ಕನ್ನಡ ಕಿರುತೆರೆಯಲ್ಲಿ ಧೂಳೆಬ್ಬೆಸಿರುವ ಜೊತೆ ಜೊತೆಯಲ್ಲಿ ಧಾರಾವಾಹಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಮರಾಠಿಯಿಂದ ರಿಮೇಕ್ ಆಗಿ ಬಂದಿರುವ ಧಾರಾವಾಹಿ ಇದಾಗಿದ್ದರೂ, ಕನ್ನಡದ ಸೊಗಡಿನೊಂದಿಗೆ ಆರೂರು ಜಗದೀಶ್ ನಿರ್ದೇಶಿಸುತ್ತಿರುವುದರಿಂದ ಜೊತೆ ಜೊತೆಯಲ್ಲಿ ತನ್ನದೇ ಆದ ತೂಕ ಹೊಂದಿದೆ.
ಈ ನಡುವೆ ನಟ ಅನಿರುದ್ಧ್ ಮರಾಠಿಯ ಮೂಲ ಧಾರಾವಾಹಿಯನ್ನು ನೋಡಿಯೇ ಇಲ್ವಂತೆ, ನೋಡುವುದು ಕೂಡಾ ಇಲ್ವಂತೆ, ಯಾಕೆ ಅನ್ನುವುದಕ್ಕೆ ಕಾರಣ ಕೊಟ್ಟಿದ್ದಾರೆ. ಅದಕ್ಕೆ ಈ ವಿಡಿಯೋ ನೋಡಿ
Discussion about this post