ದಶಮುಕ ಸಾಮಾಜಿಕ ಟ್ರಸ್ಟ್ [ರಿ] ಬೆಂಗಳೂರು ವತಿಯಿಂದ ನಾಟಿ ಕೋಳಿ ಸಾಂಬಾರ್ ಜತೆ ರಾಗಿಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ.
ಇದೇ ಜೂನ್ 6 ರಂದು [ಬುಧವಾರ] ಬೆಂಗಳೂರಿನ ಕನಕಪುರ ರಸ್ತೆಯ ಯಡಿಯೂರು ಕೆರೆ ಎದುರು, ಜಯನಗರ 7ನೇ ಬಡಾವಣೆಯ ಬಿಬಿಎಂಪಿ ಸಮುದಾಯ ಭವನದಲ್ಲಿ ಸ್ಪರ್ಧೆ ನಡೆಯಲಿದೆ.
![ragi mudde](https://torrentspree.files.wordpress.com/2019/05/ragi-mudde.jpg)
ದಶಮುಕ ಸಾಮಾಜಿಕ ಟ್ರಸ್ಟ್ [ರಿ] ಬೆಂಗಳೂರು ವತಿಯಿಂದ ನಾಟಿ ಕೋಳಿ ಸಾಂಬಾರ್ ಜತೆ ರಾಗಿಮುದ್ದೆ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ.
ಇದೇ ಜೂನ್ 6 ರಂದು [ಬುಧವಾರ] ಬೆಂಗಳೂರಿನ ಕನಕಪುರ ರಸ್ತೆಯ ಯಡಿಯೂರು ಕೆರೆ ಎದುರು, ಜಯನಗರ 7ನೇ ಬಡಾವಣೆಯ ಬಿಬಿಎಂಪಿ ಸಮುದಾಯ ಭವನದಲ್ಲಿ ಸ್ಪರ್ಧೆ ನಡೆಯಲಿದೆ.
© 2024 Torrent Spree - All Rights Reserved | Powered by Kalahamsa Infotech Pvt. ltd.

Discussion about this post