಬಿಗ್ ಬಾಸ್ ಮನೆಯಲ್ಲಿ ಜ್ಯೋತಿಷ್ಯ ಹೇಳ್ತಾರಂತೆ ಕಪ್ಪು ಸುಂದರಿಯ ಒಡೆಯ ಬೆಳಗೆರೆ

ರವಿ ಬೆಳಗೆರೆ ಕರ್ಮವೀರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಪತ್ರಕರ್ತನಾಗಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದ ಹುಡುಗನೊಬ್ಬ ಬೆಳಗರೆ ಮುಂದೆ ಕೆಲಸಕ್ಕಾಗಿ ಅರ್ಜಿ ಇಟ್ಟಿದ್ದರಂತೆ. ಏನು ...

ಬಿಗ್ ಬಾಸ್ ಮನೆಯೆ ಆಫರ್ ತಿರಸ್ಕರಿಸಿದ್ಯಾಕೆ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ

ಕನ್ನಡ ಕಿರುತೆರೆ ಲೋಕದಲ್ಲಿ ನಿಧಾನವಾಗಿ ಬಿಗ್ ಬಾಸ್ ಜ್ವರ ಆವರಿಸಲಾರಂಭಿಸಿದೆ. ಕನ್ನಡಿಗರಿಗೆ 7ನೇ ಸೀಸನ್ ಇಷ್ಟವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವಾಹಿನಿ ಮುಖ್ಯಸ್ಥರ ಪಾಲಿಗೆ ಇದು ಡೂ ಆರ್ ...

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಒಳ್ಳೆ ಹುಡುಗನಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ : ಒಳ್ಳೆ ಹುಡುಗನ ಒಳ್ಳೆ ಹುಡುಗಿ ಯಾರು…?

ಬೆಂಗಳೂರು ಸಹವಾಸ ಸಾಕು ಎಂದು, ಕೈಯಲ್ಲಿರುವ ಕಮಿಟ್ಮೆಂಟ್ ಗಳನ್ನು ಮುಗಿಸಿ ಊರಿಗೆ ಹೋಗಲು ತಯಾರಿ ನಡೆಸುತ್ತಿರುವ ಪ್ರಥಮ್ ಬದುಕಿಗೆ ಹೆಣ್ಣೊಬ್ಬಳ ಪ್ರವೇಶ ಖಚಿತವಾಗಿದೆ. ತಂದೆ ಮತ್ತು ತಾಯಿಯವರ ...

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ