ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿ ಇದೀಗ ರೋಚಕ ಘಟ್ಟ ತಲುಪಿದೆ. ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದ್ದು ನಿಗೂಢ ಮಹಿಳೆಯ ನಡೆ. ಈ ಮಹಿಳೆ ಶ್ವೇತಾಳ ಸಹಾಯಕಿ ಮಿಲಿಯ ತಾಯಿ ಅನ್ನುವುದು ಗೊತ್ತಾಗಿದೆ. ಆದರೆ ಆಕೆಯ ಮುಖ ದರ್ಶನ ಇನ್ನೂ ಸಾಧ್ಯವಾಗಿಲ್ಲ.
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
Discussion about this post