ಎನ್ ಸುಧಾಕರ ಶೆಟ್ಟಿ ವಿಧಿವಶರಾಗಿದ್ದಾರೆ
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಕಿಲ್ಲೆ ಮೈದಾನ ದೇವತಾ ಸಮಿತಿ ಗಣೇಶೋತ್ಸವದ ಅಧ್ಯಕ್ಷರಾದ ಎನ್ ಸುಧಾಕರ ಶೆಟ್ಟಿ ವಿಧಿವಶರಾಗಿದ್ದಾರೆ. ಮಹಾಲಿಂಗೇಶ್ವರ ದೇವರು ಇವರ ಆತ್ಮಕ್ಕೆ ಸ್ವರ್ಗ ನೀಡಲಿ.ಕುಟುಂಬಸ್ಥರಿಗೆ ಬಂಧುಮಿತ್ರರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಸುಧಾಕರ ಶೆಟ್ಟಿ ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ
Discussion about this post