ಬಿಜೆಪಿಯ ಭದ್ರಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರಿಸಲಿದ್ದಾರೆ. ಕಾಂಗ್ರೆಸ್ ಪ್ರಧಾನಿ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಲು ಸಿದ್ದವಾಗಿದೆ.

ಈ ನಡುವೆ ಪ್ರಧಾನಿಯವರನ್ನು ಸ್ವಾಗತಿಸಲು ಕರಾವಳಿಯ ಮೋದಿ ಅಭಿಮಾನಿಗಳು ಢಿಪರೆಂಟ್ ಆಗಿ ಸಿದ್ದತೆ ನಡೆಸಿದ್ದಾರೆ.

ಬೆಳ್ತಂಗಡಿ ಶಾಸಕರು ಮಾತ್ರವಲ್ಲದೆ, ಸಾವಿರಾರು ಮೋದಿ ಅಭಿಮಾನಿಗಳು ಚೌಕಿದಾರರಂತೆ ಕಾಣಿಸಿಕೊಳ್ಳಲಿದ್ದಾರೆ.
ಮೋದಿಯನ್ನು ಡಿಫರೆಂಟ್ ಆಗಿ ಸ್ವಾಗತಿಸಲು ಹಲವು ವಾರಗಳಿಂದ ಸಿದ್ದತೆ ನಡೆಸಿರುವ ಮೋದಿ ಅಭಿಮಾನಿಗಳು ಡಿಫರೆಂಟ್ ಆಗಿ ದೇಶದ ಚೌಕಿದಾರರನ್ನು ಸ್ವಾಗತಿಸಲಿದ್ದಾರೆ.

ಇವರನ್ನು ನೋಡಿ ಮೋದಿ ಏನು ಮಾಡ್ತಾರಂತೆ ಅನ್ನುವುದೇ ಕುತೂಹಲ. ಯಾಕೆಂದರೆ ಮೋದಿಯವರನ್ನು ಈ ರೀತಿ ದೇಶದ ಯಾವ ಭಾಗದಲ್ಲೂ ಸ್ವಾಗತಿಸಿಲ್ಲ.